ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Monsoon Skin Care: ಮಳೆಗಾಲದಲ್ಲಿ ಕಾಡುವ ಮೊಡವೆಗಳ ನಿಯಂತ್ರಣಕ್ಕೆ ಇಲ್ಲಿದೆ 4 ಸರಳ ಮನೆಮದ್ದು, ಬಳಸಿ ಅಂದ ಹೆಚ್ಚಿಸಿಕೊಳ್ಳಿ

Monsoon Skin Care: ಮಳೆಗಾಲದಲ್ಲಿ ಕಾಡುವ ಮೊಡವೆಗಳ ನಿಯಂತ್ರಣಕ್ಕೆ ಇಲ್ಲಿದೆ 4 ಸರಳ ಮನೆಮದ್ದು, ಬಳಸಿ ಅಂದ ಹೆಚ್ಚಿಸಿಕೊಳ್ಳಿ

home remedies for pimple in monsoon: ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳ ಜೊತೆಗೆ ಮೊಡವೆ ಸಮಸ್ಯೆಗಳು ಕಾಡುವುದು ಸಹಜ. ಮಾನ್ಸೂನ್‌ನಲ್ಲಿ ಚರ್ಮದ ಅಂದಕೆಡಿಸುವ ಮೊಡವೆ ಸಮಸ್ಯೆ ನಿವಾರಣೆಗೆ ಮನೆಯಲ್ಲೇ ಈ ಫೇಸ್‌ಪ್ಯಾಕ್‌ ತಯಾರಿಸಿ ಬಳಸಿ. ಇದರಿಂದ ತ್ವಚೆಯ ಆರೋಗ್ಯವೂ ಸುಧಾರಿಸುತ್ತದೆ.

ಮಳೆಗಾಲದಲ್ಲೂ ಬೆವರುತ್ತದೆ. ಚರ್ಮ ಜಿಗುಟಾಗುತ್ತದೆ. ಬೆವರು ದೇಹಕ್ಕೆ ಸಾಕಷ್ಟ ಬ್ಯಾಕ್ಟೀರಿಯಾಗಳನ್ನು ಆಹ್ವಾನಿಸುತ್ತದೆ. ಇದರಿಂದ ಮುಖದಲ್ಲಿ ಮೊಡವೆ, ಕಜ್ಜಿ ಆಗುವುದು ಸಾಮಾನ್ಯ. ಹೀಗೆ ಬರುವ ಮೊಡವೆಗಳು ತಕ್ಷಣಕ್ಕೆ ಹೋಗುವುದಿಲ್ಲ. ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಹೀಗೆ ಮಾನ್ಸೂನ್‌ನಲ್ಲಿ ಎದುರಾಗುವ ಮೊಡವೆ ಸಮಸ್ಯೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಇದು ನಿಧಾನವಾಗಿ ಮೊಡವೆ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ. 
icon

(1 / 8)

ಜಾಯಿಕಾಯಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ. ಇದು ಮೊಡವೆ ನಿವಾರಣೆಗೆ ಉತ್ತಮ ಔಷಧಿ. 
icon

(2 / 8)

ಜಾಯಿಕಾಯಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ. ಇದು ಮೊಡವೆ ನಿವಾರಣೆಗೆ ಉತ್ತಮ ಔಷಧಿ. 

ಜಾಯಿಕಾಯಿ ಪೇಸ್ಟ್ ಮಾಡಲು, ಅದನ್ನು ಸ್ವಲ್ಪ ನೀರು ಸೇರಿಸಿ ಕಲ್ಲಿನ ಮೇಲೆ ಉಜ್ಜಿ. ಆಗ ಪೇಸ್ಟ್‌ ರೀತಿ ಬರುತ್ತದೆ. ಅದನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. 
icon

(3 / 8)

ಕಾಳುಮೆಣಸಿನ ಪೇಸ್ಟ್ ಮಾಡಿ ಮೊಡವೆಗಳು ಕಾಣಿಸಿಕೊಂಡ ಜಾಗಕ್ಕೆ ಮಾತ್ರ ಹಚ್ಚಿ. ಇದರಿಂದ ಸುಲಭವಾಗಿ ಮೊಡವೆ ನಿವಾರಿಸಬಹುದು. ಆದರೆ ನೆನಪಿಡಿ ಇಡೀ ಮುಖದ ಮೇಲೆ ಹಚ್ಚಬೇಡಿ, ಇಲ್ಲದಿದ್ದರೆ ಅದು ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.
icon

(4 / 8)

ಕರಿಮೆಣಸಿನ ಪೇಸ್ಟ್ ಮಾಡಲು ಹಸಿ ಹಾಲಿಗೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ ಮೊಡವೆ ಇರುವ ಜಾಗಕ್ಕೆ ಹಚ್ಚಿ ಬಿಡಿ.
icon

(5 / 8)

ಬೇವಿನಿಂದ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಕಲೆಗಳು ಸಹ ಕಡಿಮೆಯಾಗುತ್ತದೆ.
icon

(6 / 8)

ಹಾಲಿಗೆ ಕೊತ್ತಂಬರಿ ಪುಡಿ ಸೇರಿಸಿ ಪೇಸ್ಟ್ ತಯಾರಿಸಿ ಮತ್ತು ಮೊಡವೆಗಳು ಅಥವಾ ಕಲೆಗಳು ಕಾಣಿಸಿಕೊಳ್ಳುವ ಜಾಗಕ್ಕೆ ಹಚ್ಚಿ.  ಸ್ವಲ್ಪ ಸಮಯದ ನಂತರ ತೊಳೆಯಿರಿ. ಕೆಲವು ಸಮಯದ ನಿರಂತರ ಬಳಕೆಯ ನಂತರ, ಮೊಡವೆಗಳ ಸಮಸ್ಯೆ ಕಣ್ಮರೆಯಾಗಲು ಪ್ರಾರಂಭಿಸುತ್ತದೆ.
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು