Bangalore News: ಬೆಂಗಳೂರಿನ ಲಾಲ್‌ಬಾಗ್‌ಗೆ ಬಂದಿವೆ ಲಂಟಾನ ಆನೆ, ಕಾಡೆಮ್ಮೆ, ಮಾ 1 ರೊಳಗೆ ಒಮ್ಮೆ ನೋಡಬನ್ನಿ Photos
- forest tales ಕಾಡಿನಲ್ಲಿ ಲಂಟಾನ ಕಳೆ. ಅದು ಅರಣ್ಯಕ್ಕೂ ಕಂಟಕ. ಆದರೆ ಅದನ್ನೇ ಕಲೆಯನ್ನಾಗಿ ರೂಪಿಸಿದ್ದಾರೆ ಆದಿವಾಸಿ ಕಲಾವಿದರು. ಆನೆ, ಕಾಡೆಮ್ಮೆ ರೂಪ ಪಡೆದಿರುವ ಲಂಟಾನ ಕಾಡೆಮ್ಮೆ, ಆನೆಗಳ ಪ್ರದರ್ಶನ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜನೆಗೊಂಡಿದೆ.

(3 / 6)
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆರಂಭಗೊಂಡ ಲಂಟಾನದಿಂದ ತಯಾರಿಸಿದ ಆನೆಗಳ ಪ್ರದರ್ಶನಕ್ಕೆ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ಕಾಂಗ್ರೆಸ್ ನಾಯಕ ರಾಜೀವ್ ಗೌಡ, ಅಧಿಕಾರಿಗಳು ಚಾಲನೆ ನೀಡಿದರು,.
(4 / 6)
ಕರ್ನಾಟಕ. ಕೇರಳ, ತಮಿಳುನಾಡಿನ ಆದಿವಾಸಿ ಯುವಕರು, ಕಲಾವಿದರು ಸೇರಿ ರೂಪಿಸಿರುವ ಲಂಟಾನದಿಂದ ತಯಾರಿಸಿರುವ ಆನೆಗಳನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಹಬಾಳ್ವೆ ಎನ್ನುವ ಹೆಸರಿನಡಿ ಪ್ರದರ್ಶನಕ್ಕೆ ಇಡಲಾಗಿದೆ. ಇಡೀ ತಂಡದ ನೋಟ.
ಇತರ ಗ್ಯಾಲರಿಗಳು