Bangalore Rain: ಬೆಂಗಳೂರಿನಲ್ಲಿ 5 ತಿಂಗಳ ನಂತರ ಸುರಿದ ಮಳೆ ಹೇಗಿತ್ತು, ಇಲ್ಲಿದೆ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Rain: ಬೆಂಗಳೂರಿನಲ್ಲಿ 5 ತಿಂಗಳ ನಂತರ ಸುರಿದ ಮಳೆ ಹೇಗಿತ್ತು, ಇಲ್ಲಿದೆ ಚಿತ್ರನೋಟ

Bangalore Rain: ಬೆಂಗಳೂರಿನಲ್ಲಿ 5 ತಿಂಗಳ ನಂತರ ಸುರಿದ ಮಳೆ ಹೇಗಿತ್ತು, ಇಲ್ಲಿದೆ ಚಿತ್ರನೋಟ

  • Rain day ಬೆಂಗಳೂರು ಜನ ಮಳೆಗಾಗಿ ಕೇಳಿಕೊಳ್ಳುತ್ತಲೇ ಇದ್ದರು. ಬಿಸಿಲ ಕಾವಿನಿಂದ ತತ್ತರಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಒಂದು ಮಳೆ ಬೇಕಿತ್ತು. ಗುರುವಾರ ರಾತ್ರಿ ಬಂದ ಮಳೆಯ ಖುಷಿ ಬೆಂಗಳೂರಿನಲ್ಲಿ ಕಂಡು ಬಂದಿತು. 

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಸತತ ಐದು ತಿಂಗಳಿನಿಂದ ಮಳೆಯೇ ಆಗಿರಲಿಲ್ಲ. ಸದ್ಯಕ್ಕೆ ಮಳೆಯಿಲ್ಲ ಎನ್ನುವ ಮುನ್ಸೂಚನೆಯಿದ್ದರೂ ಗುರುವಾರ ರಾತ್ರಿ ಮಳೆ ಸುರಿದು ಸಮಾಧಾನವನ್ನಂಟು ಮಾಡಿತು.
icon

(1 / 6)

ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಮಳೆಯು ನಡುವೆಯೇ ವಾಹನ ಸಂಚಾರ ಜೋರಾಗಿಯೇ ಇತ್ತು. ಮಳೆಯಲ್ಲಿ ನೆನೆದರೂ ತೊಂದರೆಯಿಲ್ಲ ಎಂದು ಮೊದಲ ಸಿಂಚನದ ಖುಷಿಯಲ್ಲಿ ಜನ ಸಂಚರಿಸಿದರು.
icon

(2 / 6)

ಬೆಂಗಳೂರಿನ ಬಡಾವಣೆಯೊಂದರಲ್ಲಿ ಸಂಜೆಯಾಗುತ್ತಲೇ ಮಳೆ ಬರುವ ವಾತಾವರಣ,. ಕತ್ತಲಾಗುತ್ತಲೇ ಮಳೆ ಬಿದ್ದೇ ಬಿಟ್ಟಿತು.ಮನೆಯ ಅಂಗಳದಲ್ಲಿ ಕುಳಿತು ಹಲವರು ಮಳೆಯನ್ನು ಸವಿದರು,
icon

(3 / 6)

ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಹೀಗೆ ಸುರಿಯುತ್ತಲೇ ಇತ್ತು. ಜನ ಮಳೆಯ ಖುಷಿಯನ್ನು ಅನುಭವಿಸಿದರು.
icon

(4 / 6)

ಬಡಾವಣೆಯೊಂದರಲ್ಲಿ ಗಾಳಿ ಸಹಿತ ಮಳೆ.ಗುರುವಾರ ಸಂಜೆ ಕಳೆದು ರಾತ್ರಿಯಾಗುವಷ್ಟರಲ್ಲಿ ಮಳೆಯಾಗಿ ಜೀವಕ್ಕೆ ನೆಮ್ಮದಿ ತಂದಿತು.
icon

(5 / 6)

ಸಂಜೆಯಾಗುತ್ತಲೇ ನಿಧಾನವಾಗಿ ಶುರುವಾದ ಮಳೆ ಆನಂತರವೂ ಜಿಟಿಜಿಟಿ ಬರುತ್ತಲೇ ಇತ್ತು. ಹಲವಾರು ರಸ್ತೆಗಳು ಮಳೆಯಿಂದ ಖಾಲಿಯಾಗಿದ್ದವು.
icon

(6 / 6)

ಇತರ ಗ್ಯಾಲರಿಗಳು