Womens day2024: ಕನ್ನಡ ಸಿನೆಮಾ ನಂಟು, ರಾಜಕಾರಣಿಯಾಗಿಯೂ ಉಂಟು, ಯಾರಿದ್ದಾರೆ ಪ್ರಮುಖರು photos-bangalore news kannada sandalwood connection shruti thara umashri malavika sumalatha ramya in politics kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Womens Day2024: ಕನ್ನಡ ಸಿನೆಮಾ ನಂಟು, ರಾಜಕಾರಣಿಯಾಗಿಯೂ ಉಂಟು, ಯಾರಿದ್ದಾರೆ ಪ್ರಮುಖರು Photos

Womens day2024: ಕನ್ನಡ ಸಿನೆಮಾ ನಂಟು, ರಾಜಕಾರಣಿಯಾಗಿಯೂ ಉಂಟು, ಯಾರಿದ್ದಾರೆ ಪ್ರಮುಖರು photos

  •  Sandalwood ಕನ್ನಡ ಸಿನೆಮಾ ರಂಗದಲ್ಲಿ ನಟಿಯಾಗಿ,. ನಿರ್ಮಾಪಕಿಯಾಗಿ ಹೆಸರು ಮಾಡಿದವರು ಹಲವರು. ಅವರಿಗೆ ಬರೀ ಚಂದನವನದ ನಂಟಿಲ್ಲ. ಬದಲಿಗೆ ರಾಜಕೀಯದಲ್ಲೂ ಒಂದು ಹೆಜ್ಜೆ ಇಟ್ಟು ಯಶಸ್ವಿಯಾದ ನಟಿ, ನಿರ್ಮಾಪಕರು ಹಲವರು. ಈಗಲೂ ಸಕ್ರಿಯ ರಾಜಕೀಯದಲ್ಲಿದ್ದರವರೂ ಹಲವರು ಇದ್ದಾರೆ. ಎರಡೂ ಕ್ಷೇತ್ರದಲ್ಲೂ ಯಶಸ್ವಿಯಾದ ಕನ್ನಡದ ಕಲಾವಿದರ ಪಟ್ಟಿಯನ್ನೂ ಮಾಡಬಹುದು.

ರಮ್ಯಾ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡು ವಿವಿಧ ಹುದ್ದೆ ನಿಭಾಯಿಸಿದವರು. ಮಂಡ್ಯದ ಸಂಸದೆಯಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿಎರಡು ದಶಕದಿಂದ ಚಿತ್ರರಂಗದಲ್ಲಿದ್ದಾರೆ.
icon

(1 / 10)

ಕನ್ನಡ ಚಿತ್ರರಂಗದ ಸಾಕವ್ವ ಉಮಾಶ್ರೀ ರಾಜಕಾರಣ, ಚಿತ್ರರಂಗ ಎರಡನ್ನೂ ಸಮಾನವಾಗಿ ನಿಭಾಯಿಸಿದವರು. ವಿಧಾನಪರಿಷತ್‌ ಸದಸ್ಯೆ, ನಂತರ ಬಾಗಲಕೋಟೆ ಜಿಲ್ಲೆ ತೇರದಾಳದಿಂದ ವಿಧಾನಸಭೆ ಸದಸ್ಯೆಯಾದವರು. ಎರಡು ಬಾರಿ ಸೋತವರು. ಈಗ ಮತ್ತೆ ವಿಧಾನಪರಿಷತ್‌ ಸದಸ್ಯೆ. ಸಿನೆಮಾ, ರಂಗಭೂಮಿ, ಕಿರುತೆರೆಯಲ್ಲೂ ಸಕ್ರಿಯರು
icon

(2 / 10)

ಮೂರು ದಶಕದಿಂದ ಕನ್ನಡ ಚಿತ್ರರಂಗದಲ್ಲಿದ್ದು. ನಟ ಅಂಬರೀಷ್‌ ಪತಿಯಾಗಿ ಅವರ ರಾಜಕಾರಣ ನೋಡಿದವರು. ಐದು ವರ್ಷದ ಹಿಂದೆ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿ ಮಂಡ್ಯ ಸಂಸದರೂ ಆಗಿದ್ದಾರೆ. ಈ ಬಾರಿಯೂ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.
icon

(3 / 10)

