Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos
- ನದಿಗಳ ಒಡಲು ಬರಿದಾಗಿ ಜಲಾಶಯಗಳ ಬತ್ತಿ ಹೋಗಿವೆ. ಉಳಿದ ಅಲ್ಪಸ್ವಲ್ಪ ನೀರೇ ಈಗ ಆಸರೆ. ಕರ್ನಾಟಕದ ಮಲೆನಾಡು, ಹಳೆ ಮೈಸೂರು ಸೇರಿದಂತೆ ಎಲ್ಲೆಡೆ ಈ ಬಾರಿ ಭೀಕರ ಬರ ದರ್ಶನವನ್ನು ನದಿ, ಜಲಾಶಯ ಮಾಡಿಸುತ್ತಿವೆ
- ನದಿಗಳ ಒಡಲು ಬರಿದಾಗಿ ಜಲಾಶಯಗಳ ಬತ್ತಿ ಹೋಗಿವೆ. ಉಳಿದ ಅಲ್ಪಸ್ವಲ್ಪ ನೀರೇ ಈಗ ಆಸರೆ. ಕರ್ನಾಟಕದ ಮಲೆನಾಡು, ಹಳೆ ಮೈಸೂರು ಸೇರಿದಂತೆ ಎಲ್ಲೆಡೆ ಈ ಬಾರಿ ಭೀಕರ ಬರ ದರ್ಶನವನ್ನು ನದಿ, ಜಲಾಶಯ ಮಾಡಿಸುತ್ತಿವೆ
(1 / 6)
ಕಾವೇರಿ ನದಿ ಕೊಡಗಿನ ತವರು. ಅಲ್ಲಿಯೇ ಕಾವೇರಿ ನದಿ ಬತ್ತಿ ಹೋಗಿದೆ, ಕುಶಾಲನಗರ ಸಮೀಪದ ದುಬಾರೆಯಲ್ಲಿ ನೀರಿಲ್ಲದ ಸನ್ನಿವೇಶವಿದು.
(2 / 6)
ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ.
(Avinash Dammanahalli)(3 / 6)
ಕೇರಳದಲ್ಲೂ ಮಳೆ ಇಲ್ಲದೇ ಕಬಿನಿ ಜಲಾಶಯದಲ್ಲೂ ನೀರಿಲ್ಲ. ಇದರಿಂದ ಮೈಸೂರು ಜಿಲ್ಲೆಯ ಬೇಗನೇ ತುಂಬುವ, ಬೆಂಗಳೂರು- ಮೈಸೂರಿಗೆ ಕುಡಿಯುವ ನೀರು ಒದಗಿಸುವ ಕಬಿನಿ ಜಲಾಶಯ ಬಹುತೇಕ ಖಾಲಿಯಾಗಿ ಹೋಗಿದೆ.
(4 / 6)
ಹಾಸನ ಜಿಲ್ಲೆಯ ಹೇಮಾವತಿ ನದಿ ಸ್ಥಿತಿಗತಿಯಿದು. ಈಗಾಗಲೇ ಹೇಮಾವತಿ ನದಿಯಲ್ಲೂ ನೀರಿಲ್ಲದ ಹರಿವನ್ನು ನಿಲ್ಲಿಸಿಯಾಗಿದೆ.
(5 / 6)
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ತುಂಗಾನದಿಯಿದು. ನದಿಯಲ್ಲಿ ಅಲ್ವಸ್ವಲ್ಪ ನೀರು ಇರುವುದು ಕಂಡು ಬರುತ್ತಿದೆ.
ಇತರ ಗ್ಯಾಲರಿಗಳು