Ghataprabha Flood: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ, ಊರಿಗೆ ನುಗ್ಗಿದ ನೀರು photos
- North Karnataka Flood ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಜೋರಾಗಿದೆ. ಘಟಪ್ರಭಾ ಜಲಾಶಯದಿಂದ ನೀರು ಹರಿಸಿರುವ ಕಾರಣಕ್ಕೆ ನದಿ ಮೂಲಕ ನೀರಿನ ಪ್ರಮಾಣ ಹೆಚ್ಚಿ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪ್ರವಾಹದ ಸನ್ನಿವೇಶ ಎದುರಾಗಿದೆ.
- North Karnataka Flood ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಜೋರಾಗಿದೆ. ಘಟಪ್ರಭಾ ಜಲಾಶಯದಿಂದ ನೀರು ಹರಿಸಿರುವ ಕಾರಣಕ್ಕೆ ನದಿ ಮೂಲಕ ನೀರಿನ ಪ್ರಮಾಣ ಹೆಚ್ಚಿ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪ್ರವಾಹದ ಸನ್ನಿವೇಶ ಎದುರಾಗಿದೆ.
(1 / 6)
ಘಟಪ್ರಭಾ ನದಿಯ ನೀರಿನ ಪ್ರಮಾಣ ಹೆಚ್ಚಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಳಲಿ ಗ್ರಾಮಪಂಚಾಯಿತಿ ಜಲಾವೃತವಾಗಿದೆ.
(2 / 6)
ಬೆಳಗಾವಿ ಜಿಲ್ಲೆ ಹಿಡಕಲ್‌ನಲ್ಲಿರುವ ಘಟಪ್ರಭಾ ಜಲಾಶಯ ಈಗಾಗಲೇ ತುಂಬಿದೆ. ಹೆಚ್ಚಿನ ನೀರು ಜಲಾಶಯಕ್ಕೆ ಬರುತ್ತಿರುವುದರಿಂದ ನದಿಗೂ ಹೆಚ್ಚಿನ ನೀರು ಬಂದು ಮುಧೋಳ ತಾಲ್ಲೂಕಿನಲ್ಲಿ ಅನಾಹುತ ಆಗಿದೆ.
(4 / 6)
ಏಕಾಏಕಿ ನೀರು ನದಿ ಮೂಲಕ ಬಂದಿರುವುದರಿಂದ ಗ್ರಾಮಗಳಿಗೆ ನೀರು ನುಗ್ಗಿ ಜನ ನೀರಿನಲ್ಲಿ ಸಂಚರಿಸುವ ಸನ್ನಿವೇಶವಿದೆ.
(5 / 6)
ಭಾರೀ ಮಳೆಯಿಂದಾಗಿ ಸ್ಮಶಾನಕ್ಕೂ ನೀರು ನುಗ್ಗಿದ್ದು. ಬಾಗಲಕೋಟೆ ಜಿಲ್ಲಾಡಳಿತ ಜನರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಇತರ ಗ್ಯಾಲರಿಗಳು