ಕನ್ನಡ ಸುದ್ದಿ  /  Photo Gallery  /  Bengaluru Shines In Pink: When Certain Parts Of Bengaluru Turns Completely Pink Check Photos Here

Bengaluru shines in pink: ಗುಲಾಬಿ ರಂಗೇರಿಸಿಕೊಂಡ ಉದ್ಯಾನ ನಗರಿ- ಯಾವ ಏರಿಯಾ ಗೆಸ್‌ ಮಾಡಿ; ಕರ್ನಾಟಕ ಟೂರಿಸಂ ಶೇರ್‌ ಮಾಡಿದ ಫೋಟೋ ಇಲ್ಲಿವೆ

Bengaluru shines in pink: ಬೆಂಗಳೂರು ಉದ್ಯಾನ ನಗರಿ ಎಂಬುದನ್ನು ನೆನಪಿಸುವ ದೃಶ್ಯಗಳು ಈಗ ಕೆಲವು ರಸ್ತೆಗಳಲ್ಲಿ ಗೋಚರಿಸುತ್ತವೆ. ಹೌದು, ಬೆಂಗಳೂರಿನ ಕೆಲವು ರಸ್ತೆಗಳು ಈಗ ಗುಲಾಬಿ ರಂಗು ಪಡೆದುಕೊಂಡಿವೆ. ಕರ್ನಾಟಕ ಟೂರಿಸಂ ಅಂತಹ ಕೆಲವು ಫೋಟೋಸ್‌ ಅನ್ನು ಶೇರ್‌ ಮಾಡಿದೆ. ಅವು ಇಲ್ಲಿವೆ. 

ರಾಜ್ಯ ರಾಜಧಾನಿ ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಹೆಸರೂ ಇದೆ. ಅದನ್ನು ನೆನಪಿಸುವ ದೃಶ್ಯಗಳು ಕಾಣ ಸಿಗುವ ಸಮಯ ಇದು. ಹೌದು, ಬೆಂಗಳೂರಿನಲ್ಲಿ ಪಿಂಕ್ ಟ್ರಂಪೆಟ್ಸ್ ಅಥವಾ ತಬೆಬುಯಾ ಅವೆಲ್ಲನೆಡಾ ಅರಳಲು ಆರಂಭಿಸಿದೆ. ಈ ಸಮಯದಲ್ಲಿ ಬೆಂಗಳೂರಿನ ಕೆಲವು ಭಾಗಗಳು ಸಂಪೂರ್ಣವಾಗಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. 
icon

(1 / 5)

ರಾಜ್ಯ ರಾಜಧಾನಿ ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಹೆಸರೂ ಇದೆ. ಅದನ್ನು ನೆನಪಿಸುವ ದೃಶ್ಯಗಳು ಕಾಣ ಸಿಗುವ ಸಮಯ ಇದು. ಹೌದು, ಬೆಂಗಳೂರಿನಲ್ಲಿ ಪಿಂಕ್ ಟ್ರಂಪೆಟ್ಸ್ ಅಥವಾ ತಬೆಬುಯಾ ಅವೆಲ್ಲನೆಡಾ ಅರಳಲು ಆರಂಭಿಸಿದೆ. ಈ ಸಮಯದಲ್ಲಿ ಬೆಂಗಳೂರಿನ ಕೆಲವು ಭಾಗಗಳು ಸಂಪೂರ್ಣವಾಗಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. (IG @ reflectionofmymemories )

ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ಎಇಸಿಎಸ್‌ ಲೇಔಟ್‌ನ ರಸ್ತೆ ಗುಲಾಬಿ ವರ್ಣಕ್ಕೆ ತಿರುಗಿರುವ ದೃಶ್ಯ. ಕರ್ನಾಟಕ ಟೂರಿಸಂ ಈ ಫೋಟೋಸ್‌ ಅನ್ನು ಟ್ವೀಟ್‌ ಮಾಡಿ ಶೇರ್‌ ಮಾಡಿದೆ. 
icon

