ಯತ್ನಾಳ್‌ಗೆ ಬಿಜೆಪಿಯಲ್ಲಿ ಉಚ್ಚಾಟನೆ ಹೊಸದೇನೂ ಅಲ್ಲ, ಮೂರನೇ ಬಾರಿಗೆ ಹೊರ ಹಾಕಿದ ಕಮಲ ಪಕ್ಷ; ಆಗ ಯಡಿಯೂರಪ್ಪ ವಿರುದ್ದ, ಈಗ ವಿಜಯೇಂದ್ರ
- ಬಿಜೆಪಿಯ ಹಿರಿಯ ನಾಯಕ ಯತ್ನಾಳ್ ಅವರು ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಚಾಟನೆಗೊಂಡಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ವಿರುದ್ದ ಸವಾರಿ ಸಾರಿ ಪಕ್ಷದಿಂದ ಹೊರ ಹಾಕಲ್ಪಟ್ಟರೆ, ಈಗ ವಿಜಯೇಂದ್ರ ವಿರುದ್ದ ಸಮರ ಸಾರಿ ಶಿಸ್ತುಕ್ರಮ ಎದುರಿಸಿದ್ದಾರೆ.
- ಬಿಜೆಪಿಯ ಹಿರಿಯ ನಾಯಕ ಯತ್ನಾಳ್ ಅವರು ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಚಾಟನೆಗೊಂಡಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ವಿರುದ್ದ ಸವಾರಿ ಸಾರಿ ಪಕ್ಷದಿಂದ ಹೊರ ಹಾಕಲ್ಪಟ್ಟರೆ, ಈಗ ವಿಜಯೇಂದ್ರ ವಿರುದ್ದ ಸಮರ ಸಾರಿ ಶಿಸ್ತುಕ್ರಮ ಎದುರಿಸಿದ್ದಾರೆ.
(1 / 7)
ಕರ್ನಾಟಕ ಬಿಜೆಪಿಯಲ್ಲಿ ಫೈರ್ ಬ್ರಾಂಡ್ ರಾಜಕಾರಣಿ ಎಂದೇ ಹೆಸರಾದ ವಿಜಯಪುರ ಶಾಸಕಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ.
(2 / 7)
ಬಿಜೆಪಿಯಲ್ಲಿಯೇ ಮೂರೂವರೆ ದಶಕದಿಂದ ಇದ್ದರೂ ಆಗಾಗ ಬಂಡಾಯದ ಸಮರ ಸಾರುತ್ತಲೇ ಇರುವುದರಿಂದ ಪಕ್ಷದಿಂದ ಹೊರ ಹಾಕಲ್ಪಟ್ಟಿದ್ದಾರೆ.
(3 / 7)
ವಿಜಯಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಯತ್ನಾಳ್, ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ವಿಧಾನಪರಿಷತ್ ಸದಸ್ಯ ಕೂಡ ಆಗಿದ್ದರು.
(4 / 7)
ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದೇ ಪಕ್ಷದ ವಿರುದ್ದ ಬಂಡೆದ್ದಿರಿಂದ ಅವರನ್ನು ಮೊದಲ ಬಾರಿಗೆ ಉಚ್ಚಾಟನೆ ಮಾಡಲಾಗಿತ್ತು.
(5 / 7)
ಜೆಡಿಎಸ್ ಸೇರಿ ಮತ್ತೆ ಪಕ್ಷಕ್ಕೆ ಮರಳಿದ ಅವರು ಎರಡನೇ ಬಾರಿ ವಿಧಾನಪರಿಷತ್ ಚುನಾವಣೆಗೆ ಬಂಡಾಯವಾಗಿ ಸ್ಪರ್ಧಿಸಿದ್ದಾಗಲೂ ಉಚ್ಚಾಟನೆಗೊಂಡಿದ್ದರು.
(6 / 7)
ಏಳು ವರ್ಷದ ಹಿಂದೆ ಮತ್ತೆ ಪಕ್ಷಕ್ಕೆ ಮರಳಿ ಈಗ ಸತತ ಎರಡನೇ ಬಾರಿ ವಿಜಯಪುರ ಕ್ಷೇತ್ರದಿಂದ ವಿಧಾನಸಭೆಯನ್ನು ಯತ್ನಾಳ್ ಪ್ರವೇಶಿಸಿದ್ದಾರೆ.
ಇತರ ಗ್ಯಾಲರಿಗಳು