Agniveer:ಅಗ್ನೀವೀರ ರ ಮೊದಲ ಬ್ಯಾಚ್‌ನ ತರಬೇತಿ ಬೆಂಗಳೂರಲ್ಲಿ ಮುಕ್ತಾಯ: ಹೀಗಿತ್ತು ತಾಲೀಮಿನ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Agniveer:ಅಗ್ನೀವೀರ ರ ಮೊದಲ ಬ್ಯಾಚ್‌ನ ತರಬೇತಿ ಬೆಂಗಳೂರಲ್ಲಿ ಮುಕ್ತಾಯ: ಹೀಗಿತ್ತು ತಾಲೀಮಿನ ಕ್ಷಣಗಳು

Agniveer:ಅಗ್ನೀವೀರ ರ ಮೊದಲ ಬ್ಯಾಚ್‌ನ ತರಬೇತಿ ಬೆಂಗಳೂರಲ್ಲಿ ಮುಕ್ತಾಯ: ಹೀಗಿತ್ತು ತಾಲೀಮಿನ ಕ್ಷಣಗಳು

  • ಬೆಂಗಳೂರಿನ ದೊಮ್ಮಲೂರಿನ ರಕ್ಷಣಾ ಸಚಿವಾಲಯದ ಎಎಸ್ಸಿ ಸೆಂಟರ್‌ ಹಾಗೂ ಕಾಲೇಜಿನದಲ್ಲಿ ಶುಕ್ರವಾರ ಭಾರತದ ಮೊದಲ ಬ್ಯಾಚ್‌ನ 756 ಅಗ್ನಿವೀರ್‌ಗಳ ತರಬೇತಿ ಸಮಾರೋಪ ಹಾಗೂ ನಿರ್ಗಮನ ಪಥಸಂಚಲನ. 7ತಿಂಗಳು ತರಬೇತಿ ಪಡೆದ ಅಗ್ನಿವೀರ್‌ಗಳ ತಾಲೀಮು ರೋಚಕವಾಗಿತ್ತು. ಲೆ.ಜ. ಬಿ.ಕೆ.ರೆಪ್‌ಸ್ವಾಲ್‌ ಸಮಾರೋಪ ಭಾಷಣ ಮಾಡಿದರು. ಆ ಇಡೀ ಪ್ರಕ್ರಿಯೆಯನ್ನು ಚಿತ್ರಗಳಲ್ಲಿ ಕಟ್ಟಿಕೊಡಲಾಗಿದೆ.

ಬೆಂಗಳೂರಿನ ದೊಮ್ಮಲೂರಿನಲ್ಲಿರುವ ರಕ್ಷಿಣಾ ಸಚಿವಾಲಯದ ತರಬೇತಿ ಕೇಂದ್ರದಲ್ಲಿ ಅಗ್ನಿವೀರ್‌ಗಳ ಪಥ ಸಂಚಲನಕ್ಕೂ ಮುನ್ನ ಅತಿಥಿಗಳಿಗೆ ಗೌರವದ ಸ್ವಾಗತ ನೀಡಿದ ಸಿಬ್ಬಂದಿ.
icon

(1 / 8)

ಅಗ್ನಿವೀರ್‌ಗಳ ತರಬೇತಿ ಬಳಿಕ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಲೆ.ಜ.ಬಿ.ಕೆ.ರೆಪ್‌ಸ್ವಾಲ್‌ ಅವರಿಗೆ ಗೌರವದ ಸ್ವಾಗತ
icon

(2 / 8)

ತರಬೇತಿ ಮುಗಿಸಿದ ಅಗ್ನಿವೀರ್‌ಗಳಿಂದ ಬೈಕ್‌ ತಾಲೀಮಿನಲ್ಲಿ ಗೌರವ ವಂದನೆ ಸಲ್ಲಿಕೆ. ಇಡೀ ತಾಲೀಮು ಆಕರ್ಷಕವಾಗಿತ್ತು.
icon

(3 / 8)

ಬೆಂಗಳೂರಿನ ರಕ್ಷಣಾ ಸಚಿವಾಲಯದ ಕಾಲೇಜಿನಲ್ಲಿ ತಾಲೀಮು ಪಡೆದ ಅಗ್ನೀವೀರ್‌ಗಳಿಂದ ಅಗ್ನಿ ಸಾಹಸ ಪ್ರದರ್ಶನ.
icon

(4 / 8)

ಏಳು ತಿಂಗಳ ತರಬೇತಿಯ ಹಲವು ಸಾಹಸದ ತಾಲೀಮುಗಳನ್ನು ಅಗ್ನಿವೀರ್‌ಗಳು ಸಮಾರೋಪದಲ್ಲಿ ಪ್ರದರ್ಶಿಸಿದರು
icon

(5 / 8)

ಯಶಸ್ವಿಯಾಗಿ ತರಬೇತಿ ಮುಗಿಸಿದ ಅಗ್ನಿವೀರ್‌ಗಳು ಬೆಂಕಿಯಲ್ಲಿ ಹೆಂಚುಗಳನ್ನು ಮುರಿಯುವ  ಟೆಕ್ವೊಂಡೊ ಸಾಹಸ ಮೆರೆದರು
icon

(6 / 8)

ಹಿರಿಯ ಸೇನಾ ಅಧಿಕಾರಿ ಲೆ. ಜ. ಬಿ.ಕೆ.ರೆಪ್‌ಸ್ವಾಲ್‌ ಅವರು ಗೌರವ ವಂದನೆ ಸ್ವೀಕರಿಸಿ ಅಗ್ನಿವೀರ್‌ಗಳನ್ನು ಉದ್ದೇಶಿಸಿ ಮಾತನಾಡಿದರು.
icon

(7 / 8)

ಸತತ ಏಳು ತಿಂಗಳ ತರಬೇತಿ ಮುಗಿಸಿದ ಬಳಿಕ ಗ್ರೂಪ್‌ ಫೋಟೋಕ್ಕೆ ಅಣಿಯಾದ ಅಗ್ನಿವೀರ್‌ಗಳು
icon

(8 / 8)

ಇತರ ಗ್ಯಾಲರಿಗಳು