(2 / 5)

ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ಎಇಸಿಎಸ್‌ ಲೇಔಟ್‌ನ ರಸ್ತೆ ಗುಲಾಬಿ ವರ್ಣಕ್ಕೆ ತಿರುಗಿರುವ ದೃಶ್ಯ. ಕರ್ನಾಟಕ ಟೂರಿಸಂ ಈ ಫೋಟೋಸ್‌ ಅನ್ನು ಟ್ವೀಟ್‌ ಮಾಡಿ ಶೇರ್‌ ಮಾಡಿದೆ. (IG @ reflectionofmymemories )

ಚಳಿಗಾಲದಲ್ಲಿ ಬೆಬುಯಾ ಅವೆಲ್ಲನೆಡಾ ಹೂವುಗಳು ಅರಳಿ, ನೆಲದ ಮೇಲೆ ಬೀಳುತ್ತವೆ. ಹೀಗಾಗಿ ಆಗಸದತ್ತ ನೋಡಿದರೂ ಮರ ತುಂಬಾ ಗುಲಾಬಿ ರಂಗು, ನೆಲದ ಮೇಲೆ ಬಿದ್ದ ಹೂವುಗಳ ಕಾರಣ ನೆಲವೂ ಗುಲಾಬಿ ರಂಗಿನಲ್ಲಿ ಗೋಚರಿಸುತ್ತದೆ. 
icon

(3 / 5)

ಚಳಿಗಾಲದಲ್ಲಿ ಬೆಬುಯಾ ಅವೆಲ್ಲನೆಡಾ ಹೂವುಗಳು ಅರಳಿ, ನೆಲದ ಮೇಲೆ ಬೀಳುತ್ತವೆ. ಹೀಗಾಗಿ ಆಗಸದತ್ತ ನೋಡಿದರೂ ಮರ ತುಂಬಾ ಗುಲಾಬಿ ರಂಗು, ನೆಲದ ಮೇಲೆ ಬಿದ್ದ ಹೂವುಗಳ ಕಾರಣ ನೆಲವೂ ಗುಲಾಬಿ ರಂಗಿನಲ್ಲಿ ಗೋಚರಿಸುತ್ತದೆ. 

ಗುಲಾಬಿ ರಂಗಿನಲ್ಲಿ ವೈಟ್‌ಫೀಲ್ಡ್‌ನಲ್ಲಿರುವ ಎಇಸಿಎಸ್‌ ಲೇಔಟ್‌ನ ರಸ್ತೆಯ ನೋಟ
icon

(4 / 5)

ಗುಲಾಬಿ ರಂಗಿನಲ್ಲಿ ವೈಟ್‌ಫೀಲ್ಡ್‌ನಲ್ಲಿರುವ ಎಇಸಿಎಸ್‌ ಲೇಔಟ್‌ನ ರಸ್ತೆಯ ನೋಟ(IG @ reflectionofmymemories )

ರಸ್ತೆಯ ಇಕ್ಕೆಲಗಳಲ್ಲಿ ಬೆಬುಯಾ ಅವೆಲ್ಲನೆಡಾ ಹೂವಿನ ಮರಗಳನ್ನು ನೆಟ್ಟು ಬೆಳೆಸಿರುವ ಕಾರಣ ನಗರದ ಅಂದ ಹೆಚ್ಚಿದೆ. 
icon

(5 / 5)

ರಸ್ತೆಯ ಇಕ್ಕೆಲಗಳಲ್ಲಿ ಬೆಬುಯಾ ಅವೆಲ್ಲನೆಡಾ ಹೂವಿನ ಮರಗಳನ್ನು ನೆಟ್ಟು ಬೆಳೆಸಿರುವ ಕಾರಣ ನಗರದ ಅಂದ ಹೆಚ್ಚಿದೆ. (IG @ reflectionofmymemories )


IPL_Entry_Point

ಇತರ ಗ್ಯಾಲರಿಗಳು