Bangalore Rains: ಬೆಂಗಳೂರಲ್ಲಿ ಮತ್ತೆ ಮಳೆ ಆತಂಕ, ಇಂದೂ ಇದೆ ಮುನ್ಸೂಚನೆ, ಹೇಗಿತ್ತು ಸೋಮವಾರದ ಮಳೆ ನೋಟ photos-bangalore news bangalore many parts received rain creating traffic disturbances tuesday rain prediction in bangalore kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Rains: ಬೆಂಗಳೂರಲ್ಲಿ ಮತ್ತೆ ಮಳೆ ಆತಂಕ, ಇಂದೂ ಇದೆ ಮುನ್ಸೂಚನೆ, ಹೇಗಿತ್ತು ಸೋಮವಾರದ ಮಳೆ ನೋಟ Photos

Bangalore Rains: ಬೆಂಗಳೂರಲ್ಲಿ ಮತ್ತೆ ಮಳೆ ಆತಂಕ, ಇಂದೂ ಇದೆ ಮುನ್ಸೂಚನೆ, ಹೇಗಿತ್ತು ಸೋಮವಾರದ ಮಳೆ ನೋಟ photos

  • Bangalore Rain Updates ಬೆಂಗಳೂರಲ್ಲಿ ಮಳೆ ಬಂದರೆ ಅಲ್ಲಲ್ಲಿ ಸಂಚಾರ ಅವ್ಯವಸ್ಥೆಯಾಗುತ್ತದೆ. ಸೋಮವಾರ ಸುರಿದ ಮಳೆಗೂ ಅಲ್ಲಲ್ಲಿ ತೊಂದರೆಯಾಗಿದೆ. ಅದರ ಚಿತ್ರ ನೋಟ ಇಲ್ಲಿದೆ

ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನದಿಂದಲೇ ಮಳೆ ಸುರಿಯಿತು. ಹೆಬ್ಬಾಳ ಬಳಿ ಕಾರು ಕೆಟ್ಟು ಮಳೆಯಲ್ಲೇ ಪೊಲೀಸರ ಸಹಕಾರದಿಂದ ದೂಡಬೇಕಾಯಿತು.
icon

(1 / 6)

ಬೆಂಗಳೂರಿನ ಪೂರ್ವ ಭಾಗದಲ್ಲಿ ಮಧ್ಯಾಹ್ನದಿಂದ ಸತತ ಎರಡು ಗಂಟೆಗೂ ಹೆಚ್ಚು ಕಾಲ ಎಡಬಿಡದೇ ಮಳೆ ಸುರಿಯಿತು 
icon

(2 / 6)

ಭಾರೀ ಮಳೆ ಹಾಗೂ ರಸ್ತೆಯಲ್ಲಿಯೇ ಹರಿಯುತ್ತಿದ್ದ ನೀರಿನ ನಡುವೆಯೆ ವಾಹನ ಸವಾರರು ಬೆಂಗಳೂರಿನಲ್ಲಿ ಸಂಚರಿಸಿದರು.
icon

(3 / 6)

ಪ್ರಮುಖ ರಸ್ತೆಗಳೂ ಮಳೆಯಿಂದ ಜಲಮಯವಾಗಿ ಸಂಚಾರಕ್ಕೆ ಅಲ್ಲಲ್ಲಿ ಅಡಚಣೆಯೂ ಆಯಿತು. ಬೆಂಗಳೂರು ಸಂಚಾರ ಪೊಲೀಸರು ಮುನ್ನೆಚ್ಚರಿಕೆಗಳನ್ನು ನೀಡಿದರು,
icon

(4 / 6)

ಹೆಬ್ಬಾಳ ಸಹಿತ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳಲ್ಲೇ ನೀರು ಹರಿದು ವಾಹನ ಸವಾರರು ಪರದಾಡಿದರು.
icon

(5 / 6)

ಕೆಲವು ಬಡಾವಣೆಗಳಲ್ಲಿ ಮಳೆಯಿಂದ ಮರದ ಕೊಂಬೆಗಳೂ ಉರುಳಿ ಬಿದ್ದಿದ್ದವು. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.
icon

(6 / 6)

ಇತರ ಗ್ಯಾಲರಿಗಳು