ಜಯಮಾಲ ಕೂಡ ಅವರದ್ದು ಕನ್ನಡ ಚಿತ್ರರಂಗದೊಂದಿಗೆ ನಾಲ್ಕು ದಶಕದ ನಂಟು. ಬಹುಭಾಷ ನಟಿಯೂ ಹೌದು. ವಿಧಾನಪರಿಷತ್‌ ಸದಸ್ಯೆಯಾಗಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವೆಯಾಗಿಯೂ ಕೆಲಸ ಮಾಡಿದವರು. ಈಗಲೂ ರಾಜಕಾರಣದಲ್ಲಿದ್ದಾರೆ. 
icon

(4 / 10)

ತಾರಾ ಅನುರಾಧಾ ನಾಲ್ಕು ದಶಕದಿಂದ ಚಿತ್ರರಂಗದಲ್ಲಿ ನೆಲೆ ಯೂರಿದ್ದಾರೆ. ದಶಕದಿಂದ ರಾಜಕೀಯದಲ್ಲೂ ಇದ್ದಾರೆ, ಒಮ್ಮೆ ವಿಧಾನಪರಿಷತ್‌ ಸದಸ್ಯೆಯೂ ಆಗಿದ್ದರು. ಅರಣ್ಯ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷೆಯೂ ಆಗಿದ್ದರು. ಈಗಲೂ ಬಿಜೆಪಿಯಲ್ಲಿ ಸಕ್ರಿಯವಾಗಿಯೇ ಇದ್ದಾರೆ.
icon

(5 / 10)

ನಟಿ ತಾರಾ ಕೂಡ ಮೂರು ದಶಕದಿಂದ ಕನ್ನಡದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಕಿರುತೆರೆಯಲ್ಲಿ ಸಕ್ರಿಯರು. ರಾಜಕಾರಣ ಇವರನ್ನೂ ಬಿಟ್ಟಿಲ್ಲ. ಬಿಜೆಪಿಯಲ್ಲಿದ್ದುಕೊಂಡೇ ನಿಗಮ ಮಂಡಳಿ ಅಧ್ಯಕ್ಷರಾಗಿದ್ದವರು. ಬಿಜೆಪಿಯಲ್ಲಿದ್ದಾರೆ. 
icon

(6 / 10)

ಮಾಳವಿಕಾ ಅವಿನಾಶ್‌ ಕೂಡ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದವರು. ಕಿರುತೆರೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗಲೂ ಬಿಜೆಪಿಯಲ್ಲಿದ್ಧಾರೆ. ಚುನಾವಣೆಗೆ ಸ್ಪರ್ಧಿಸುವ ಇರಾದೆ ಇದ್ದರೂ ಅವಕಾಶ ದೊರೆತಿಲ್ಲ.
icon

(7 / 10)

ಬಹುಭಾಷಾ ನಟಿ ಜಯಂತಿ ಕೂಡ ಒಂದು ಕಾಲಕ್ಕೆ ರಾಜಕಾರಣ ಸೇರಿದ್ದವರು. ಜನತಾದಳದಲ್ಲಿದ್ದವರು, 
icon

(8 / 10)

ಬಹುಭಾಷಾ ನಟಿ ಜಯಂತಿ ಕೂಡ ಒಂದು ಕಾಲಕ್ಕೆ ರಾಜಕಾರಣ ಸೇರಿದ್ದವರು. ಜನತಾದಳದಲ್ಲಿದ್ದವರು, 

ನಿರ್ಮಾಪಕಿ ಗೀತಾ ಶಿವರಾಜಕುಮಾರ್‌ ಕೂಡ ರಾಜಕೀಯದಲ್ಲಿದ್ದಾರೆ. ತಮ್ಮ ತವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿಯೂ ಆಕಾಂಕ್ಷಿ.
icon

(9 / 10)

ನಟಿ ಅಮೂಲ್ಯ ಅವರ ಕುಟುಂಬಕ್ಕೆ ರಾಜಕಾರಣದ ನಂಟಿದೆ. ಪತಿ ಜಗದೀಶ್‌ ಪಾಲಿಕೆ ಸದಸ್ಯರಾಗಿದ್ದರು. ಅಮೂಲ್ಯ ಅವರಿಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯಿದೆ. 
icon

(10 / 10)

ಇತರ ಗ್ಯಾಲರಿಗಳು