ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ವಾಹನ ಸಂಚಾರ; ಸವಾರರ ಪರದಾಟದ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ವಾಹನ ಸಂಚಾರ; ಸವಾರರ ಪರದಾಟದ ಚಿತ್ರನೋಟ

ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ವಾಹನ ಸಂಚಾರ; ಸವಾರರ ಪರದಾಟದ ಚಿತ್ರನೋಟ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತವಾಗಿವೆ. ಬೆಂಗಳೂರು ಸಂಚಾರ ಪೊಲೀಸರು ಹಂಚಿಕೊಂಡಿರುವ ಫೋಟೋಗಳಲ್ಲಿ ಜಲಾವೃತ ರಸ್ತೆಗಳು ಮತ್ತು ವಾಹನ ಸವಾರರ ಸಂಕಷ್ಟದ ಚಿತ್ರಣಗಳಿವೆ. ಇಲ್ಲಿದೆ ಆ ಚಿತ್ರನೋಟ.

ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಾಷ್ಟ್ರೋತ್ಥಾನ ಮೇಲ್ಸೇತುವೆ ಡೌನ್ ರಾಂಪ್ ಹತ್ತಿರ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನೀರು ನಿಂತಿರುವ ದೃಶ್ಯ.
icon

(1 / 10)

ರೂಬಿ 2 ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ಬನ್ನೇರುಘಟ್ಟದ ​​ಜಿಡಿ ಮರ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂತು.
icon

(2 / 10)

ಹುಣಸೇಮರ ಜಂಕ್ಷನ್‌ ರಸ್ತೆಯಲ್ಲಿ ನೀರು ನಿಂತಿರುವುದರಿಂದ, ಬಿನ್ನಿ ಮಿಲ್ ಕಡೆಗೆ ನಿಧಾನಗತಿಯ ಸಂಚಾರ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. 
icon

(3 / 10)

ಐಟಿಪಿಎಲ್‌ ರಸ್ತೆಯ ಲೌರಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತ ಕಾರಣ ಬಿ ನಾರಾಯಣಪುರ ಕಡೆಗೆ ನಿಧಾನಗತಿಯ ಸಂಚಾರ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. 
icon

(4 / 10)

ಐಟಿಪಿಎಲ್‌ ರಸ್ತೆಯ ರಾಜ್ಯಪಾಳ್ಯ ಗಣೇಶ ಟೆಂಪಲ್ ಹತ್ತಿರ ನೀರು ನಿಂತಿರುವುದರಿಂದ ವೈಟ್ಫೀಲ್ಡ್ ಕಡೆಗೆ ಹಾಗೂ ಹೂಡಿ ಕಡೆಗೆ ನಿಧಾನಗತಿಯ ಸಂಚಾರವಿದೆ.
icon

(5 / 10)

ರಾಮಮೂರ್ತಿನಗರದ ಬಳಿ ನೀರು ನಿಂತಿರುವುದರಿಂದ ITI ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂತು.
icon

(6 / 10)

ರಾಮಮೂರ್ತಿನಗರದ ಬಳಿ ನೀರು ನಿಂತಿರುವುದರಿಂದ ITI ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂತು.

ಎಂಎಸ್ ಪಾಳ್ಯ ಡಿಪೋ ರಸ್ತೆಯಲ್ಲಿ ನೀರು ನಿಂತಿರುವುದರಿಂದ, ಯಲಹಂಕದ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿದೆ. 
icon

(7 / 10)

ಸುಲ್ತಾನಪೇಟೆ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ಸುಲ್ತಾನಪೇಟೆ ಮುಖ್ಯರಸ್ತೆಯ ಕಡೆಗೆ ನಿಧಾನಗತಿಯ ವಾಹನ ಸಂಚಾರ ಕಂಡುಬಂತು.
icon

(8 / 10)

ಹೈಗ್ರೌಂಡ್ಸ್ ಸಂಚಾರ ಪೊಲೀಸ ಠಾಣಾ  ವ್ಯಾಪ್ತಿಯಲ್ಲಿನ   ವಿಂಡಸರ್ ಮನೋರ್ ರೈಲ್ವೆ ಬ್ರಿಡ್ಜ್  ಬಳಿ ವಾಟರ್ ಲಾಗಿಂಗ್ ಆಗಿರುವುದರಿಂದ ವಾಹನ ಸಂಚಾರ ನಿಧಾನ ಗತಿಯಲ್ಲಿದೆ. ಇನ್ನೊಂದೆಡೆ, ಕುವೆಂಪು ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವುದರಿಂದ ಹೆಬ್ಬಾಳ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
icon

(9 / 10)

ಯಲಹಂಕದ ಕಾಫಿ ಡೇ ಬಳಿಯಿರುವ ವಿದ್ಯಾ ಶಿಲ್ಪದ ಎರಡೂ ಬದಿಗಳಲ್ಲಿ ನೀರು ನಿಂತಿರುವುದರಿಂದ,ಏರ್‌ಪೋರ್ಟ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂತು.
icon

(10 / 10)

ಇತರ ಗ್ಯಾಲರಿಗಳು