Karnataka government: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತುಂಬಿತು ವರ್ಷ, ಹೀಗಿತ್ತು ಈ ಅವಧಿಯ ನೆನಪುಗಳ ಪರ್ವ photos
- ಕಾಂಗ್ರೆಸ್( Karnataka Congress) ಭಾರೀ ಬೆಂಬಲದೊಂದಿಗೆ ವರ್ಷದ ಹಿಂದೆ ಕರ್ನಾಟಕದಲ್ಲಿ( Karnataka Government) ಅಧಿಕಾರಕ್ಕೆ ಬಂದಿತು. ಈ ಅವಧಿಯ ನೆನಪುಗಳ ಚಿತ್ರಣ ಇಲ್ಲಿದೆ.
- ಕಾಂಗ್ರೆಸ್( Karnataka Congress) ಭಾರೀ ಬೆಂಬಲದೊಂದಿಗೆ ವರ್ಷದ ಹಿಂದೆ ಕರ್ನಾಟಕದಲ್ಲಿ( Karnataka Government) ಅಧಿಕಾರಕ್ಕೆ ಬಂದಿತು. ಈ ಅವಧಿಯ ನೆನಪುಗಳ ಚಿತ್ರಣ ಇಲ್ಲಿದೆ.
(1 / 10)
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿಯಾಯಿತು. ಮುಂದಿನ ಐದು ವರ್ಷದ ಆಡಳಿತ ಹೇಗಿರಬೇಕು, ನಮ್ಮ ಆದ್ಯತೆ ಏನು,, ಹೀಗೆ ನಡೆಯಿತೇ ಮಾತುಕತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ.
(2 / 10)
ಕರ್ನಾಟಕದಲ್ಲಿ ಕಳೆದ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
(3 / 10)
ಡಿಕೆ ಶಿವಕುಮಾರ್ ಅವರ ಆಡಳಿತಕ್ಕೂ ಸಂವಿಧಾನದದ್ದೇ ಆಸರೆ. ಎಲ್ಲೆ ಹೋದರೂ ಅವರ ಜತೆಗೆ ಇರುತ್ತೆ ಸಂವಿಧಾನದ ಹೊತ್ತಿಗೆ.
(4 / 10)
ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನಾ ಪಕ್ಷಗಳ ನಾಯಕರು ಕಾಂಗ್ರೆಸ್‌ನ ಪ್ರಮುಖರು ಭಾಗಿಯಾಗಿದ್ದ ಕ್ಷಣ.
(5 / 10)
ಭಾರೀ ಸದ್ದು ಮಾಡಿದ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ನೊಂದ ಪೋಷಕರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಾಂತ್ವನ ಹೇಳಿದರು.
(6 / 10)
ಕರ್ನಾಟಕಕ್ಕೆ ನೀಡಬೇಕಾದ ಬರ ಪರಿಹಾರ ಹಾಗೂ ತೆರಿಗೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಸಿಎ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸನ್ನಿವೇಶ.
(7 / 10)
ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ಪರಿಹಾರಗಳ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಚೊಂಬಿನ ಮೂಲಕ ಉತ್ತರ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್.
(8 / 10)
ಕರ್ನಾಟಕದಲ್ಲಿ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಯಲ್ಲಿ ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಪ್ರಯಾಣ ಮಾಡಿ ಅದನ್ನೇ ಹಾರ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ ಅರಸಿಕೆರೆಯ ಮಹಿಳೆ
ಇತರ ಗ್ಯಾಲರಿಗಳು