ಬಾಬಾ ವಂಗಾ ಭವಿಷ್ಯ ವಾಣಿ 2025: ಹೊಸ ವರ್ಷ ಕಟಕ ಸೇರಿದಂತೆ ಈ 3 ರಾಶಿಯವರ ಜೀವನದಲ್ಲಿ ತರಲಿದೆ ಹರ್ಷ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಬಾ ವಂಗಾ ಭವಿಷ್ಯ ವಾಣಿ 2025: ಹೊಸ ವರ್ಷ ಕಟಕ ಸೇರಿದಂತೆ ಈ 3 ರಾಶಿಯವರ ಜೀವನದಲ್ಲಿ ತರಲಿದೆ ಹರ್ಷ

ಬಾಬಾ ವಂಗಾ ಭವಿಷ್ಯ ವಾಣಿ 2025: ಹೊಸ ವರ್ಷ ಕಟಕ ಸೇರಿದಂತೆ ಈ 3 ರಾಶಿಯವರ ಜೀವನದಲ್ಲಿ ತರಲಿದೆ ಹರ್ಷ

Baba Vanga Predictions 2025: ಬಾಬಾ ವಂಗ ಹೇಳಿರುವ ಹಲವಾರು ಭವಿಷ್ಯವಾಣಿಗಳು ನಿಜವಾಗಿವೆ. ಈ 3 ರಾಶಿಯವರಿಗೆ ಹೊಸ ವರ್ಷ ಹಣದ ಸುರಿಮಳೆಯಾಗಲಿದೆ ಎಂದು ಹೇಳಿದ್ದಾರೆ. ಬಾಬಾ ವಂಗ ಯಾರು? ಅವರ ಬಗ್ಗೆ ತಿಳಿದುಕೊಳ್ಳೋಣ.  

ಬಾಬಾ ವಂಗಾ, ಹೆಸರು ಕೇಳಿದೊಡನೆ ಅದು ಪುರುಷ ಎನಿಸಿದರೂ, ನಿಜವಾಗಲೂ ಆಕೆ ಮಹಿಳೆ. 1911 ರಲ್ಲಿ ಬಲ್ಗೇರಿಯಾದ ಪಾಂಡೆವಾ ಡಿಮಿಟ್ರೋವಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ. 12 ನೇ ವಯಸ್ಸಿನಲ್ಲಿ, ಅವರು ಭಾರೀ ಚಂಡಮಾರುತದಿಂದಾಗಿ ದೃಷ್ಟಿ ಕಳೆದುಕೊಂಡರು. 1996ರಲ್ಲಿ ವಂಗಾ ದೃಷ್ಟಿ ಕಳೆದುಕೊಂಡರೂ 5079ನೇ ಇಸವಿವರೆಗೆ ಏನಾಗಲಿದೆ ಎಂಬುದನ್ನು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. 
icon

(1 / 9)

ಬಾಬಾ ವಂಗಾ ಹೇಳಿರುವ ಅನೇಕ ಭವಿಷ್ಯವಾಣಿಗಳು ನಿಜವಾಗಿದೆ. ಅಮೆರಿಕಾ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿ, ರಾಜಕುಮಾರಿ ಡಯಾನಾ ಸಾವು, ಬರಾಕ್‌ ಒಬಾಮಾ ಅಧ್ಯಕ್ಷರಾಗುವುದು, ಕೊರೊನಾ ವೈರಸ್‌ ಬಗ್ಗೆ ಕೂಡಾ ಬಾಬಾ ವಂಗಾ ಭವಿಷ್ಯ ನುಡಿದಿದ್ದರು.
icon

(2 / 9)

ಬಾಬಾ ವಂಗಾ ಅವರನ್ನು 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮ್‌ಗೆ ಹೋಲಿಸಲಾಗುತ್ತದೆ. ಕಣ್ಣುಗಳನ್ನು ಕಳೆದುಕೊಂಡಿದ್ದರೂ ಅವರಿಗೆ ಭವಿಷ್ಯದ ಬಗ್ಗೆ ಇರುವ ಜ್ಞಾನ ಕಂಡು ಇಡೀ ಜಗತ್ತೇ ಬೆರಗಾಗಿದೆ. 
icon

