ಕಲಂಕಾರಿ, ಮಧುಬನಿ ಸೇರಿದಂತೆ ವಿಶೇಷ ಸಮಾರಂಭಕ್ಕೆ ಹೊಂದುವಂಥ ಮೆಹಂದಿ ಡಿಸೈನ್‌ಗಳಿವು; ನಿಮ್ಮ ಆಯ್ಕೆ ಯಾವುದು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಲಂಕಾರಿ, ಮಧುಬನಿ ಸೇರಿದಂತೆ ವಿಶೇಷ ಸಮಾರಂಭಕ್ಕೆ ಹೊಂದುವಂಥ ಮೆಹಂದಿ ಡಿಸೈನ್‌ಗಳಿವು; ನಿಮ್ಮ ಆಯ್ಕೆ ಯಾವುದು?

ಕಲಂಕಾರಿ, ಮಧುಬನಿ ಸೇರಿದಂತೆ ವಿಶೇಷ ಸಮಾರಂಭಕ್ಕೆ ಹೊಂದುವಂಥ ಮೆಹಂದಿ ಡಿಸೈನ್‌ಗಳಿವು; ನಿಮ್ಮ ಆಯ್ಕೆ ಯಾವುದು?

ಯಾವುದೇ ವಿಶೇಷ ಸಂದರ್ಭದಲ್ಲಿ ಮಹಿಳೆಯರು ಕೈ, ಕಾಲುಗಳಿಗೆ ಮೆಹಂದಿ ಹಚ್ಚಲು ಇಷ್ಟಪಡುತ್ತಾರೆ. ಗೋರಂಟಿ ವಿನ್ಯಾಸವನ್ನು ಮೊದಲೇ ನಿರ್ಧರಿಸಿದರೆ ಕೊನೆಯ ಸಮಯದಲ್ಲಿ ಗಡಿಬಿಡಿ ತಪ್ಪಿಸಬಹುದು. ಇತ್ತೀಚಿನ ದಿನಗಳಲ್ಲಿ ಅರೆಬಿಕ್‌, ಮಧುಬನಿ, ಕಲಂಕಾರಿ ಸೇರಿದಂತೆ ಅನೇಕ ಮೆಹಂದಿ ಡಿಸೈನ್‌ಗಳು ಟ್ರೆಂಡಿಂಗ್‌ನಲ್ಲಿದೆ.

 ಹೊಸ ವರ್ಷ ಪ್ರಾರಂಭವಾಗಿದೆ. ಪ್ರತಿ ಬಾರಿಯಂತೆ ಈ ವರ್ಷವೂ ಅನೇಕ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳು ನಿಮಗಾಗಿ ಕಾಯುತ್ತಿವೆ. ಈ ಎಲ್ಲಾ ವಿಶೇಷ ಸಮಯದಲ್ಲಿ ಹಚ್ಚಲು ಇತ್ತೀಚಿನ , ಸುಂದರವಾದ ಗೋರಂಟಿ ವಿನ್ಯಾಸಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. 
icon

(1 / 9)

(Instagram)

ಮೊದಲಿನಂತೆ ಸರಳ ಗೋರಂಟಿ ಬದಲಿಗೆ, ಇನ್ನಷ್ಟು ಹೆಚ್ಚು ಕಲಾತ್ಮಕ ಗೋರಂಟಿ ಟ್ರೆಂಡಿಂಗ್‌ನಲ್ಲಿದೆ. ಈ ಕಲಾಂಕಾರಿ ಮೆಹಂದಿ ವಿನ್ಯಾಸವು ಯಾವುದೇ ವಿಶೇಷ ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆ.
icon

(2 / 9)

(PC: sonis_henna)

ಮದುವೆಯಂತಹ ಸಂದರ್ಭದಲ್ಲಿ ಸ್ವಲ್ಪ ಸ್ಟಫ್ಡ್ ಗೋರಂಟಿ ಹೆಚ್ಚು ಸುಂದರವಾಗಿ ಕಾಣುತ್ತದೆ. ಅಂತಹ ಮಾದರಿಗಳನ್ನು ವಿಶೇಷವಾಗಿ ವಿವಾಹಿತ ಮಹಿಳೆಯರು ಮತ್ತು ವಧುಗಳಿಗೆ ಆದ್ಯತೆ ನೀಡಲಾಗುತ್ತದೆ. ನೀವು ಸಹ ಇದೇ ಮಾದರಿಯನ್ನು ಬಯಸಿದರೆ, ಈ ವಿನ್ಯಾಸವು ಪ್ರತಿ ಸಂದರ್ಭಕ್ಕೂ ಉತ್ತಮವಾಗಿರುತ್ತದೆ.
icon

(3 / 9)

(PC: brown_lines)

