ಹವಾಮಾನ ಬದಲಾವಣೆ ತಡೆಗೆ ಕಲಾ ಸ್ಪರ್ಶ, eARTh 2ನೇ ಆವೃತ್ತಿಯಲ್ಲಿ ಯುವಕಲಾವಿದರ ಕಲಾಭಿವ್ಯಕ್ತಿ ಹೀಗಿತ್ತು - ಚಿತ್ರನೋಟ-bengaluru news climate art by young artists showcased at 2nd edition of earth a climate communication event photos uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹವಾಮಾನ ಬದಲಾವಣೆ ತಡೆಗೆ ಕಲಾ ಸ್ಪರ್ಶ, Earth 2ನೇ ಆವೃತ್ತಿಯಲ್ಲಿ ಯುವಕಲಾವಿದರ ಕಲಾಭಿವ್ಯಕ್ತಿ ಹೀಗಿತ್ತು - ಚಿತ್ರನೋಟ

ಹವಾಮಾನ ಬದಲಾವಣೆ ತಡೆಗೆ ಕಲಾ ಸ್ಪರ್ಶ, eARTh 2ನೇ ಆವೃತ್ತಿಯಲ್ಲಿ ಯುವಕಲಾವಿದರ ಕಲಾಭಿವ್ಯಕ್ತಿ ಹೀಗಿತ್ತು - ಚಿತ್ರನೋಟ

ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ ಪ್ರಸ್ತುತ ದಿನಮಾನದಲ್ಲಿ ಬಹುದೊಡ್ಡ ಸವಲಾಗಿ ನಿಂತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಅವಿರತವಾಗಿ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಶುಕ್ರವಾರ eARTh 2ನೇ ಆವೃತ್ತಿ ನಡೆಯಿತು. ಅದರಲ್ಲಿ ಹವಾಮಾನ ಬದಲಾವಣೆ ತಡೆಗೆ ಕಲಾ ಸ್ಪರ್ಶ ತುಂಬಿದ್ದು, ಯುವಕಲಾವಿದರ ಕಲಾಭಿವ್ಯಕ್ತಿಯ ಚಿತ್ರನೋಟ ಹೀಗಿತ್ತು.

ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶುಕ್ರವಾರ (ಸೆಪ್ಟೆಂಬರ್ 20) ನಡೆದ 'eARTh' ಕಾರ್ಯಕ್ರಮದಲ್ಲಿ ವಾಸು ದೀಕ್ಷಿತ್ ಅವರು ಬದಲಾವಣೆಯನ್ನು ಬೆಳೆಸುವಲ್ಲಿ ಕಲೆಯ ಪಾತ್ರವನ್ನು ಎತ್ತಿ ತೋರಿಸಿದರು. ಕಾರ್ಯಕ್ರಮದಲ್ಲಿ ವಾಸು ದೀಕ್ಷಿತ್‌ ಕಲೆಕ್ಟಿವ್‌ ಮತ್ತು ಸ್ಲ್ಯಾಮ್ ಔಟ್ ಲೌಡ್ ತಂಡದ ಮಕ್ಕಳ ಪ್ರದರ್ಶನಗಳ ಮೂಲಕ ಗಮನಸೆಳೆದವು. ಪರಿಸರ ರಾಯಭಾರಿ ರಿಕಿ ಕೇಜ್ ಅವರು ಪರಿಸರ ರಕ್ಷಣೆಯಲ್ಲಿ ವೈಯಕ್ತಿಕ ಕ್ರಿಯೆಯನ್ನು ಒತ್ತಿಹೇಳಿದರೆ, CSTEP ಎಕ್ಸಿಕ್ಯೂಟಿವ್ ಡೈರೆಕ್ಟರ್‌ ಜೈ ಅಸುಂಡಿ ಅವರು, ಸಾಮೂಹಿಕ ಬದಲಾವಣೆಗಾಗಿ ಭಾವನಾತ್ಮಕ ಸಂಪರ್ಕಗಳ ಅಗತ್ಯವನ್ನು ಒತ್ತಿಹೇಳಿದರು.
icon

(1 / 13)

 ಗ್ರ್ಯಾಮಿ ಪ್ರಶಸ್ತಿ ವಿಜೇತ ಮ್ಯೂಸಿಕ್ ಕಂಪೋಸರ್ ರಿಕಿ ಕೇಜ್‌ eARTh 2024 ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಪರಿಸರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೈಯಕ್ತಿಕ ನಡವಳಿಕೆ ಮತ್ತು ಕೆಲಸಗಳ ಪ್ರಾಮುಖ್ಯವನ್ನು ಒತ್ತಿಹೇಳಿದರು. ಕಲೆ ಮತ್ತು ಕಲಾವಿದರು ಬದಲಾವಣೆಯನ್ನು ತರಲು ಜನರನ್ನು ಪ್ರೇರೇಪಿಸುವ 'ವೇಗವರ್ಧಕಗಳು' ಎಂದು ಅವರು ವ್ಯಾಖ್ಯಾನಿಸಿದರು.
icon

(2 / 13)

ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ನಡೆದ eARTh 2024 ಸಮಾವೇಶದ ವೇದಿಕೆಯಲ್ಲಿ ವಾಸು ದೀಕ್ಷಿತ್ ಗಾಯನ. 
icon

(3 / 13)

ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ನಡೆದ eARTh 2024 ಸಮಾವೇಶದ ವೇದಿಕೆಯಲ್ಲಿ ವಾಸು ದೀಕ್ಷಿತ್ ತಂಡದ ಕಾರ್ಯಕ್ರಮ.
icon

(4 / 13)

ಟಿಐಎಸ್‌ಎಸ್‌ ಸ್ಕೂಲ್ ಆಫ್‌ ಹ್ಯಾಬಿಟಾಟ್‌ನ ಪ್ರೊಫೆಸರ್‌ ಮಂಜುಳ ಭಾರತಿ ಅವರು eARTh ನ ಹವಾಮಾನ ಕುರಿತ ಕಲಾಪದಲ್ಲಿ ಹವಾಮಾನ ಬದಲಾವಣೆಯಲ್ಲಿ ಉಳಿದವರ ವಿಚಾರದ ಕುರಿತು ತಮ್ಮ ವಿಚಾರ ಮಂಡಿಸಿದರು.
icon

(5 / 13)

ಸ್ಲ್ಯಾಮ್‌ ಔಟ್ ಲೌಡ್‌ ತಂಡದ ಕಲಾವಿದರ ರೂಪಕ ಪ್ರದರ್ಶನ
icon

(6 / 13)

ಸ್ಲ್ಯಾಮ್‌ ಔಟ್ ಲೌಡ್‌ ತಂಡದ ಕಲಾವಿದರ ರೂಪಕ ಪ್ರದರ್ಶನ

eARTh ಕ್ಲೈಮೇಟ್ ಫೆಲೋ ಒಬ್ಬರು ಆಲದ ಮರದ ಭಾವನೆಗಳನ್ನು ಬಿಂಬಿಸಿದ್ದ ವಿಡಿಯೋ ಪ್ರಸಾರದ ದೃಶ್ಯ.
icon

(7 / 13)

eARTh ಕ್ಲೈಮೇಟ್ ಫೆಲೋ ಒಬ್ಬರು ಆಲದ ಮರದ ಭಾವನೆಗಳನ್ನು ಬಿಂಬಿಸಿದ್ದ ವಿಡಿಯೋ ಪ್ರಸಾರದ ದೃಶ್ಯ.

