ಕನ್ನಡ ಸುದ್ದಿ  /  Photo Gallery  /  Beauty Tips How To Get Rid Of Dark Circle Under The Eyes Home Remedies For Dark Circle Mgb

Dark Circle: ನಿಮಗೂ ಕಣ್ಣಿನ ಸುತ್ತ ಕಪ್ಪು ಕಲೆ ಆವರಿಸಿದೆಯಾ? ಪರಿಹಾರ ಇಲ್ಲಿದೆ

  • Home Remedies For Dark Circle: ನಿಮ್ಮೊಬ್ಬರಿಗೆ ಮಾತ್ರ ಕಣ್ಣುಗಳ ಸುತ್ತಾ ಕಪ್ಪು ಕಲೆ ಆವರಿಸಿದೆ ಎಂದುಕೊಳ್ಳಬೇಡಿ. ಈ ಸಮಸ್ಯೆಯಿಂದ ಬಳಲುತ್ತಿರುವ ಲಕ್ಷಾಂತರ ಮಂದಿ ಜಗತ್ತಿನಲ್ಲಿದ್ದಾರೆ. ಇದಕ್ಕೆ ಒತ್ತಡ, ನಿದ್ರಾಹೀನತೆ ಜೊತೆಗೆ ಹೆಚ್ಚು ಹೊತ್ತು ಮೊಬೈಲ್​ ಅಥವಾ ಕಂಪ್ಯೂಟರ್ ನೋಡುವದೂ ಹೌದು. ಡಾರ್ಕ್ ಸರ್ಕಲ್​ ಕಡಿಮೆ ಮಾಡಲು ನಿಮಗಾಗಿ ಇಲ್ಲಿವೆ ಕೆಲವು ಟಿಪ್ಸ್..

ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯಿಂದ ಕಣ್ಣಿನ ಕೆಳಗೆ ಮಸಾಜ್​ ಮಾಡಿ
icon

(1 / 8)

ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯಿಂದ ಕಣ್ಣಿನ ಕೆಳಗೆ ಮಸಾಜ್​ ಮಾಡಿ

ವೃತ್ತಾಕಾರದಲ್ಲಿ ಕತ್ತರಿಸಿದ ಸೌತೆಕಾಯಿ ಹೋಳನ್ನು ಮುಚ್ಚಿದ ಕಣ್ಣುಗಳ ಮೇಲೆ 20 ನಿಮಿಷ ಇರಿಸಿ  
icon

(2 / 8)

ಐಸ್​ ಕ್ಯೂಬ್​​ನಿಂದ ಪ್ರತಿದಿನ ಕಣ್ಣಿನ ಸುತ್ತ ಮಸಾಜ್ ಮಾಡಿ
icon

(3 / 8)

ಐಸ್​ ಕ್ಯೂಬ್​​ನಿಂದ ಪ್ರತಿದಿನ ಕಣ್ಣಿನ ಸುತ್ತ ಮಸಾಜ್ ಮಾಡಿ

ಆಲೂಗಡ್ಡೆ ರಸಕ್ಕೆ ಸ್ವಲ್ಪ ಕಡಲೆ ಹಿಟ್ಟು ಸೇರಿಸಿ ಈ ಮಿಶ್ರಣವನ್ನ ಕಣ್ಣಿನ ಸುತ್ತ ಹಚ್ಚಿ
icon

(4 / 8)

ಗ್ರೀನ್​ ಟೀ ಬ್ಯಾಗ್​ ಅನ್ನು 15-20 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಡಿ
icon

(5 / 8)

ಗ್ರೀನ್​ ಟೀ ಬ್ಯಾಗ್​ ಅನ್ನು 15-20 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಡಿ

ಟೊಮೆಟೋ ರಸವನ್ನು ಕಣ್ಣಿನ ಸುತ್ತಾ ಕಪ್ಪಾದ ಭಾಗಕ್ಕೆ ಹಚ್ಚಿ 
icon

(6 / 8)

ಟೊಮೆಟೋ ರಸವನ್ನು ಕಣ್ಣಿನ ಸುತ್ತಾ ಕಪ್ಪಾದ ಭಾಗಕ್ಕೆ ಹಚ್ಚಿ 

ಲೋಳೆಸರಕ್ಕೆ ಕಾಫಿ ಪೌಡರ್ ಸೇರಿಸಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಹಚ್ಚಿ 
icon

(7 / 8)

ಪ್ರತಿನಿತ್ಯ 6-8 ಗಂಟೆಗಳ ಕಾಲ ನಿದ್ರಿಸಿ. 6 ಗಂಟೆಗಿಂತ ಕಡಿಮೆ ನಿದ್ದೆ ಅಥವಾ 8 ಗಂಟೆಗಿಂತ ಹೆಚ್ಚು ನಿದ್ದೆ ಕೂಡ ಡಾರ್ಕ್ ಸರ್ಕಲ್​ಗೆ ಕಾರಣವಾಗುತ್ತದೆ
icon

(8 / 8)

ಇತರ ಗ್ಯಾಲರಿಗಳು