Bangalore Rain: ಬೆಂಗಳೂರಿನಲ್ಲಿ ಎಡಬಿಡದೇ ಸುರಿದ ಮಳೆ, ಹಲವೆಡೆ ಸಂಚಾರಕ್ಕೂ ಅಡಚಣೆ, ಹೀಗಿತ್ತು ಮಳೆ ಅಬ್ಬರ
- ಪೂರ್ವ ಮುಂಗಾರಿನ ಪ್ರಭಾವ ಕರ್ನಾಟಕ ಹಲವು ಕಡೆ ಆಗಿದೆ. ಇದರೊಟ್ಟಿಗೆ ಬೆಂಗಳೂರಿನಲ್ಲೂ ಮಳೆಯಿಂದ( Bangalore Rains) ಜನಜೀವನವೇ ಅಸ್ತವ್ಯಸ್ತಗೊಂಡಿತ್ತು.
- ಪೂರ್ವ ಮುಂಗಾರಿನ ಪ್ರಭಾವ ಕರ್ನಾಟಕ ಹಲವು ಕಡೆ ಆಗಿದೆ. ಇದರೊಟ್ಟಿಗೆ ಬೆಂಗಳೂರಿನಲ್ಲೂ ಮಳೆಯಿಂದ( Bangalore Rains) ಜನಜೀವನವೇ ಅಸ್ತವ್ಯಸ್ತಗೊಂಡಿತ್ತು.
(3 / 8)
ಬೆಂಗಳೂರಿನ ಕಸ್ತೂರಿ ನಗರ ಕಡೆಯಿಂದ M M T ಜಂಕ್ಷನ್ (ಕೆ ಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ. ಎಂ. ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿದ್ದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆ ಆರ್ ಪುರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು
(5 / 8)
ಬೆಂಗಳೂರಿನಲ್ಲಿ ಭಾನುವಾರ ಸಂಜೆ ಭಾರೀ ಮಳೆ ಸುರಿಯುತ್ತಿದ್ದುದನ್ನು ತಮ್ಮ ಕಾರ್‌ನ ಮಿರರ್ ಮೂಲಕ ಸೆರೆ ಹಿಡಿದಿದ್ದುದು ಹೀಗೆ.
(6 / 8)
ಬೆಂಗಳೂರಿನ ಹಲವು ಭಾಗ ಭಾನುವಾರ ಕೂಲ್ ಕೂಲ್ ಆಗಿಯೇ ಇತ್ತು. ಬಿಡುವು ಕೊಟ್ಟು ಮಳೆಯೂ ಸುರಿದಿದ್ದು, ಕೆರೆಗಳೂ ತುಂಬಿಕೊಂಡಿವೆ
ಇತರ ಗ್ಯಾಲರಿಗಳು