Bengaluru News: ಬೆಂಗಳೂರು ವಿಮಾನ ನಿಲ್ದಾಣದ ಬ್ಯಾಗ್‌ಗಳಲ್ಲಿ ಪತ್ತೆಯಾದವು ಪೈಥಾನ್‌, ಊಸುರವಳ್ಳಿ, ಕಾಂಗರೂ ಮರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bengaluru News: ಬೆಂಗಳೂರು ವಿಮಾನ ನಿಲ್ದಾಣದ ಬ್ಯಾಗ್‌ಗಳಲ್ಲಿ ಪತ್ತೆಯಾದವು ಪೈಥಾನ್‌, ಊಸುರವಳ್ಳಿ, ಕಾಂಗರೂ ಮರಿ

Bengaluru News: ಬೆಂಗಳೂರು ವಿಮಾನ ನಿಲ್ದಾಣದ ಬ್ಯಾಗ್‌ಗಳಲ್ಲಿ ಪತ್ತೆಯಾದವು ಪೈಥಾನ್‌, ಊಸುರವಳ್ಳಿ, ಕಾಂಗರೂ ಮರಿ

  • ಬ್ಯಾಂಕಾಕ್ ನಿಂದ ಬೆಂಗಳೂರಿಗೆ ವಿಮಾನದಲ್ಲಿ 234 ವಿವಿಧ ವನ್ಯ ಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನುಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಪ್ರಯಾಣಿಕನೊಬ್ಬನ ಟ್ರಾಲಿ ಬ್ಯಾಗ್‌ ಸೇರಿ ಎರಡರಲ್ಲಿ ವನ್ಯ ಜೀವಿಗಳಿದ್ದವು.  ಬ್ಯಾಗ್ ಗಳಲ್ಲಿ ಪೈಥಾನ್, ಊಸರವಳ್ಳಿ, ಇಗುವಾನ ಸರೀಸೃಪ, ಆಮೆ, ಮೊಸಳೆ ಮತ್ತು ಕಾಂಗರೂ ಇದ್ದವು. ಚಿತ್ರ- ಮಾಹಿತಿ ಎಚ್. ಮಾರುತಿ

ಬ್ಯಾಂಕಾಕ್‌ ನಿಂದ ತರಲಾದ ಬಗೆ ಬಗೆಯ ಹಲ್ಲಿಗಳು ಬೆಂಗಳೂರು ವಿಮಾನದಲ್ಲಿ ಕಸ್ಟಮ್‌ ಅಧಿಕಾರಿಗಳಿಗೆ ಸಿಕ್ಕಿಬಿದ್ದಿವೆ. 
icon

(1 / 6)

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬ್ಯಾಗ್‌ಗಳಲ್ಲಿದ್ದ ಹಸಿರು ಹಾವುಗಳು
icon

(2 / 6)

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬ್ಯಾಗ್‌ಗಳಲ್ಲಿದ್ದ ಹಸಿರು ಹಾವುಗಳು

ಬ್ಯಾಂಕಾಕ್‌ನಿಂದ ತರಲಾದ ವನ್ಯಜೀವಿಗಳ ಬಾಕ್ಸ್‌ಗಳಲ್ಲಿ ಭಾರೀ ಪ್ರಮಾಣದ ವನ್ಯಜೀವಿ, ಸರಿಸೃಪಗಳನ್ನು ವಶಪಡಿಸಿಕೊಳ್ಳಲಾಗಿದೆ.
icon

(3 / 6)

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳಿಗೆ ಸಿಕ್ಕ ಬ್ಯಾಗ್‌ಗಳಲ್ಲಿದ್ದ ಕಡಲಾಮೆಗಳು
icon

(4 / 6)

ಬ್ಯಾಂಕಾಕ್‌ನಿಂದ ಬಂದ ವಿಮಾನದಲ್ಲಿದ್ದ ಬ್ಯಾಗ್‌ನ ಬಾಕ್ಸ್‌ ಒಂದರಲ್ಲಿ ಕಂಡು ಬಂದ ಹಾವುಗಳು..
icon

(5 / 6)

ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಕಸ್ಟಮ್‌ ಅಧಿಕಾರಿಗಳಿಗೆ ಬ್ಯಾಗ್‌ನಲ್ಲಿ ಸಿಕ್ಕ ಊಸುರುವಳ್ಳಿ
icon

(6 / 6)

ಇತರ ಗ್ಯಾಲರಿಗಳು