Credit Card: ಬ್ಯಾಂಕ್​​ನವರು ನಿಮ್ಮ ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕರಿಸಲು ಇವೆ 6 ಕಾರಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Credit Card: ಬ್ಯಾಂಕ್​​ನವರು ನಿಮ್ಮ ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕರಿಸಲು ಇವೆ 6 ಕಾರಣಗಳು

Credit Card: ಬ್ಯಾಂಕ್​​ನವರು ನಿಮ್ಮ ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕರಿಸಲು ಇವೆ 6 ಕಾರಣಗಳು

  • Credit Card Application Rejection: ನಿಮಗೆ ಕ್ರೆಡಿಟ್ ಕಾರ್ಡ್ ಅಗತ್ಯ ತುಂಬಾ ಇರಬಹುದು. ಹಾಗಂತ ನೀವು ಖಾತೆ ಹೊಂದಿದ ಬ್ಯಾಂಕ್​​ನವರು ಸುಲಭವಾಗಿ ನಿಮಗೆ ಕ್ರೆಡಿಟ್ ಕಾರ್ಡ್ ನೀಡಲ್ಲ. ನೀವು ಕ್ರೆಡಿಟ್ ಕಾರ್ಡ್​ಗಾಗಿ ಹಾಕಿಕದ ಅರ್ಜಿಗಳು ತಿರಸ್ಕಾರವಾಗಲು ಕಾರಣಗಳು ಹೀಗಿವೆ.

1. ನಿಮ್ಮ ಬ್ಯಾಂಕ್​ ಅಕೌಂಟ್​ಗೆ ಕಡಿಮೆ ಬಾರಿ ಹಣ ಕ್ರೆಡಿಟ್ ಆಗಿರುವುದು ಅಥವಾ ಸಾಕಷ್ಟು ಹಣ ಕ್ರೆಡಿಟ್ ಆದ ಇತಿಹಾಸ ಇಲ್ಲದಿರುವುದು. 
icon

(1 / 6)

2. ಕಡಿಮೆ ಕ್ರೆಡಿಟ್ ಸ್ಕೋರ್. ಇದು ಪಾವತಿ ವಿಳಂಬ, ಇಎಮ್​ಐ ಅಥವಾ ಬಿಲ್​ಗಳನ್ನು ಸರಿಯಾಗಿ ಕಟ್ಟದೆ ಇರುವುದಕ್ಕೆ ಉದಾಹರಣೆಯಾಗಿದೆ. 
icon

(2 / 6)

3. ಸಾಲ ಮತ್ತು ಆದಾಯ: ನಿಮ್ಮ ಆದಾಯಕ್ಕೆ ಹೋಲಿಸಿದರೆ ನೀವು ಈಗಾಗಲೇ ಹೆಚ್ಚಿನ ಮಟ್ಟದ ಬಾಕಿ ಸಾಲವನ್ನು ಹೊಂದಿದ್ದರೆ ನಿಮಗೆ ಕ್ರೆಡಿಟ್​ ಕಾರ್ಡ್​ ಸಿಗುವುದು ಡೌಟ್​.  
icon

(3 / 6)

4. ಅಸ್ಥಿರ ಉದ್ಯೋಗ ಅಥವಾ ಆದಾಯ: ನೀವು ಆಗಾಗ್ಗ ಉದ್ಯೋಗವನ್ನು ಬದಲಾಯಿಸುತ್ತಿದ್ದರೆ, ನಿರುದ್ಯೋಗದ ಅವಧಿ ಹೆಚ್ಚಿದ್ದರೆ, ಅಥವಾ ಅನಿಯಮಿತ ಆದಾಯವನ್ನು ಹೊಂದಿದ್ದರೆ ಅರ್ಜಿ ​ತಿರಸ್ಕೃತವಾಗುತ್ತದೆ.  
icon

(4 / 6)

5. ಕಡಿಮೆ ಅವಧಿಯಲ್ಲಿ ಅನೇಕ ಬಾರಿ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್‌ ಹಾಕುವುದು ಕೂಡ ಒಂದು ಮುಖ್ಯ ಕಾರಣ. ಇದು ನಿಮ್ಮ ಹಣಕಾಸಿನ ತೊಂದರೆಯನ್ನು ಎತ್ತಿ ಹಿಡಿಯುತ್ತದೆ. 
icon

(5 / 6)

6. ಈ ಹಿಂದೆ ನೀವು ಎಲ್ಲಿಯಾದರೂ ಬ್ಯಾಂಕ್​ ವಂಚನೆ ಮಾಡಿದ್ದರೆ, ಸಾಲ ಮರುಪಾವತಿಯಲ್ಲಿ ಸಮಸ್ಯೆ ಹೊಂದಿದ್ದರೂ ಕ್ರೆಡಿಟ್​ ಕಾರ್ಡ್​ ಸಿಗುವುದು ಅನುಮಾನ. 
icon

(6 / 6)

ಇತರ ಗ್ಯಾಲರಿಗಳು