ಇತ್ತೀಚಿನ ದಿನಗಳಲ್ಲಿ ಮಧುಬನಿ ಮೆಹಂದಿ ವಿನ್ಯಾಸವು ತುಂಬಾ ಟ್ರೆಂಡ್‌ನಲ್ಲಿದೆ. ಯಾವುದೇ ಸಂದರ್ಭಕ್ಕೂ ಇದು ಪರಿಪೂರ್ಣ ವಿನ್ಯಾಸವಾಗಿದೆ. ಇದನ್ನು ಹಚ್ಚಲು ಕಡಿಮೆ ಸಮಯ ಸಾಕು.
icon

(4 / 9)

(PC: hathelimehndi)

ಹುಡುಗಿಯರು ಸಾಮಾನ್ಯವಾಗಿ ಸಿಂಪಲ್‌ ಗೋರಂಟಿ ವಿನ್ಯಾಸಗಳನ್ನು ಇಷ್ಟಪಡುತ್ತಾರೆ. ಇವು ತುಂಬಾ ಸುಂದರವಾಗಿ ಕಾಣುತ್ತವೆ. ಹಾಗಿದ್ದಲ್ಲಿ ಈ ಮಿಲಿಮಲ್‌ ಮೆಹಂದಿ ವಿನ್ಯಾಸವನ್ನು ನೀವು ಆಯ್ಕೆ ಮಾಡಬಹುದು. ಹಬ್ಬ ಹರಿದಿನಗಳಂದು ನೀವು ಈ ರೀತಿಯ ಮೆಹಂದಿ ಹಾಕಿಕೊಳ್ಳಬಹುದು. 
icon

(5 / 9)

(PC; henna_by_shamsa)

ಜ್ಯುವೆಲ್ಲರಿ ಶೇಪ್ ಮೆಹೆಂದಿ ಕೂಡ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಇಷ್ಟವಾಗುವ ಡಿಸೈನ್‌ ಆಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಿಶೇಷ ಸಂದರ್ಭಕ್ಕಾಗಿ ನೀವು ಈ ಕಲೀರಾ  ಮೆಹಂದಿಯನ್ನು ಸಹ ಆಯ್ಕೆ ಮಾಡಬಹುದು. ಈ ಪೂರ್ಣ ಕೈ ಮೆಹೆಂದಿ ವಿನ್ಯಾಸವು ಮದುಮಗಳಿಗೆ ಸೂಕ್ತವಾಗಿದೆ. 
icon

(6 / 9)

(PC: kp_mehandi_art )

ನೀವು ಇನ್ನೂ ಯಾವುದಾದರೂ ವಿಭಿನ್ನ ಡಿಸೈನ್‌ ಹುಡುಕುತ್ತಿದ್ದರೆ ಈ ಡಿಸೈನ್‌ ನಿಮಗೆ ಉತ್ತಮವಾಗಿರುತ್ತದೆ. ಈ ವಿನ್ಯಾಸ ನೋಡಲು ತುಂಬಾ ಸ್ಟೈಲಿಶ್ ಆಗಿದ್ದು ಕೈಗಳಿಗೆ ತುಂಬಾ ಸುಂದರ ಲುಕ್ ನೀಡುತ್ತದೆ. ನೀವು ಪೂರ್ತಿ ಫಿಲ್ಲಿಂಗ್‌ ಡಿಸೈನ್‌ ಇಷ್ಟಪಡದಿದ್ದರೆ, ಈ ವಿನ್ಯಾಸವು ನಿಮಗೆ ಉತ್ತಮ ಆಯ್ಕೆಯಾಗಿದೆ.
icon

(7 / 9)

(PC: nikita_mehndi)

ಅರೇಬಿಕ್ ಮೆಹಂದಿ ವಿನ್ಯಾಸವು ಯುವತಿಯರಿಗೆ ಬಹಳ ಇಷ್ಟವಾಗುತ್ತದೆ. ಇದರ ಹೂವಿನ ಮಾದರಿಗಳು ತುಂಬಾ ಸುಂದರ ಮತ್ತು ಆಕರ್ಷಕವಾಗಿ ಕಾಣುತ್ತವೆ. ಈ ಡಿಸೈನ್‌ ರಿಸೆಪ್ಷನ್‌, ಹಬ್ಬ, ಪಾರ್ಟಿಗಳಂಥ ಸಂದರ್ಭಕ್ಕೆ ಸರಿ ಹೊಂದುತ್ತದೆ.
icon

(8 / 9)

(PC: Cinnamon strokes)

ಸುಂದರ, ಆಕರ್ಷಕ ಮೆಹಂದಿ ಡಿಡೈನ್‌ಗಳು
icon

(9 / 9)

ಸುಂದರ, ಆಕರ್ಷಕ ಮೆಹಂದಿ ಡಿಡೈನ್‌ಗಳು

ಇತರ ಗ್ಯಾಲರಿಗಳು