KSRTC: ಹೊರಟಿತು ಅಶ್ವಮೇಧ ಸಾರಿಗೆ, ಸಿದ್ದರಾಮಯ್ಯ ಮೊದಲ ಪಯಣಿಗ, ಹೀಗಿತ್ತು ಸಂಚಾರದ ನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ksrtc: ಹೊರಟಿತು ಅಶ್ವಮೇಧ ಸಾರಿಗೆ, ಸಿದ್ದರಾಮಯ್ಯ ಮೊದಲ ಪಯಣಿಗ, ಹೀಗಿತ್ತು ಸಂಚಾರದ ನೋಟ

KSRTC: ಹೊರಟಿತು ಅಶ್ವಮೇಧ ಸಾರಿಗೆ, ಸಿದ್ದರಾಮಯ್ಯ ಮೊದಲ ಪಯಣಿಗ, ಹೀಗಿತ್ತು ಸಂಚಾರದ ನೋಟ

  • ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾಲಕಾಲಕ್ಕೆ ಉನ್ನತೀಕರಣಗೊಳ್ಳುತ್ತಲೇ ಇದೆ. ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಸಾರಿಗೆಗೂ ಹೈಟೆಕ್‌ ರೂಪ ನೀಡಲಾಗಿದೆ. ಅಶ್ವಮೇಧ ಹೆಸರಿನ ಈ ಬಸ್‌ನ ವಿಶೇಷ, ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸೇವೆಗೆ ಚಾಲನೆ ನೀಡಿ ಬಸ್‌ ಏರಿದ ಚಿತ್ರಣ ಇಲ್ಲಿದೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮಿತ ಆರಂಭಿಸಿರುವ ಅಶ್ವಮೇಧ ಬಸ್‌ ಸೋಮವಾರದಿಂದಲೇ ಪ್ರಯಾಣಿಕರಿಗೆ ಸೇವೆ ಆರಂಭಿಸಿದೆ. ಹಲವಾರು ವಿಶೇಷಗಳ ಈ ಬಸ್‌ ಪ್ರಯಾಣಿಕ ಸ್ನೇಹಿಯಾಗಿದೆ,. 
icon

(1 / 6)

ಪ್ರಯಾಣಿಕರ ಸುರಕ್ಷತೆ ಹಾಗೂ ಸಹಜ ಪ್ರಯಾಣಕ್ಕೆ ಅನುವಾಗಲೆಂದು ಕೆಎಸ್‌ಆರ್‌ಟಿಸಿ ಆರಂಭಿಸಿರುವ ಅಶ್ವಮೇಧ ಬಸ್‌ಗಳು ಸೋಮವಾರದಿಂದ ರಸ್ತೆಗೆ ಇಳಿದಿವೆ., 
icon

(2 / 6)

ಕೆಎಸ್‌ಆರ್‌ಟಿಸಿ ಆರಂಭಿಸಿರುವ ಅಶ್ವಮೇಧ ಸಾರಿಗೆ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಎದುರು ಚಾಲನೆ ನೀಡಿ ಬಸ್‌ಗೆ ನಮಸ್ಕರಿಸಿದರು. 
icon

(3 / 6)

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿರುವ ಪ್ರಯಾಣಿಕ ಸ್ನೇಹಿ ಅಶ್ವಮೇಧ ಬಸ್‌ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು ಮೊದಲ ಪ್ರಯಾಣಿಕರಾಗಿ ಬಸ್‌ ಏರಿದರು.
icon

(4 / 6)

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾಮಾನ್ಯ ಸಾರಿಗೆಗೆ ಹೊಸ ರೂಪ ನೀಡಿ ಅಶ್ವಮೇಧ ಸಾರಿಗೆ ಎನ್ನುವ ಹೆಸರಿನೊಂದಿಗೆ ಸೇವೆ ಆರಂಭಿಸಿದೆ. ಈ ಬಸ್‌ಗಳನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಬಸ್‌ ಕುರಿತಾದ ವಿವರ ಪಡೆದುಕೊಂಡರು.
icon

(5 / 6)

ಕೆಎಸ್‌ ಆರ್‌ಟಿಸಿ ಆರಂಭಿಸಿರುವ ಅಶ್ವಮೇಧ ಸಾರಿಗೆ ಬಸ್‌ಗಳಲ್ಲಿ ಸುರಕ್ಷತೆಗೆ ನೀಡಿರುವ ಅಂಶಗಳನ್ನು ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್‌ ಸಿಎಂ ಸಿದ್ದರಾಮಯ್ಯ,ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮಾಹಿತಿ ನೀಡಿದರು.
icon

(6 / 6)

ಇತರ ಗ್ಯಾಲರಿಗಳು