ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ ಮೂರನೇ ವಿಶ್ವ ಹವ್ಯಕ ಸಮ್ಮೇಳನ; ಇಲ್ಲಿದೆ ವೈಭವದ ಚಿತ್ರಣ
- ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರನೇ ವಿಶ್ವ ಹವ್ಯಕ ಸಮ್ಮೇಳನ ನಡೆಯುತ್ತಿದೆ. ಡಿಸೆಂಬರ್ 27, 28, 29 ಮೂರು ದಿನಗಳ ಕಾರ್ಯಕ್ರಮ ಇದಾಗಿದ್ದು, ಒಂದನೇ ದಿನದ ವೈಭವದ ಚಿತ್ರಣ ಇಲ್ಲಿದೆ.
- ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರನೇ ವಿಶ್ವ ಹವ್ಯಕ ಸಮ್ಮೇಳನ ನಡೆಯುತ್ತಿದೆ. ಡಿಸೆಂಬರ್ 27, 28, 29 ಮೂರು ದಿನಗಳ ಕಾರ್ಯಕ್ರಮ ಇದಾಗಿದ್ದು, ಒಂದನೇ ದಿನದ ವೈಭವದ ಚಿತ್ರಣ ಇಲ್ಲಿದೆ.
(1 / 11)
ಡಿಸೆಂಬರ್ 27, 28, 29 ಮೂರು ದಿನಗಳ ಕಾಲ ನಡೆಯುವ ತ್ರತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ.
(2 / 11)
ಬೆಂಗಳೂರಿನ ಅರಮನೇ ಮೈದಾನ ಗೇಟ್ ನಂಬರ್ 6ರಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಜರುಗುತ್ತಿದೆ. ಭವ್ಯವಾದ ವೇದಿಕೆಯಲ್ಲಿ ನಾನಾ ಕಾರ್ಯಕ್ರಮಗಳು ಜರುಗುತ್ತಿದೆ.
(ಶ್ರೀ ಅಖಿಲ ಹವ್ಯಕ ಮಹಾಸಭಾ - ಫೇಸ್ಬುಕ್)(3 / 11)
ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹವ್ಯಕರಿಗೆ ಸನ್ಮಾನ ಮಾಡಿ ಗೌರವಿಸಲಾಗಿದೆ.
(ಶ್ರೀ ಅಖಿಲ ಹವ್ಯಕ ಮಹಾಸಭಾ - ಫೇಸ್ಬುಕ್)(4 / 11)
ಪ್ರಸಿದ್ಧ ಕಲಾವಿದರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆದಿದೆ.
(ಶ್ರೀ ಅಖಿಲ ಹವ್ಯಕ ಮಹಾಸಭಾ - ಫೇಸ್ಬುಕ್)(5 / 11)
ನಟ ನೀರ್ನಳ್ಳಿ ರಾಮಕೃಷ್ಣ ಹಾಗೂ ತಂಡದವರಿಂದ ಇಗ್ಗಪ್ಪ ಹೆಗಡೆಯ ವಿವಾಹ ಪ್ರಸಂಗ ನಾಟಕ ಜರುಗಿದೆ. ಪ್ರಸಿದ್ದ ಹಿರಿ-ಕಿರಿ ತೆರೆಯ ಕಲಾವಿದರು ಈ ನಾಟಕ ಪ್ರಸ್ತುತಿ ಪಡಿಸಿದ್ದಾರೆ.
(ಶ್ರೀ ಅಖಿಲ ಹವ್ಯಕ ಮಹಾಸಭಾ - ಫೇಸ್ಬುಕ್)(6 / 11)
ಖ್ಯಾತ ಹವ್ಯಕ ಸಂಗೀತ ಕಲಾವಿದರಿಂದ ಶ್ರಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಲಾಯಿತು.
(ಶ್ರೀ ಅಖಿಲ ಹವ್ಯಕ ಮಹಾಸಭಾ - ಫೇಸ್ಬುಕ್)(7 / 11)
ಮೂರು ದಿನಗಳ ಕಾಲ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
(ಶ್ರೀ ಅಖಿಲ ಹವ್ಯಕ ಮಹಾಸಭಾ - ಫೇಸ್ಬುಕ್)(8 / 11)
ಕಾರ್ಯಕ್ರಮದಲ್ಲಿ ಸಾವಿರಾರು ಹವ್ಯಕರು ನೆರೆದಿದ್ದಾರೆ. ಹಲವು ಗಣ್ಯರು ಆಗಮಿಸಿದ್ದಾರೆ.
(ಶ್ರೀ ಅಖಿಲ ಹವ್ಯಕ ಮಹಾಸಭಾ - ಫೇಸ್ಬುಕ್)ಇತರ ಗ್ಯಾಲರಿಗಳು