Lalbagh Flower Show: ಹೂವು ಚೆಲುವೆಲ್ಲಾ ನಂದೆಂದಿತು; ಲಾಲ್ ಬಾಗ್ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳ ಪ್ರಪಂಚ photos
- ಬೆಂಗಳೂರಿನ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ( Bangalore Lalbagh Flower Show) ಈ ಬಾರಿ ಬಗೆಬಗೆಯ ಹೂವುಗಳಿಂದ ಕಂಗೊಳಿಸುತ್ತಿದೆ.
- ಬೆಂಗಳೂರಿನ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ( Bangalore Lalbagh Flower Show) ಈ ಬಾರಿ ಬಗೆಬಗೆಯ ಹೂವುಗಳಿಂದ ಕಂಗೊಳಿಸುತ್ತಿದೆ.
(1 / 9)
ಬೆಂಗಳೂರಿನ ಪಾರಂಪರಿಕ ಹಾಗೂ ಪ್ರವಾಸಿ ತಾಣ ಲಾಲ್‌ಬಾಗ್‌ಗೆ ನೀವೀಗ ಬಂದರೆ ಹೀಗೆ ಬಗೆಬಗೆಯ ಪುಷ್ಪಗಳ ಕಮಾನುಗಳು ನಿಮ್ಮನ್ನು ಫಲಪುಷ್ಪ ಪ್ರದರ್ಶನಕ್ಕೆ ಸ್ವಾಗತಿಸುತ್ತವೆ.
(2 / 9)
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಬಗೆಬಗೆಯ ಬಣ್ಣದ ವಿಭಿನ್ನ ಹೂವುಗಳ ಪ್ರಪಂಚವೇ ಈ ಬಾರಿ ತೆರೆದುಕೊಂಡಿದೆ.
(4 / 9)
ಒಂದೇ ಬಳ್ಳಿಯ ಭಿನ್ನ ಹೂವುಗಳು ಇವಲ್ಲ. ಬದಲಿಗೆ ಬಗೆಬಗೆಯ ಜಾತಿ ಹೂವು ಕುಂಡಗಳನ್ನು ಇರಿಸಿ ವಿಭಿನ್ನ ಬಣ್ಣದ, ಅಲಂಕಾರದ ಹೂವುಗಳನ್ನು ಅಂದಗಾಣುವಂತೆ ಜೋಡಿಸಲಾಗಿದೆ.
(6 / 9)
ಸ್ವಾತಂತ್ರೋತ್ಸವದ ಅಂಗವಾಗಿ ನಡೆದಿರುವ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅಲ್ಲಲ್ಲಿ ಬಗೆಬಗೆಯ ಹೂವುಗಳು ನೋಡುಗರಿಗೆ ಮುದ ನೀಡುತ್ತಿವೆ.
(8 / 9)
ಭಾರತದ ರಾಜಧಾನಿ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದ ಮಾದರಿಯನ್ನು ಬೆಂಗಳೂರಿನ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದು
ಇತರ ಗ್ಯಾಲರಿಗಳು