ಮಲಬಾರ್ ಬೆಟ್ಟದ ಕಪ್ಪೆಗಳ ಪ್ರತಿಧ್ವನಿಯಾಗಿ ರೂಪುಗೊಂಡ ಕಲಾಕೃತಿಯ ಪ್ರದರ್ಶನ
icon

(8 / 13)

ಮಲಬಾರ್ ಬೆಟ್ಟದ ಕಪ್ಪೆಗಳ ಪ್ರತಿಧ್ವನಿಯಾಗಿ ರೂಪುಗೊಂಡ ಕಲಾಕೃತಿಯ ಪ್ರದರ್ಶನ

ಎ ಪ್ಯಾಕೇಜ್ಡ್‌ ಹಂಟ್ ಎಂಬ ಸಹಭಾಗಿತ್ವದ ಸ್ಟಾಪ್ ಮೋಷನ್ ಫಿಲಂನ ಪ್ರದರ್ಶನ.
icon

(9 / 13)

ಎ ಪ್ಯಾಕೇಜ್ಡ್‌ ಹಂಟ್ ಎಂಬ ಸಹಭಾಗಿತ್ವದ ಸ್ಟಾಪ್ ಮೋಷನ್ ಫಿಲಂನ ಪ್ರದರ್ಶನ.

ಗ್ರೀನ್ ಇಂಕ್ ಎಂಬ ಕಾರ್ಡ್‌ ಗೇಮ್‌: ಹವಾಮಾನ ಬದಲಾವಣೆಯ ಕಾರಣಗಳು ಮತ್ತು ಬೇರೆ ಬೇರೆ ಗುಣಲಕ್ಷಣಗಳ ನಡುವಿನ ಸಂಬಂಧಗಳನ್ನು ಆಟದ ಮೂಲಕ ಮನದಟ್ಟು ಮಾಡುವಂಥದ್ದು.
icon

(10 / 13)

 'ದ ಟೆಕ್ ಗ್ರೋತ್: ನೇಚರ್ ಅಂಡ್ ಹ್ಯೂಮನ್ ಇಂಪ್ಯಾಕ್ಟ್' ಎಂಬ ಕಲಾಕೃತಿಯ ಪ್ರದರ್ಶನ
icon

(11 / 13)

 'ದ ಟೆಕ್ ಗ್ರೋತ್: ನೇಚರ್ ಅಂಡ್ ಹ್ಯೂಮನ್ ಇಂಪ್ಯಾಕ್ಟ್' ಎಂಬ ಕಲಾಕೃತಿಯ ಪ್ರದರ್ಶನ

'ತಂತಿಗಳು ಮತ್ತು ಸಂಪರ್ಕಗಳು' ಎಂಬ ತಾಮ್ರ ಶಿಲ್ಪಗಳು; ನಮ್ಮ ಡಿವೈಸ್ ಅಥವಾ ಉಪಕರಣಗಳನ್ನು ಭೌತಿಕವಾಗಿ ಸಂಪರ್ಕಿಸುವ ತಂತಿಗಳು ಒಂದೆಡೆ. ಸಮಾಜವಾಗಿ ನಮ್ಮನ್ನು ಬಂಧಿಸುವ ಆಳವಾದ ರೂಪಕ ಸಂಬಂಧಗಳಿ ಮತ್ತೊಂದೆಡೆ. ಈ ಎರಡರ ಮೂಲಕ ನಮ್ಮ ಜೀವನವನ್ನು ರೂಪಿಸುವ ಸಂಪರ್ಕದ ಸಂಕೀರ್ಣ ಜಾಲವನ್ನು ತೋರಿಸುವ ಪ್ರಯತ್ನ ಇದರಲ್ಲಿ ಅಡಗಿದೆ. 
icon

(12 / 13)

eARTh ಕ್ಲೈಮ್ಯಾಟ್‌ ಫೆಲೋಗಳು ಮತ್ತು ಮೆಂಟರ್‌ಗಳು ನಡುವೆ ಫೆಲೋಷಿಪ್ ಪ್ರಯಾಣದ ಕುರಿತ ಮುಕ್ತ ಮಾತುಕತೆ.
icon

(13 / 13)

ಇತರ ಗ್ಯಾಲರಿಗಳು