Gestational hypertension: ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ನಿಭಾಯಿಸಲು ಅಗತ್ಯ ಆಯುರ್ವೇದ ಸಲಹೆ ಇಲ್ಲಿದೆ
- ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರ್ಭಿಣಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ದೈನಂದಿನ ಪ್ರಾಣಾಯಾಮ ಸೇರಿದಂತೆ ಪರಿಣಾಮಕಾರಿ ಆಯುರ್ವೇದ ಸಲಹೆಗಳು ಇಲ್ಲಿವೆ.
- ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರ್ಭಿಣಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ದೈನಂದಿನ ಪ್ರಾಣಾಯಾಮ ಸೇರಿದಂತೆ ಪರಿಣಾಮಕಾರಿ ಆಯುರ್ವೇದ ಸಲಹೆಗಳು ಇಲ್ಲಿವೆ.
(1 / 13)
ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಗರ್ಭಾವಸ್ಥೆಯ ದ್ವಿತೀಯಾರ್ಧದಲ್ಲಿ ಹೆಚ್ಚಾಗುತ್ತದೆ. ಗರ್ಭ ಧರಿಸಿದ 20 ವಾರಗಳ ನಂತರ ತಾಯಿಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾಗುತ್ತದೆ. ಇದು ಮಲ್ಟಿಸಿಸ್ಟಮ್ ಡಿಸಾರ್ಡರ್ ಆಗಿರುವ ಪ್ರಿ-ಎಕ್ಲಾಂಪ್ಸಿಯಾದಿಂದ ಭಿನ್ನವಾಗಿದೆ. (Pexels)
(2 / 13)
ಆಯುರ್ವೇದ ತಜ್ಞರಾದ ಡಾ ದಿಕ್ಸಾ ಭಾವಸರ್ ಅವರು, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಲಹೆಗಳನ್ನು ಹಂಚಿಕೊಂಡಿದ್ದಾರೆ.(Unsplash)
(3 / 13)
ಸಾಮಾನ್ಯ ಉಪ್ಪಿನಿಂದ ಹಿಮಾಲಯನ್ ಗುಲಾಬಿ ಉಪ್ಪನ್ನು ಬಳಸಿ. ಅತಿಯಾದ ಉಪ್ಪು ಮತ್ತು ಸಕ್ಕರೆಯನ್ನು ಒಳಗೊಂಡಿರುವ ಎಲ್ಲಾ ಪ್ಯಾಕೇಜ್ ಆದ ಆಹಾರಗಳನ್ನು ತಪ್ಪಿಸಿ.(IStock)
(5 / 13)
ದೈನಂದಿನ ಪ್ರಾಣಾಯಾಮ: 15 ನಿಮಿಷಗಳ ಕಾಲ ಅನುಲೋಮ-ವಿಲೋಮ (ಬದಲಿ ಮೂಗಿನ ಹೊಳ್ಳೆಗಳಿಂದ ಉಸಿರಾಟ) ಮಾಡಿ. 10 ನಿಮಿಷಗಳ ಕಾಲ ಭ್ರಮರಿ ಪ್ರಾಣಾಯಾಮ ಮಾಡಿ. ಪ್ರತಿದಿನ 11 ಬಾರಿ ಓಂಕಾರ (ಓಂ ಪಠಣ) ಅಭ್ಯಾಸ ಮಾಡಿ.(Pixabay)
(6 / 13)
ಗ್ಯಾಜೆಟ್‌ಗಳಿಂದ ದೂರವಿರಿ: ಎದ್ದ ನಂತರ ಮತ್ತು ಮಲಗುವ ಮುನ್ನ 1 ಗಂಟೆ ಮೊಬೈಲ್ ಫೋನ್ ಸೇರಿದಂತೆ ಗ್ಯಾಜೆಟ್‌ಗಳನ್ನು ಬಳಸುವುದನ್ನು ತಪ್ಪಿಸಿ.(https://www.pexels.com)
(7 / 13)
ಪ್ರೆಗ್ನೆನ್ಸಿ ಯೋಗ: ಪ್ರತಿದಿನ ಗರ್ಭಿಣಿಯರು ಮಾಡಬಹುದಾದ ಯೋಗವನ್ನು ಅಭ್ಯಾಸ ಮಾಡಿ. ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಇದನ್ನು ಮಾಡುವುದು ಉತ್ತಮ.(Getty Images/iStockphoto)
(10 / 13)
ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಆಹಾರ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಆಯಾ ಋತುಮಾನದ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ.
(11 / 13)
ಪ್ರತಿದಿನ (ಚಳಿಗಾಲದಲ್ಲಿ) ಕನಿಷ್ಠ 1 ನೆಲ್ಲಿಕಾಯಿ ಹಣ್ಣನ್ನು ಸೇವಿಸಿ. ಇದು ವಾಕರಿಕೆ ಮತ್ತು ಮಲಬದ್ಧತೆ ನಿವಾರಿಸಲು ಸಹಾಯ ಮಾಡುತ್ತದೆ.(Unsplash)
ಇತರ ಗ್ಯಾಲರಿಗಳು