(3 / 9)

ಬಾಬಾ ವಂಗಾ ಹೇಳಿರುವ ಜ್ಯೋತಿಷ್ಯದ ಪ್ರಕಾರ 2025ರಲ್ಲಿ ಯೂರೋಪಿನಲ್ಲಿ ಭಾರೀ ಯುದ್ಧದ ಮುನ್ಸೂಚನೆ ನೀಡಲಾಗಿದೆ. ಇದರಿಂದ ಇಡೀ ಯೂರೋಪ್‌ ಖಂಡವೇ ಧ್ವಂಸವಾಗಲಿದೆ ಎನ್ನಲಾಗುತ್ತಿದೆ. 5079ಕ್ಕೆ ಇಡೀ ವಿಶ್ವದ ಅಂತ್ಯವಾಗಲಿದೆಯಂತೆ.  
icon

(4 / 9)

 2025 ರ ಭವಿಷ್ಯದನ್ವಯ 3 ರಾಶಿಚಕ್ರ ಚಿಹ್ನೆಯವರ ಬದುಕಿನಲ್ಲಿ ಅದೃಷ್ಟ ಬೆನ್ನಟ್ಟಿ ಬರಲಿದೆಯಂತೆ. ಇದರಿಂದ ಈ ರಾಶಿಯವರು ಯಶಸ್ಸು ಪಡೆಯಲಿದ್ದಾರೆ. ಆ ರಾಶಿಗಳು ಯಾವುವು ನೋಡೋಣ.  
icon

(5 / 9)

ವೃಷಭ: 2025 ರ ವರ್ಷವು ವೃಷಭ ರಾಶಿಯವರಿಗೆ ವಿಶೇಷ ಅದೃಷ್ಟವನ್ನು ತರುತ್ತದೆ. ಈ ರಾಶಿಚಕ್ರದ ಸ್ಥಳೀಯರು ಆರ್ಥಿಕವಾಗಿ ಸ್ಥಿರವಾಗಿರುತ್ತಾರೆ. ಕೆಲಸದಲ್ಲಿ ಯಶಸ್ಸು ಅವರನ್ನು ಆವರಿಸುತ್ತದೆ. ನೀವು ಬಹಳ ದಿನಗಳಿಂದ ಮಾಡಿದ ಶ್ರಮದ ಫಲವನ್ನು ಮುಂದಿನ ವರ್ಷ ದುಪ್ಪಟ್ಟು ಪಡೆಯಲಿದ್ದೀರಿ.  
icon

(6 / 9)

ಮಿಥುನ: ದೀರ್ಘ ಕಾಲದಿಂದ ಬಾಕಿ ಇರುವ ಕೆಲಸಗಳು ಇನ್ಮುಂದೆ ಪೂರ್ಣಗೊಳ್ಳುತ್ತದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ದೊರೆಯುತ್ತದೆ. ಜೊತೆಗೆ ಹಣ ಗಳಿಸುವ ಅವಕಾಶವೂ ಹೆಚ್ಚಾಗುತ್ತದೆ. ವಿವಿಧ ಮೂಲಗಳಿಂದ ಅನಿರೀಕ್ಷಿತವಾಗಿ ಹಣ ಬರಬಹುದು.
icon

(7 / 9)

ಕಟಕ ರಾಶಿ: ಈ ವರ್ಷ ಕಟಕ ರಾಶಿಯವರ ಕೈಗೆ ಅನೇಕ ಸುವರ್ಣಾವಕಾಶಗಳು ಬರಬಹುದು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಹಣದ ಸುರಿಮಳೆಯಾಗುತ್ತದೆ. ಅದರಲ್ಲೂ ವ್ಯಾಪಾರಸ್ಥರಿಗೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ.
icon

(8 / 9)

ಬಾಬಾ ವಂಗಾ ಭವಿಷ್ಯ ವಾಣಿ 2025
icon

(9 / 9)

ಬಾಬಾ ವಂಗಾ ಭವಿಷ್ಯ ವಾಣಿ 2025

ಇತರ ಗ್ಯಾಲರಿಗಳು