ಪ್ರೀತಿಯಿಂದ ಅಣ್ಣ, ತಂಗಿ ಅಥವಾ ಅಕ್ಕ, ತಮ್ಮ ಛೇಡಿಸಿಕೊಳ್ಳಲು ಇಲ್ಲಿದೆ ನೋಡಿ ಸೂಪರ್ ಜೋಕ್ಸ್, ಇದನ್ನು ಓದಿ ನಕ್ಕುಬಿಡಿ
- ಅಣ್ಣ, ತಂಗಿ, ಅಕ್ಕ, ತಮ್ಮ ಹೀಗೆ ಪ್ರತಿಯೊಂದು ಸಂಬಂಧವೂ ತುಂಬಾ ಸುಂದರವಾದದ್ದು. ಆ ಅನುಬಂಧ ಇನ್ನೆಲ್ಲೂ ಸಿಗಲು ಸಾಧ್ಯವೇ ಇಲ್ಲ. ಪರಸ್ಪರ ತುಂಬಾ ಪ್ರೀತಿ ಇದ್ದರೂ ಯಾವತ್ತೂ ತುಂಬಾ ರೇಗಿಸಿಕೊಳ್ಳುತ್ತಾ, ಜಗಳವಾಡುತ್ತಾ ಇರುವ ಈ ಸಂಬಂಧ ಯಾವತ್ತೂ ಹಸಿರಾಗಿರುತ್ತದೆ.
- ಅಣ್ಣ, ತಂಗಿ, ಅಕ್ಕ, ತಮ್ಮ ಹೀಗೆ ಪ್ರತಿಯೊಂದು ಸಂಬಂಧವೂ ತುಂಬಾ ಸುಂದರವಾದದ್ದು. ಆ ಅನುಬಂಧ ಇನ್ನೆಲ್ಲೂ ಸಿಗಲು ಸಾಧ್ಯವೇ ಇಲ್ಲ. ಪರಸ್ಪರ ತುಂಬಾ ಪ್ರೀತಿ ಇದ್ದರೂ ಯಾವತ್ತೂ ತುಂಬಾ ರೇಗಿಸಿಕೊಳ್ಳುತ್ತಾ, ಜಗಳವಾಡುತ್ತಾ ಇರುವ ಈ ಸಂಬಂಧ ಯಾವತ್ತೂ ಹಸಿರಾಗಿರುತ್ತದೆ.
(1 / 7)
ಪ್ರೀತಿ ಹಾಗೂ ಜಗಳ ಎರಡನ್ನೂ ಸಮಾನವಾಗಿ ಹಂಚಿಕೊಂಡು ಸಾಗುವ ಸಂಬಂಧ ಎಂದರೆ ಅದು ಸಹೋದರತ್ವ. ತುಂಟಾಟ, ತರಲೆ ಹೀಗೆ ಮಜವಾಗಿ ಸಾಗುವ ಒಂದು ಅದ್ಭುತ ಅನುಭವ ಸಹೋದರತ್ವದಲ್ಲಿರುತ್ತದೆ.
(2 / 7)
ಅಕ್ಕ: ಎಲ್ಲರೂ ಹೇಳ್ತಾರಲ್ಲ ನಾನು ನೀನು ಒಂದೇ ತರ ಇದೀವಿ ಅಂತತಂಗಿ: ಹೌದು ಆದ್ರೆ ನೀನ್ಯಾವತ್ತೂ ನಂಗೆ ಹಾಗನಿಸಿಲ್ಲಅಣ್ಣ: ಅನಿಸೋಕೆ ಹೇಗೆ ಸಾಧ್ಯ ಹೇಳು ನಾನು ಮಾನವನಾಗಿ ಹುಟ್ಟಿದಿನಿ, ನೀನು ಕೋತಿ ಆಗಿ ಹುಟ್ಟಿದಿಯ ಅದ್ಕೆ ಅನ್ಸಿಲ್ಲ ನಿಂಗೆ
(4 / 7)
ರಕ್ಷಾ ಬಂಧನ ಆಚರಣೆಗೆ ಸಹೋದರನೊಬ್ಬ ಹೊರಗಿನಿಂದ ಊಟ ತಂದಿರುತ್ತಾನೆ. ತಂಗಿ ಕೇಳುತ್ತಾಳೆ ಅಣ್ಣ ಯಾಕೆ ನೀನು ಊಟ ತಗೊಂಡು ಬಂದೆ ನನ್ನಿಷ್ಟ ಪಾಯಸ ತಂದಿದೀಯಾ ಅಂತ? ಆಗ ಅವನು ಹೇಳ್ತಾನೆ ಇಲ್ಲ ಮನೆಯಿಂದ ಊಟ ತಂದಿದಿನಿ ಅಂತ. ಯಾಕೆ ನಾನೇ ಅಡುಗೆ ಮಾಡಿದ್ನಲ್ಲ ಎನ್ನುತ್ತಾಳೆ. ಆಗ ಅವನು ಹೇಳ್ತಾನೆ ಅದೇ ಭಯಕ್ಕೆ ಊಟ ತಂದೆ ಅಂತ.
(5 / 7)
ರಕ್ಷಾ ಬಂಧನಕ್ಕೆ ಬಂದ ತಮ್ಮ ಅಕ್ಕನಿಗಾಗಿ ಏನು ಉಡುಗೊರೆ ತಂದ ಎಂದು ಅಕ್ಕ ಕಾಯ್ತಾ ಇರ್ತಾಳೆ. ಆಗ ಅವನು ಒಂದು ಪದಕೋಶ ಕೊಡ್ತಾನೆ. ಅದನ್ನು ನೋಡಿ ಆಶ್ಚರ್ಯ ಆಗಿ ಅವಳು ಯಾಕೆ ಇದನ್ನು ಕೊಟ್ಟೆ ಎಂದು ಕೇಳುತ್ತಾಳೆ. ಆಗ ಅವನು ಹೇಳ್ತಾನೆ ‘’ ನನಗಿಂತ ದೊಡ್ಡವಳು ನೀನು ಆದ್ರೂ ಇನ್ನು ಸರಿಯಾಗಿ ಮಾತಾಡೋಕೆ ಬರಲ್ವಲ್ಲ ಹಾಗಾಗಿ ಕಲಿಲಿ ಅಂತ ತಂದುಕೊಟ್ಟೆ'' ಅಂತಾನೆ. ಅಕ್ಕ ಶಾಕ್ ಆಗ್ತಾಳೆ
(6 / 7)
ಈ ರಕ್ಷಾ ಬಂಧನವನ್ನು ನಾವಿಬ್ರು ಯಾಕೆ ಮಾಡ್ತಾ ಇದೀವಿ? ಅಣ್ಣ ಕೇಳ್ತಾನೆ. ಆಗ ತಂಗಿ ಹೇಳ್ತಾಳೆ ನಿನ್ನ ಹಣ ಖರ್ಚು ಮಾಡೋಕೆ ನಿನ್ನ ಹುಡುಗಿಗೆ ಅವಕಾಶ ಕೊಡಬಾರದು ಅಂತ. ಈಗ ರಾಖಿ ಕಟ್ತೀನಲ್ಲ ಎಲ್ಲ ಹಣ ನನಗೆ ಕೊಡು ಅಂತಾಳೆ.
ಇತರ ಗ್ಯಾಲರಿಗಳು