Kannada News  /  Photo Gallery  /  Avishkara 2023: Government School Children S Science Festival Celebration In Dharwad Check Photos

Avishkara 2023: ಧಾರವಾಡದಲ್ಲಿ ನಡೆದ ಸರ್ಕಾರಿ ಶಾಲಾಮಕ್ಕಳ ಆವಿಷ್ಕಾರ 2023 ವಿಜ್ಞಾನ ಹಬ್ಬದ ಸಂಭ್ರಮ ಫೋಟೋಗಳಲ್ಲಿ..

21 January 2023, 16:38 IST HT Kannada Desk
21 January 2023, 16:38 , IST

Avishkara 2023: ಧಾರವಾಡದಲ್ಲಿ ಎರಡು ದಿನಗಳ ಕಾಲ ನಡೆದ ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ 2023 ವಿಜ್ಞಾನ ಮೇಳದ ಸಂಭ್ರಮ, ಸಡಗರ ಫೋಟೋಗಳಲ್ಲಿ ಸೆರೆಯಾಗಿದೆ. ಶಾಲಾ ಶಿಕ್ಷಣದ ಭಾಗವಾಗಿ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆಸಿತ್ತು. 

ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ 2023 ವಿಜ್ಞಾನ ಮೇಳದ ಸ್ಪರ್ಧಾವಿಜೇತ ಮಕ್ಕಳಿಗೆ ಬಹುಮಾನ ವಿತರಣೆ 

(1 / 6)

ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ 2023 ವಿಜ್ಞಾನ ಮೇಳದ ಸ್ಪರ್ಧಾವಿಜೇತ ಮಕ್ಕಳಿಗೆ ಬಹುಮಾನ ವಿತರಣೆ 

ಆವಿಷ್ಕಾರ 2023ರ ರಸಪ್ರ‍ಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಒಂದು ತಂಡ

(2 / 6)

ಆವಿಷ್ಕಾರ 2023ರ ರಸಪ್ರ‍ಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಒಂದು ತಂಡ

ಆವಿಷ್ಕಾರ 2023 ವಿಜ್ಞಾನ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು

(3 / 6)

ಆವಿಷ್ಕಾರ 2023 ವಿಜ್ಞಾನ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು

ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಹೀಗಿತ್ತು… 

(4 / 6)

ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಹೀಗಿತ್ತು… 

ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ

(5 / 6)

ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ

ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ- ವಿದ್ಯಾರ್ಥಿನಿಯೊಬ್ಬರು ಅಸ್ಥಿಪಂಜರದ ವಿವರಣೆ ನೀಡುತ್ತಿರುವುದು. 

(6 / 6)

ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ- ವಿದ್ಯಾರ್ಥಿನಿಯೊಬ್ಬರು ಅಸ್ಥಿಪಂಜರದ ವಿವರಣೆ ನೀಡುತ್ತಿರುವುದು. 

ಇತರ ಗ್ಯಾಲರಿಗಳು