ಉಳಿದ ಒಂಬತ್ತರಲ್ಲಿ ಡೇಂಜರ್ ಯಾರು, ಜೋಕರ್ ಯಾರು? ಲೆಕ್ಕಕ್ಕಿಲ್ಲದ ಚೈತ್ರಾ ಕುಂದಾಪುರ ಮೇಲೆ ಮತ್ತೆ ಮುಗಿಬಿದ್ದ ರಜತ್
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಡೇಂಜರ್ ಯಾರು, ಕಾಂಪಿಟೇಟರ್ ಯಾರು ಮತ್ತು ಜೋಕರ್ ಯಾರು ಎಂಬ ಸತ್ಯ ಹೊರಬಿದ್ದಿದೆ. ಭಾನುವಾರದ ಏಪಿಸೋಡ್‌ನಲ್ಲಿ ಮನೆಮಂದಿಗೆ ಆಕ್ಟಿವಿಟಿ ನೀಡಿದ್ದಾರೆ ಕಿಚ್ಚ. ಅದರಲ್ಲಿ ಬಹುತೇಕರು, ಜೋಕರ್ ಪಟ್ಟವನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಇದೇ ವೇಳೆ ಚೈತ್ರಾಗೂ ಮತ್ತು ರಜತ್‌ಗೂ ಮಗದೊಮ್ಮೆ ಮಾತಿನ ಸಮರವೇ ನಡೆದಿದೆ.

(1 / 10)
ಬಿಗ್ ಬಾಸ್ ಕನ್ನಡ 11ನೇ ಸೀಸನ್ ಫಿನಾಲೆಗೆ ಸನಿಹ ಬಂದಿದೆ. ಅದರಂತೆ ಬಿಗ್ ಮನೆಯಲ್ಲಿನ ಆಟ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ.
(Colors Kannada Facebook)(2 / 10)
ಕಿಚ್ಚನ ಸೂಪರ್ ಸಂಡೇ ವಿಥ್ ಬಾದ್ಶಾ ಸುದೀಪ್ ಶೋನಲ್ಲಿ ಮನೆಯ ಒಂಭತ್ತು ಮಂದಿಗೆ ಒಂದು ವಿಶೇಷ ಆಕ್ಟಿವಿಟಿ ಆಡಿಸಿದ್ದಾರೆ ಸುದೀಪ್.
(3 / 10)
ಒಂದು ವೃತ್ತದ ಮೂರು ಸ್ತರಗಳಲ್ಲಿ ಡೇಂಜರ್, ಕಾಂಪಿಟೇಟರ್, ಜೋಕರ್ ಎಂದು ಬರೆಯಲಾಗಿದೆ. ಆ ಮೂರು ಸ್ತರದಲ್ಲಿ ಮನೆಯ ಯಾವ ಸ್ಪರ್ಧಿಗೆ ಯಾವುದು ಸೂಕ್ತ ಎಂಬುದನ್ನು ಹೇಳಬೇಕು.
(4 / 10)
ಒಬ್ಬೊಬ್ಬೆ ಸದಸ್ಯರು ಆಗಮಿಸಿ, ತಮಗನಿಸಿದವರನ್ನು ಆಯ್ಕೆ ಮಾಡುತ್ತಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್ ಅವರನ್ನು ಡೇಂಜರ್ ಸ್ಥಾನದಲ್ಲಿ ಇರಿಸಿದ್ದಾರೆ.
(5 / 10)
ಸದ್ಯ ಮನೆಯ ಸದಸ್ಯರಲ್ಲಿ ತ್ರಿವಿಕ್ರಮ್ ಎಲ್ಲದರಲ್ಲಿಯೂ ಮುಂದಿದ್ದಾರೆ. ಅದರ ಜತೆಗೆ ಅದೇ ಡೇಂಜರ್ ಸ್ಥಾನದಲ್ಲಿ ಉಗ್ರಂ ಮಂಜು, ಹನುಮಂತ ಮತ್ತು ರಜತ್ ಸಹ ಸ್ಥಾನ ಪಡೆದಿದ್ದಾರೆ.
(6 / 10)
ಹನುಮಂತ ಉಗ್ರಂ ಮಂಜು ಅವರಿಗೆ ಕಾಂಪಿಟೇಟರ್ ಪಟ್ಟ ನೀಡಿದರೆ, ಚೈತ್ರಾ ಕುಂದಾಪುರ ಅವರಿಗೆ ಜೋಕರ್ ಎಂದಿದ್ದಾರೆ.
(8 / 10)
ಚೈತ್ರಾ ಅವರ ವಿರುದ್ಧ ಕೊಂಚ ಗರಂ ಆದ ರಜತ್, ಚೈತ್ರಾ ಆಗಮಿಸಿ 14 ವಾರಗಳು ಕಳೆದಿವೆ. ಈ ಮನೆಯಲ್ಲಿ ಇದ್ದುಕೊಂಡು ಇಷ್ಟೊಂದು ಜೋಕರ್ ಪಟ್ಟ ಸಂಪಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಚೈತ್ರಾ, ಜೋಕರ್ ಸಿನಿಮಾ ಆಸ್ಕರ್ ಗೆದ್ದಿದೆ ಎಂದಿದ್ದಾರೆ. ನೀವು ಆಸ್ಕರ್ ತಗೊಳಿ, ನಾನು ಬಿಗ್ ಬಾಸ್ ಕಪ್ ತೆಗೊಂಡು ಹೋಗ್ತಿನಿ ಎಂದಿದ್ದಾರೆ ರಜತ್.
(9 / 10)
ಇದಕ್ಕೆ ಪ್ರತಿಕ್ರಿಯೆ ನೀಡಿದ ಚೈತ್ರಾ, ಜೋಕರ್ ಸಿನಿಮಾ ಆಸ್ಕರ್ ಗೆದ್ದಿದೆ ಎಂದಿದ್ದಾರೆ. ನೀವು ಆಸ್ಕರ್ ತಗೊಳಿ, ನಾನು ಬಿಗ್ ಬಾಸ್ ಕಪ್ ತೆಗೊಂಡು ಹೋಗ್ತಿನಿ ಎಂದಿದ್ದಾರೆ ರಜತ್.
ಇತರ ಗ್ಯಾಲರಿಗಳು