PKL 10: ಪ್ರೊ ಕಬಡ್ಡಿ ಲೀಗ್ 2024ರ ಟಾಪ್ 5 ಡಿಫೆಂಡರ್‌ಗಳಿವರು; ಚಾಂಪಿಯನ್ ಪುಣೆ ತಂಡದ ಆಟಗಾರನಿಗೆ ಅಗ್ರಸ್ಥಾನ
- ಪ್ರೊ ಕಬಡ್ಡಿ 10ನೇ ಆವೃತ್ತಿಗೆ ತೆರೆ ಬಿದ್ದಿದೆ. ಪುಣೆರಿ ಪಲ್ಟನ್ ತಂಡವು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೆದ್ದ ತಂಡದ ಡಿಫೆಂಡರ್ ಮೊಹಮ್ಮದ್ರೇಜಾ ಟೂರ್ನಿಯ ಅತ್ಯುತ್ತಮ ಡಿಫೆಂಡರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು 99 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಿಕೆಎಲ್ 10ರ ಟಾಪ್ 5 ಡಿಫೆಂಡರ್‌ಗಳ ಪಟ್ಟಿ ಹೀಗಿದೆ.

ಇತರ ಗ್ಯಾಲರಿಗಳು