Bangalore Rains: ಬೆಂಗಳೂರಲ್ಲಿ ಬಿಡುವು ನೀಡದ ಮಳೆ; ರಸ್ತೆಗೆ ನುಗ್ಗಿದ ನೀರು, ಉರುಳಿದ ಮರಗಳು, ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Rains: ಬೆಂಗಳೂರಲ್ಲಿ ಬಿಡುವು ನೀಡದ ಮಳೆ; ರಸ್ತೆಗೆ ನುಗ್ಗಿದ ನೀರು, ಉರುಳಿದ ಮರಗಳು, ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

Bangalore Rains: ಬೆಂಗಳೂರಲ್ಲಿ ಬಿಡುವು ನೀಡದ ಮಳೆ; ರಸ್ತೆಗೆ ನುಗ್ಗಿದ ನೀರು, ಉರುಳಿದ ಮರಗಳು, ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

  • Bangalore Rains: ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಸೋಮವಾರದಿಂದ ಮಳೆ ಪ್ರಮಾಣ ಜೋರಾಗಿದ್ದು. ಮಂಗಳವಾರ ಬೆಳಿಗ್ಗೆಯೂ ಮಳೆಯಾಗುತ್ತಿದೆ.ಬೆಂಗಳೂರಿನ ಮಳೆ ಸನ್ನಿವೇಶ ಹೀಗಿತ್ತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಎಡಬಿಡದೇ ಮಳೆಯಾಗುತ್ತಿರುವುದರಿಂದ ಜ್ಞಾನಭಾರತಿ ಪ್ರದೇಶದಲ್ಲಿ ರಸ್ತೆಗೆ ನೀರು ನುಗ್ಗಿ ವಾಹನ ಸವಾರರು ಪ್ರಯಾಸ ಪಡಬೇಕಾಯಿತು. ರಸ್ತೆಯಲ್ಲಿ ನಡೆದು ಹೋಗುವವರೂ ತೊಂದರೆ ಅನುಭವಿಸಿದರು.
icon

(1 / 9)

ಬೆಂಗಳೂರಿನಲ್ಲಿ ಬೆಳಗ್ಗೆಯೇ ಕೆಲಸಕ್ಕೆ ಹೋಗುವವರಿಗೆ ಮಳೆ ಅಡ್ಡಿಪಡಿಸಿತು. ಹಲವು ಕಡೆ ಕಾಮಗಾರಿಗಳೂ ನಡೆದಿದ್ದು, ಅಲ್ಲಿ ನೀರು ನಿಂತು ವಾಹನಗಳ ದಟ್ಟಣೆ ಕಂಡು ಬಂದಿತು.
icon

(2 / 9)

ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆಯಿಂದ ಸೋಮವಾರ ರಾತ್ರಿ ಮಳೆಗಳು ಉರುಳಿದ್ದು. ಮಂಗಳವಾರ ತೆರವು ಕಾರ್ಯಾಚರಣೆಯೂ ಅಲ್ಲಲ್ಲಿ ನಡೆಯಿತು.
icon

(3 / 9)

ಬೆಂಗಳೂರಿನ ಹಲವಾರು ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆ ಭಾರೀ ಮಳೆಯಾಗಿ ಕಚೇರಿಗೆ ಬರುವವರ ಪ್ರಮಾಣವೂ ಕಡಿಮೆಯಾಗಿತ್ತು.
icon

(4 / 9)

ಕೆಲವರು ಬೆಳಿಗ್ಗೆಯೇ ಕಚೇರಿಗೆ ಬಂದರೂ ಆನಂತರವೂ ಮಳೆಯಾಗಿದ್ದರಿಂದ ಉಂಟಾದ ಅಹ್ಲಾದಕರ ವಾತಾವರಣ ಅನುಭವಿಸಿದರು.
icon

(5 / 9)

ಕೆಲವರು ಬೆಳಿಗ್ಗೆಯೇ ಕಚೇರಿಗೆ ಬಂದರೂ ಆನಂತರವೂ ಮಳೆಯಾಗಿದ್ದರಿಂದ ಉಂಟಾದ ಅಹ್ಲಾದಕರ ವಾತಾವರಣ ಅನುಭವಿಸಿದರು.(anath krishna)

ಬೆಂಗಳೂರಿನಲ್ಲಿ ಎರಡು ದಿನದಿಂದ ಎಡಬಿಡದೇ ಮಳೆಯಾಗುತ್ತಿದ್ದು ಹಲವು ಕಡೆ ನೀರು ನಿಂತಿದೆ. ಇದರಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ ನ್ಯೂಜಿಲೆಂಡ್‌ ಕ್ರಿಕೆಟ್‌ ಪಂದ್ಯವೂ ರದ್ದಾಗಬಹುದು.
icon

(6 / 9)

ಭಾರೀ ಮಳೆಯಾಗಿದ್ದರಿಂದ ಹಲವರು ಆಟೋರಿಕ್ಷಾ ನೆರವನ್ನು ಪಡೆದುಕೊಂಡು ಕಚೇರಿಗೆ ಹೊರಟರು. ಈ ವೇಳೆ ಕಂಡು ಬಂದ ಮಳೆ ಸನ್ನಿವೇಶ ಹೀಗಿತ್ತು.
icon

(7 / 9)

ಭಾರೀ ಮಳೆಯ ಜತೆಗೆ ಹಲವು ಕಡೆ ಕಾಮಗಾರಿಯೂ ನಡೆಯುತ್ತಿರುವುದರಿಂದ ವಾಹನ ಸಂಚಾರ ನಿಧಾನವಾಗಿ ಅಲ್ಲಲ್ಲಿ ದಟ್ಟಣೆ ಜೋರಾಗಿಯೇ ಇತ್ತು.
icon

(8 / 9)

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ದಟ್ಟಣೆಯೇ. ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಜೋರಾಗಿದ್ದರಿಂದ ವಾಹನವನ್ನು ಅಲ್ಲಲ್ಲಿ ನಿಲ್ಲಿಸುವ ಸನ್ನಿವೇಶವೂ ಇತ್ತು.
icon

(9 / 9)

ಇತರ ಗ್ಯಾಲರಿಗಳು