Indian Army: ಪ್ರಾದೇಶಿಕ ಸೇನೆ ಸೇರಿದ ಕರ್ನಾಟಕದ ಕಾಂಗ್ರೆಸ್‌ ನಾಯಕಿ, ಈಗ ಕಾಶ್ಮೀರದಲ್ಲಿ ಸೇವೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Army: ಪ್ರಾದೇಶಿಕ ಸೇನೆ ಸೇರಿದ ಕರ್ನಾಟಕದ ಕಾಂಗ್ರೆಸ್‌ ನಾಯಕಿ, ಈಗ ಕಾಶ್ಮೀರದಲ್ಲಿ ಸೇವೆ Photos

Indian Army: ಪ್ರಾದೇಶಿಕ ಸೇನೆ ಸೇರಿದ ಕರ್ನಾಟಕದ ಕಾಂಗ್ರೆಸ್‌ ನಾಯಕಿ, ಈಗ ಕಾಶ್ಮೀರದಲ್ಲಿ ಸೇವೆ photos

  • ಕರ್ನಾಟಕ ಕಾಂಗ್ರೆಸ್‌ನ ವಕ್ತಾರರಾದ( Karnataka Congress Spokes person) ಭವ್ಯ ನರಸಿಂಹಮೂರ್ತಿ(Bhavya Narasimhamurthy) ಅವರು ಪ್ರಾದೇಶಿಕ ಸೇನೆ( Territorial Army) ಗೆ ಸೇರಿಕೊಂಡಿದ್ದಾರೆ. ಆ ಕ್ಷಣದ ಚಿತ್ರಗಳು ಇಲ್ಲಿವೆ.

ಕಾಶ್ಮೀರದಲ್ಲಿ ಭಾರತ ಪಾಕಿಸ್ತಾನ ಗಡಿ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನಂಟ್‌ ( lieutenant) ಆಗಿ ನಿಯೋಜನೆಗೊಂಡ ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿ ಸೇರ್ಪಡೆಗೊಂಡ ಸನ್ನಿವೇಶ. 
icon

(1 / 7)

ಡಿಜಿಟಿಎ 2022ರಲ್ಲಿ ನಡೆಸಿದ ಟಿಎ ಪರೀಕ್ಷೆಯಲ್ಲಿ ಪಾಸಾದ ಏಕೈಕ ಮಹಿಳೆ ನಾನಾಗಿದ್ದೇನೆ. ಟೆರಿಟೋರಿಯಲ್ ಆರ್ಮಿಯಲ್ಲಿ ದಕ್ಷಿಣ ಭಾರತದಿಂದ ಕಮಿಷನ್ಡ್ ಆಫೀಸರ್ ಆದ ಏಕೈಕ ಮಹಿಳೆ ನಾನಾಗಿದ್ದೇನೆ. ನಾನು ಭಾರತೀಯ ಸೇನೆಯ ಭಾಗವಾಗುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಭವ್ಯಾ ನರಸಿಂಹ ಮೂರ್ತಿ ಹೇಳಿಕೊಂಡಿದ್ದಾರೆ.  
icon

(2 / 7)

ಟೆರಿಟೋರಿಯಲ್‌ ಆರ್ಮಿಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವ ಅವಕಾಶವಿದೆ.  ದೇಶದಾದ್ಯಂತ ಐದು ವಲಯಗಳನ್ನು ಹೊಂದಿರುವ ಈ ಸೇನೆಯಲ್ಲಿ 40,000 ಕ್ಕೂ ಅಧಿಕ ಸ್ವಯಂಸೇವಕರಿದ್ದಾರೆ ಇದರಲ್ಲಿ ಭವ್ಯಾ ಕೂಡ ಒಬ್ಬರು
icon

(3 / 7)

ಇದಕ್ಕಾಗಿಯೇ ಇರುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆನಂತರ ತರಬೇತಿಯನ್ನು ಪೂರೈಸಿದವರು ನಿಗದಿಪಡಿಸಿದ ಸ್ಥಳದಲ್ಲಿ ಕೆಲಸ ಮಾಡಲು ಸೇನೆ ಅವಕಾಶ ಮಾಡಿಕೊಡಲಿದೆ. 
icon

(4 / 7)

ಕೇಂದ್ರ ಸಚಿವ ಅನುರಾಗ್ ಠಾಕೂರ್, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್. ದೋನಿ, ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್  ಸಹಿತ ಹಲವರು ಟೆರಿಟೋರಿಯಲ್‌ ಆರ್ಮಿಯ ಸದಸ್ಯರು. 
icon

(5 / 7)

ಟೆರಿಟೋರಿಯಲ್ ಆರ್ಮಿಯಲ್ಲಿ ಡಿಪಾರ್ಟಮೆಂಟಲ್ ವಿಭಾಗದಲ್ಲಿ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈಲ್ವೆಯ ನಿವೃತ್ತರು ಸೇರಿಕೊಳ್ಳಬಹುದು ಅವಕಾಶವಿದ. 
icon

(6 / 7)

ನಾನ್ ಡಿಪಾರ್ಟಮೆಂಟಲ್‌ನಲ್ಲಿ ಯಾವುದೇ ಭಾರತೀಯ ನಾಗರಿಕರು ಸೇರಿಕೊಳ್ಳಬಹುದು. ಭವ್ಯಾ ಅವರು ನಾನ್ ಡಿಪಾರ್ಟಮೆಂಟಲ್‌ ವಿಭಾಗದಿಂದ ಕಮಿಷನ್ಡ್ ಆಫೀಸರ್ ಆಗಿದ್ದು ಮುಂದಿನ ಕೆಲ ದಿನ ಕಾಶ್ಮೀರದಲ್ಲಿಯೇ ಸೇವೆ ಸಲ್ಲಿಸುವರು.
icon

(7 / 7)

ಇತರ ಗ್ಯಾಲರಿಗಳು