ಬೆಳಗಾವಿಯಲ್ಲಿ ಕಾಂಗ್ರೆಸ್ ಶತಮಾನದ ನೆನಪಿನ ಅಧಿವೇಶನ ಇಂದಿನಿಂದ; ಗಾಂಧಿ ನೆನಪು, ಕೈ ನಾಯಕರ ಒನಪು, ಹೀಗಿವೆ ಆ ಕ್ಷಣಗಳು
- Belagavi Congress Session: ಬೆಳಗಾವಿಯಲ್ಲಿ ನೂರು ವರ್ಷದ ಹಿಂದೆ ಅಂದರೆ 1924ರಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನೆನಪಿಗೆ ಈಗ ವಿಶೇಷ ಅಧಿವೇಶನ ಎರಡು ದಿನ ನಡೆಯಲಿದೆ. ಇದಕ್ಕಾಗಿ ಬೆಳಗಾವಿ ನಗರಿ ಅಣಿಯಾಗಿದೆ.
- Belagavi Congress Session: ಬೆಳಗಾವಿಯಲ್ಲಿ ನೂರು ವರ್ಷದ ಹಿಂದೆ ಅಂದರೆ 1924ರಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನೆನಪಿಗೆ ಈಗ ವಿಶೇಷ ಅಧಿವೇಶನ ಎರಡು ದಿನ ನಡೆಯಲಿದೆ. ಇದಕ್ಕಾಗಿ ಬೆಳಗಾವಿ ನಗರಿ ಅಣಿಯಾಗಿದೆ.
(1 / 7)
ಬೆಳಗಾವಿಯಲ್ಲಿ 1924 ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ನಗರದ ವಿವಿಧ ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ.
(ಚಿತ್ರ: ಪಿ.ಕೆ. ಬಡಿಗೇರ)(3 / 7)
ಬೆಳಗಾವಿಯಲ್ಲಿ ಎರಡು ದಿನದ ಸಮಾವೇಶಕ್ಕಾಗಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಆಗಮಿಸಿದ್ದಾರೆ. ಈ ಕಾರಣದಿಂದ ಬೆಳಗಾವಿಯ ಮುಖ್ಯ ರಸ್ತೆಗಳಿಗೆ ದೀಪಾಲಂಕರ ಮಾಡಿರುವುದು ಗಮನ ಸೆಳೆಯುತ್ತಿದೆ.
(4 / 7)
ಗಾಂಧೀಜಿ ಅವರು ಸರಿಯಾಗಿ ನೂರು ವರ್ಷದ ಹಿಂದೆ ಇದೇ ದಿನ ಇಲ್ಲಿ ಅಧಿವೇಶನ ನಡೆಸಿದ್ದರು, ಇದರ ನೆನಪಿಗಾಗಿಯೇ ಕಾಂಗ್ರೆಸ್ ವಿಶೇಷ ಅಧಿವೇಶನವನ್ನು ಹಮ್ಮಿಕೊಂಡಿದೆ.
(5 / 7)
ಕಾಂಗ್ರೆಸ್ ಅಧಿವೇಶನ ನಡೆಯಲಿರುವ ಬೆಳಗಾವಿಯ ಸ್ಥಳವೂ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಕಾಂಗ್ರೆಸ್ ನಾಯಕರ ಚಿತ್ರ, ಬಾವುಟಗಳು ರಾರಾಜಿಸುತ್ತಿವೆ.
(6 / 7)
ಗಾಂಧೀಜಿ ಅವರ ನೂರು ವರ್ಷದ ಹಿಂದಿನ ಸಮಾವೇಶ, ಭಾಷಣ, ಆಗಿನ ಆಶಯಗಳನ್ನು ಸಾರುವ ವಿಶೇಷ ಕಲಾಕೃತಿಗಳು ಬೆಳಗಾವಿಯಲ್ಲಿ ಗಮನ ಸೆಳೆಯುತ್ತಿವೆ.
ಇತರ ಗ್ಯಾಲರಿಗಳು