Karnataka Assembly Session: ವಿಧಾನಮಂಡಲ ಅಧಿವೇಶನ ಶುರು, ವಿಧಾನಸೌಧ ಪಶ್ಚಿಮ ದ್ವಾರ ಮುಕ್ತ, ಹೀಗಿತ್ತು ಕ್ಷಣ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Assembly Session: ವಿಧಾನಮಂಡಲ ಅಧಿವೇಶನ ಶುರು, ವಿಧಾನಸೌಧ ಪಶ್ಚಿಮ ದ್ವಾರ ಮುಕ್ತ, ಹೀಗಿತ್ತು ಕ್ಷಣ Photos

Karnataka Assembly Session: ವಿಧಾನಮಂಡಲ ಅಧಿವೇಶನ ಶುರು, ವಿಧಾನಸೌಧ ಪಶ್ಚಿಮ ದ್ವಾರ ಮುಕ್ತ, ಹೀಗಿತ್ತು ಕ್ಷಣ photos

  • Bangalore News ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭಗೊಂಡಿದ್ದು, ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಒಳ ಪ್ರವೇಶಿಸಿ ಉದ್ಘಾಟಿಸಿದರು.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿದ ನಂತರ ಮಳೆಗಾಲದ ವಿಧಾನಮಂಡಲ ಅಧಿವೇಶನ ಬೆಂಗಳೂರಿನಲ್ಲಿ ಸೋಮವಾರ ಆರಂಭಗೊಂಡಿತು.
icon

(1 / 6)

ವಿಧಾನಸೌಧ ಪ್ರವೇಶಕ್ಕೆ ಬೇರೆ ಬೇರೆ ದ್ವಾರಗಳಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಪಶ್ಚಿಮ ದ್ವಾರದ ಮೂಲಕವೇ ಪ್ರವೇಶಿಸಿದರು.
icon

(2 / 6)

ವಾಸ್ತು ಕಾರಣದಿಂದ ವಿಧಾನಸೌಧ ಪ್ರವೇಶಿಸುವ ಪಶ್ಚಿಮ ದ್ವಾರವನ್ನು ಬಂದ್‌ ಮಾಡಲಾಗಿತ್ತು ಕಳೆದ ಬಾರಿ ಇಲ್ಲಿಂದಲೇ ಸಿದ್ದರಾಮಯ್ಯ ಪ್ರವೇಶಿಸಿ ಈ ಬಾರಿಯೂ ಇದೇ ಮಾರ್ಗದಲ್ಲಿ ಬಂದರು.
icon

(3 / 6)

ಆದರೆ ಈ ಬಾರಿ ಪಶ್ಚಿಮ ದ್ವಾರವನ್ನು ನವೀಕರಣ ಮಾಡಲಾಗಿದೆ. ಇದರಿಂದ ವಿಧಾನಸೌಧದ  ನಾಲ್ಕು ಪ್ರಮುಖ ದ್ವಾರಗಳ ಬಳಕೆಗೂ ಅವಕಾಶ ಮಾಡಿಕೊಟ್ಟಂತಾಗಿದೆ. 
icon

(4 / 6)

ವಿಧಾನಸೌಧದ ಪಶ್ಚಿಮ ದ್ವಾರವನ್ನು ನವೀಕರಿಸಿ ಸೋಮವಾರ ಉದ್ಘಾಟಿಸಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ದ್ವಾರದಲ್ಲಿ ಅಳವಡಿಸಿದ್ದ ಗಣ್ಯರ ಫೋಟೋ ಉದ್ಘಾಟಿಸಿದರು.
icon

(5 / 6)

ವಿಧಾನಸೌಧದ ಪಶ್ಚಿಮ ದ್ವಾರದ ಉದ್ಘಾಟನೆ ವೇಳೆ ಭಾರತ ಸಂವಿಧಾನದ ಪ್ರಸ್ತಾವನೆಯ ಬೃಹತ್‌ ಫಲಕವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.  ಈ ವೇಳೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಅಧ್ಯಕ್ಷ ಯು,ಟಿ.ಖಾದರ್‌, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಪರಮೇಶ್ವರ್‌, ಎಚ್.ಕೆ.ಪಾಟೀಲ್‌ ಮತ್ತಿತರರು ಹಾಜರಿದ್ದರು.
icon

(6 / 6)

ಇತರ ಗ್ಯಾಲರಿಗಳು