ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bagalkote News: ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವ, ಭಕ್ತರ ಸಡಗರ Photos

Bagalkote News: ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವ, ಭಕ್ತರ ಸಡಗರ photos

  • ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರ ಕೂಡಲಸಂಗಮದಲ್ಲಿ ರಥೋತ್ಸವ ಸಂಭ್ರಮ. ಸಂಗಮನಾಥನ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ಪುನೀತರಾದರು. ಜಾತ್ರಾ ಮಹೋತ್ಸವದ ಚಿತ್ರನೋಟ ಇಲ್ಲಿದೆ. 

ಬಾಗಲಕೋಟೆ ಜಿಲ್ಲೆ ಹುನಗುಂದದ ಕೃಷ್ಣಾ ಮಲಪ್ರಭಾ ನದಿ ತೀರದಲ್ಲಿರುವ ಕೂಡಲ ಸಂಗಮದಲ್ಲಿ ರಥೊತ್ಸವದ ಹಿನ್ನೆಲೆಯಲ್ಲಿ ಸಂಗಮನಾಥನಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. 
icon

(1 / 7)

ಪುರಾತನವಾದ ಕೂಡಲ ಸಂಗಮದ ಸಂಗಮನಾಥ ರಥೋತ್ಸವಕ್ಕೆ ಆಗಮಿಸಿದ ಭಕ್ತರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
icon

(2 / 7)

ಕೂಡಲ ಸಂಗಮದಲ್ಲಿರುವ ಸಂಗಮನಾಥ ದೇಗುಲದ ಆವರಣದಲ್ಲಿ ರಥೋತ್ಸವಕ್ಕೆ ಭಾರೀ ಹೂವುಗಳಿಂದ ಅಲಂಕರಿಸಲಾಗಿತ್ತು.
icon

(3 / 7)

ಕೂಡಲ ಸಂಗಮದ ಕೃಷ್ಣಾ ಹಾಗೂ ಮಲಪ್ರಭಾ ನದಿ ಸಂಗಮ ಪ್ರದೇಶದಲ್ಲಿ ರಥೋತ್ಸವದ ಸಡಗರ.
icon

(4 / 7)

ಕೂಡಲ ಸಂಗಮದ ಕೃಷ್ಣಾ ಹಾಗೂ ಮಲಪ್ರಭಾ ನದಿ ಸಂಗಮ ಪ್ರದೇಶದಲ್ಲಿ ರಥೋತ್ಸವದ ಸಡಗರ.

ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಸೇರಿದ್ದ ಸಹಸ್ರಾರು ಭಕ್ತರ ನಡುವೆ ಕೂಡಲ ಸಂಗಮ ಸಂಗಮನಾಥನ ರಥೋತ್ಸವ ವಿಜೃಂಭಣೆಯಿಂದಲೇ ನೆರವೇರಿತು.
icon

(5 / 7)

ಇಳಿ ಸಂಜೆಯಲ್ಲಿ ಕೂಡಲ ಸಂಗಮದ ರಥೋತ್ಸವಕ್ಕೆ ಸೇರಿದ್ದ ಭಕ್ತರು ರಥದಲ್ಲಿ ಸಂಗಮನಾಥನ ಆಗಮನವನ್ನು ನಿಂತು ವೀಕ್ಷಿಸಿದರು.
icon

(6 / 7)

ರಥೋತ್ಸವಕ್ಕೆ ಬಂದ ಹಲವಾರು ಭಕ್ತರು ಕೂಡಲಸಂಗಮದಲ್ಲಿ ಮಕ್ಕಳಿಗಾಗಿ ಆಟಿಕೆಗಳನ್ನು ಖರೀದಿಸಿ ಖುಷಿಯಾದರು.
icon

(7 / 7)

ರಥೋತ್ಸವಕ್ಕೆ ಬಂದ ಹಲವಾರು ಭಕ್ತರು ಕೂಡಲಸಂಗಮದಲ್ಲಿ ಮಕ್ಕಳಿಗಾಗಿ ಆಟಿಕೆಗಳನ್ನು ಖರೀದಿಸಿ ಖುಷಿಯಾದರು.

IPL_Entry_Point

ಇತರ ಗ್ಯಾಲರಿಗಳು