ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Rains: ಬೆಂಗಳೂರಲ್ಲಿ ಸಂಜೆ ಬೆಳ್ಳಿ ಮೋಡಗಳು, ರಾತ್ರಿ ಬಾನಂಗಳಲ್ಲಿ ಮಿಂಚಿನ ಸಂಚಾರ, ಹೀಗಿದೆ ಚಿತ್ರನೋಟ

Bangalore Rains: ಬೆಂಗಳೂರಲ್ಲಿ ಸಂಜೆ ಬೆಳ್ಳಿ ಮೋಡಗಳು, ರಾತ್ರಿ ಬಾನಂಗಳಲ್ಲಿ ಮಿಂಚಿನ ಸಂಚಾರ, ಹೀಗಿದೆ ಚಿತ್ರನೋಟ

  • Weather updates  ಬೆಂಗಳೂರಿನ ಬಾನಂಗಳದ ಭಿನ್ನ ನೋಟವಿದು. ಸಂಜೆ ಮೋಡಗಳ ಮಿಲನ, ರಾತ್ರಿ ಹೊತ್ತಿಗೆ ಮಿಂಚಿನ ಸಮ್ಮಿಲನ.. ಇದರ ನೋಟವೇ ಚಂದ.
CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಬೆಳ್ಳನೆಯ ಮೋಡಗಳನ್ನು ನೋಡಿದರೆ ಮಳೆ ಖಂಡಿತ ಬಂದೇ ಬಿಟ್ಟಿತು ಎನ್ನುವಂತೆ ಭಾಸವಾಗುತ್ತದೆ.
icon

(1 / 6)

ಬೆಂಗಳೂರಿನಲ್ಲಿ ಬೆಳ್ಳನೆಯ ಮೋಡಗಳನ್ನು ನೋಡಿದರೆ ಮಳೆ ಖಂಡಿತ ಬಂದೇ ಬಿಟ್ಟಿತು ಎನ್ನುವಂತೆ ಭಾಸವಾಗುತ್ತದೆ.(Ravi Keerthi gowda)

ಇದಾಗುತ್ತಲೇ ಸಂಜೆಯ ರಾಗಕೆ ಬಾನು ಕೆಂಪೇರಿದೆ ಎಂದು ಹಾಡುವ ಸಮಯ.
icon

(2 / 6)

ಇದಾಗುತ್ತಲೇ ಸಂಜೆಯ ರಾಗಕೆ ಬಾನು ಕೆಂಪೇರಿದೆ ಎಂದು ಹಾಡುವ ಸಮಯ.

ಕತ್ತಲಾಗುತ್ತಲೇ ಬೆಂಗಳೂರು ಬೆಳಕಿನೂರಾಗಿ ಪರಿವರ್ತನೆಗೊಳ್ಳುತ್ತದೆ. ಆಗ ಮೂಡುವುದೇ ಕೋಲ್ಮಿಂಚು
icon

(3 / 6)

ಕತ್ತಲಾಗುತ್ತಲೇ ಬೆಂಗಳೂರು ಬೆಳಕಿನೂರಾಗಿ ಪರಿವರ್ತನೆಗೊಳ್ಳುತ್ತದೆ. ಆಗ ಮೂಡುವುದೇ ಕೋಲ್ಮಿಂಚು(Ram mohan)

ಇದು ಒಂದು ಕಡೆಯಲ್ಲಿ ಒಂದು ರೂಪದಲ್ಲಿ ದರ್ಶನ ನೀಡುತ್ತದೆ. ಒಂದು ಕಡೆ ಸರಳ ರೇಖೆಯಲ್ಲಿದ್ದರೆ ಮತ್ತೊಂದು ಕಡೆಯಲ್ಲಿ ಇನ್ನೊಂದು ರೂಪ.
icon

(4 / 6)

ಇದು ಒಂದು ಕಡೆಯಲ್ಲಿ ಒಂದು ರೂಪದಲ್ಲಿ ದರ್ಶನ ನೀಡುತ್ತದೆ. ಒಂದು ಕಡೆ ಸರಳ ರೇಖೆಯಲ್ಲಿದ್ದರೆ ಮತ್ತೊಂದು ಕಡೆಯಲ್ಲಿ ಇನ್ನೊಂದು ರೂಪ.

ಇದನ್ನು ನೋಡುತ್ತಲೇ ಇದ್ದರೆ ಬೆಂಗಳೂರಿನ ಮೋಡದ ಮರೆಯಲ್ಲಿ ಕಲಾವಿದ ಕುಳಿತರಬೇಕು ಎನ್ನಿಸಿಬಿಡುತ್ತದೆ.
icon

(5 / 6)

ಇದನ್ನು ನೋಡುತ್ತಲೇ ಇದ್ದರೆ ಬೆಂಗಳೂರಿನ ಮೋಡದ ಮರೆಯಲ್ಲಿ ಕಲಾವಿದ ಕುಳಿತರಬೇಕು ಎನ್ನಿಸಿಬಿಡುತ್ತದೆ.

ಆದರೆ ಅದೇ ಮೋಡಗಳಲ್ಲಿ ಕಂಡು ಬರುವ ಕೋಲ್ಮಿಂಚಿನ ಕ್ಷಣಗಳು ಯಾವುದೋ ಕೊಲಾಜ್‌ ಇರಬೇಕು ಎನ್ನಿಸಿಬಿಡುತ್ತದೆ. ಅಂತಹ ಚಿತ್ರಗಳನ್ನು ಹವ್ಯಾಸಿ ಛಾಯಾಗ್ರಾಹಕ ರಾಮಮೋಹನ್‌ ಸೆರೆ ಹಿಡಿದಿದ್ದಾರೆ. 
icon

(6 / 6)

ಆದರೆ ಅದೇ ಮೋಡಗಳಲ್ಲಿ ಕಂಡು ಬರುವ ಕೋಲ್ಮಿಂಚಿನ ಕ್ಷಣಗಳು ಯಾವುದೋ ಕೊಲಾಜ್‌ ಇರಬೇಕು ಎನ್ನಿಸಿಬಿಡುತ್ತದೆ. ಅಂತಹ ಚಿತ್ರಗಳನ್ನು ಹವ್ಯಾಸಿ ಛಾಯಾಗ್ರಾಹಕ ರಾಮಮೋಹನ್‌ ಸೆರೆ ಹಿಡಿದಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು