Yogaday2024: ನಟಿ ಶ್ರೀಲೀಲಾ ಜತೆಗೆ ಸಿಎಂ ಸಿದ್ದರಾಮಯ್ಯ ಯೋಗ, ಹೀಗಿತ್ತು ಕ್ಷಣಗಳು photos
- Siddaramaiah yoga ಕರ್ನಾಟಕದ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಯೋಗ ದಿನ ಆಚರಿಸಿದರು. ನಟಿ ಶ್ರೀಲೀಲಾ( Sreeleela) ಅವರೊಂದಿಗೆ ಜಿಂದಾಲ್ ಘಟಕದಲ್ಲಿ ಯೋಗ ಮಾಡಿದರು. ಇದರ ಚಿತ್ರಣ ಇಲ್ಲಿದೆ.
- Siddaramaiah yoga ಕರ್ನಾಟಕದ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಯೋಗ ದಿನ ಆಚರಿಸಿದರು. ನಟಿ ಶ್ರೀಲೀಲಾ( Sreeleela) ಅವರೊಂದಿಗೆ ಜಿಂದಾಲ್ ಘಟಕದಲ್ಲಿ ಯೋಗ ಮಾಡಿದರು. ಇದರ ಚಿತ್ರಣ ಇಲ್ಲಿದೆ.
(2 / 8)
ಹಲವಾರು ವರ್ಷಗಳಿಂದ ಯೋಗ ಮಾಡುತ್ತಾ ಬರುತ್ತಿರುವ ಸಿದ್ದರಾಮಯ್ಯ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡು ಬಂದಿದ್ದಾರೆ.
(3 / 8)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗ ದಿನದ ಅಂಗವಾಗಿ ಶುಕ್ರವಾರ ಬಳ್ಳಾರಿ ಸಮೀಪದ ತೋರಣಗಲ್ಲಿನ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿದರು.
(5 / 8)
ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ಆಯುಷ್ ಇಲಾಖೆ ಆಯೋಜಿಸಿದ್ದ ಯೋಗ ದಿನದಲ್ಲಿ ನಾನಾ ಯೋಗ ಚಟುವಟಿಕೆಗಳನ್ನು ಸಿಎಂ ಸಿದ್ದರಾಮಯ್ಯ ಮಾಡಿದರು,
(6 / 8)
ಕನ್ನಡ ಹಾಗೂ ತೆಲುಗಿನಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಅವರೂ ಸಿದ್ದರಾಮಯ್ ಅವರೊಂದಿಗೆ ಯೋಗ ಚಟುವಟಿಕೆಯಲ್ಲಿ ಭಾಗಿಯಾಗಿ ಗಮನ ಸೆಳೇದರು.
ಇತರ ಗ್ಯಾಲರಿಗಳು