BAPS Hindu Temple: ಅಬುಧಾಬಿಯಲ್ಲಿ ದೊಡ್ಡ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Baps Hindu Temple: ಅಬುಧಾಬಿಯಲ್ಲಿ ದೊಡ್ಡ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

BAPS Hindu Temple: ಅಬುಧಾಬಿಯಲ್ಲಿ ದೊಡ್ಡ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಅಬುಧಾಬಿಯ ಮೊದಲ ಹಿಂದೂ ದೇವಾಲಯವಾದ ಬಿಎಪಿಎಸ್ ಸ್ವಾಮಿ ನಾರಾಯಣ ಮಂದಿರವನ್ನು ಪ್ರಧಾನಿ ಮೋದಿ ಬುಧವಾರ ಉದ್ಘಾಟಿಸಿದರು. 27 ಎಕರೆ ಪ್ರದೇಶದಲ್ಲಿ ಹರಡಿರುವ ಈ ಭವ್ಯ ದೇವಾಲಯದ ಫೋಟೋಗಳು ಇಲ್ಲಿವೆ. 

ಅಬುಧಾಬಿಯ ಸ್ವಾಮಿ ನಾರಾಯಣ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ. ಚಿತ್ರದಲ್ಲಿ ಪೂಜಾರಿ ಬ್ರಹ್ಮ ವಿಹಾರಿದಾಸ್ ಸ್ವಾಮಿ ಕೂಡ ಇದ್ದಾರೆ.
icon

(1 / 8)

ಅಬುಧಾಬಿಯ ಸ್ವಾಮಿ ನಾರಾಯಣ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ. ಚಿತ್ರದಲ್ಲಿ ಪೂಜಾರಿ ಬ್ರಹ್ಮ ವಿಹಾರಿದಾಸ್ ಸ್ವಾಮಿ ಕೂಡ ಇದ್ದಾರೆ.(AP)

ಅಬುಧಾಬಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣ ವಾಸ್ತು 
icon

(2 / 8)

ಅಬುಧಾಬಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣ ವಾಸ್ತು (Bloomberg)

ಅಬುಧಾಬಿಯಲ್ಲಿ ಹೊಸದಾಗಿ ನಿರ್ಮಿಸಲಾದ BAPS ಹಿಂದೂ ಮಂದಿರದ ಒಳಗಿನ ಸೀಲಿಂಗ್ ಚಿತ್ರ. ಈ ದೇವಾಲಯದ ನಿರ್ಮಾಣದಲ್ಲಿ ರಾಜಸ್ಥಾನ ಗುಲಾಬಿ ಮಾರ್ಬಲ್ ಮತ್ತು ಬಿಳಿ ಇಟಾಲಿಯನ್ ಮಾರ್ಬಲ್  ಬಳಸಲಾಗಿದೆ.
icon

(3 / 8)

ಅಬುಧಾಬಿಯಲ್ಲಿ ಹೊಸದಾಗಿ ನಿರ್ಮಿಸಲಾದ BAPS ಹಿಂದೂ ಮಂದಿರದ ಒಳಗಿನ ಸೀಲಿಂಗ್ ಚಿತ್ರ. ಈ ದೇವಾಲಯದ ನಿರ್ಮಾಣದಲ್ಲಿ ರಾಜಸ್ಥಾನ ಗುಲಾಬಿ ಮಾರ್ಬಲ್ ಮತ್ತು ಬಿಳಿ ಇಟಾಲಿಯನ್ ಮಾರ್ಬಲ್  ಬಳಸಲಾಗಿದೆ.(Bloomberg)

ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರದ ಮುಂದೆ ಮಹಂತ್ ಸ್ವಾಮಿ ಮಹಾರಾಜ್ ಮತ್ತು ಸ್ವಾಮಿ ಮಹಾರಾಜ್ ಅವರ ಶಿಷ್ಯರು.
icon

(4 / 8)

ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರದ ಮುಂದೆ ಮಹಂತ್ ಸ್ವಾಮಿ ಮಹಾರಾಜ್ ಮತ್ತು ಸ್ವಾಮಿ ಮಹಾರಾಜ್ ಅವರ ಶಿಷ್ಯರು.(PTI)

ಅಬುಧಾಬಿಯ BAPS ಹಿಂದೂ ಮಂದಿರದಲ್ಲಿ ವಿಶೇಷ ಪೂಜೆ ಮಾಡುತ್ತಿರುವ ಮಹಿಳೆಯರು.
icon

(5 / 8)

ಅಬುಧಾಬಿಯ BAPS ಹಿಂದೂ ಮಂದಿರದಲ್ಲಿ ವಿಶೇಷ ಪೂಜೆ ಮಾಡುತ್ತಿರುವ ಮಹಿಳೆಯರು.(PTI)

ಇದು ಯುಎಇಯಲ್ಲಿನ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವಾಗಿದೆ. ಈ ಬಿಎಪಿಎಸ್‌ ಹಿಂದೂ ಮಂದಿರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ ಉದ್ಘಾಟಿಸಿದರು.
icon

(6 / 8)

ಇದು ಯುಎಇಯಲ್ಲಿನ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವಾಗಿದೆ. ಈ ಬಿಎಪಿಎಸ್‌ ಹಿಂದೂ ಮಂದಿರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ ಉದ್ಘಾಟಿಸಿದರು.(PTI)

ಯುಎಇಯ ಅಬುಧಾಬಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವಾಮಿ ನಾರಾಯಣ ದೇವಾಲಯದ ನೋಟ.
icon

(7 / 8)

ಯುಎಇಯ ಅಬುಧಾಬಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವಾಮಿ ನಾರಾಯಣ ದೇವಾಲಯದ ನೋಟ.(REUTERS)

ಅಬುಧಾಬಿಯಲ್ಲಿ ನಿರ್ಮಿಸಲಾದ ಅತಿದೊಡ್ಡ ಹಿಂದೂ ದೇವಾಲಯವಾದ ಬಿಎಪಿಎಸ್‌ ಹಿಂದೂ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಕ್ತರೊಬ್ಬರು ಶಂಖವನ್ನು ಊದುತ್ತಿರುವುದು. 
icon

(8 / 8)

ಅಬುಧಾಬಿಯಲ್ಲಿ ನಿರ್ಮಿಸಲಾದ ಅತಿದೊಡ್ಡ ಹಿಂದೂ ದೇವಾಲಯವಾದ ಬಿಎಪಿಎಸ್‌ ಹಿಂದೂ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಕ್ತರೊಬ್ಬರು ಶಂಖವನ್ನು ಊದುತ್ತಿರುವುದು. (AFP)


ಇತರ ಗ್ಯಾಲರಿಗಳು