SSLC Toppers: ಎಸ್‌ಎಸ್‌ಎಲ್‌ಸಿ ಟಾಪರ್ ಹಳ್ಳಿ ಹುಡ್ಗಿ ಅಂಕಿತಾ, ಮಂಡ್ಯದ ನವನೀತ್‌ಗೆ ಗೌರವ, ಡಿಕೆಶಿ ಕೊಟ್ರು 5 ಲಕ್ಷ ರೂ.
- ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ಗಳಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಬೆಂಗಳೂರಲ್ಲಿ ಗೌರವ. ಹೀಗಿತ್ತು ಆ ಕ್ಷಣಗಳು
- ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ಗಳಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಬೆಂಗಳೂರಲ್ಲಿ ಗೌರವ. ಹೀಗಿತ್ತು ಆ ಕ್ಷಣಗಳು
(1 / 6)
ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಅಂಕಿತ ಬಸಪ್ಪ ಕೊಣ್ಣೂರು ಅವರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸನ್ಮಾನ, ಅಭಿಮಾನದ ಮಾತುಗಳು. ಜತೆಗೆ ಅಂಕಿತಾ ಪೋಷಕರೂ ಇದ್ದರು.
(2 / 6)
ಸಿಎಂ ಸಿದ್ದರಾಮಯ್ಯ ಅವರಿಂದ ಗೌರವ ಸ್ವೀಕರಿಸಲು ಅವರ ಮನೆಗೆ ಆಗಮಿಸಿದ ಬಾಗಲಕೋಟೆಯ ಅಂಕಿತಾ ಕೊಣ್ಣೂರು ಹಾಗೂ ಕುಟುಂಬದವರೊಂದಿಗೆ ಸಿಎಂ ಆತ್ಮೀಯ ಕ್ಷಣ.
(3 / 6)
ಅಂಕಿತಾ ಕೊಣ್ಣೂರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಓದಿಗೆ ಬೇಕಾದ ಎಲ್ಲ ನೆರವು ನೀಡುದ ಅಭಯ ನೀಡಿದರು ಸಿಎಂ ಸಿದ್ದರಾಮಯ್ಯ
(4 / 6)
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಮಂಡ್ಯದ ನವನೀತ್‌ಗೆ ಸಿಎಂ ಸಿದ್ದರಾಮಯ್ಯ ಆತ್ಮೀಯ ಅಭಿನಂದನೆ.
(5 / 6)
ಮಂಡ್ಯದ ನವನೀತ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಸನ್ಮಾನ ಹಾಗೂ ಆತ್ಮೀಯ ನಗು. ಮೂರು ಲಕ್ಷ ರೂ. ನೆರವನ್ನು ನೀಡಿದರು.
ಇತರ ಗ್ಯಾಲರಿಗಳು