Belagavi Session 2024: ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆ, ಹೇಗಿದೆ ಸುವರ್ಣ ವಿಧಾನಸೌಧ ಒಳ ಹೊರಗಿನ ತಯಾರಿ
- Belagavi Session 2024: ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಶುರುವಾಗಲಿದೆ. ಇದಕ್ಕಾಗಿ ಬೆಳಗಾವಿಯಲ್ಲಿ ಆಗಿರುವ ತಯಾರಿಯ ಚಿತ್ರ ನೋಟ ಇಲ್ಲಿದೆ.
- Belagavi Session 2024: ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಶುರುವಾಗಲಿದೆ. ಇದಕ್ಕಾಗಿ ಬೆಳಗಾವಿಯಲ್ಲಿ ಆಗಿರುವ ತಯಾರಿಯ ಚಿತ್ರ ನೋಟ ಇಲ್ಲಿದೆ.
(1 / 6)
ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮುಂಭಾಗದಲ್ಲಿ ಸಿದ್ದತೆಗಳು ನಡೆದಿದ್ದು, ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರೊಂದಿಗೆ ಸಭಾಧ್ಯಕ್ಷ ಯು.ಟಿ.ಖಾದರ್ ಇತರರು ಚರ್ಚಿಸಿದರು.
(2 / 6)
ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ವಿಶಾಲ ಉದ್ಯಾನವನ ನಿರ್ಮಿಸಲಾಗುತ್ತಿದ್ದು ಅದರ ಕಾಮಗಾರಿಯನ್ನು ಸಭಾಧ್ಯಕ್ಷ ಯು.ಟಿ.ಖಾದರ್, ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಪಡೆದುಕೊಂಡರು.
(3 / 6)
ಬೆಳಗಾವಿ ವಿಧಾನಸೌಧದ ಆವರಣದಲ್ಲಿ ಅಧಿವೇಶನಕ್ಕೆ ಆಗಿರುವ ತಯಾರಿಯ ಕುರಿತು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆಳಗಾವಿ ಡಿಸಿ ಮಹಮದ್ ರೋಷನ್ ಅವರಿಂದ ವಿವರಣೆಗಳನ್ನು ಪಡೆದುಕೊಂಡರು.
(4 / 6)
ಬೆಳಗಾವಿ ಅಧಿವೇಶನದ ವಿಧಾನಸಭಾ ಕಲಾಪದ ಸುಸೂತ್ರವಾಗಿ ನಡೆಯಲು ಮಾಡಿಕೊಂಡಿರುವ ಸಿದ್ದತೆಗಳನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಪರಿಶೀಲಿಸಿದರು.
ಇತರ ಗ್ಯಾಲರಿಗಳು