ಈ ವಾರ ಪೂರ್ತಿ ಟೈಂಪಾಸ್ ಮಾಡ್ಬೇಕಾ? ಒಟಿಟಿಯಲ್ಲಿವೆ ಭಯ ಹುಟ್ಟಿಸುವ ದಿ ಬೆಸ್ಟ್ ಹಾರರ್ ಮೂವೀಸ್; ಆದರೆ ಒಬ್ಬರೇ ನೋಡಬೇಡಿ-best ott horror movies to watch this weekend with family on netflix zee5 amazon prime hotstar ott release ott news prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ವಾರ ಪೂರ್ತಿ ಟೈಂಪಾಸ್ ಮಾಡ್ಬೇಕಾ? ಒಟಿಟಿಯಲ್ಲಿವೆ ಭಯ ಹುಟ್ಟಿಸುವ ದಿ ಬೆಸ್ಟ್ ಹಾರರ್ ಮೂವೀಸ್; ಆದರೆ ಒಬ್ಬರೇ ನೋಡಬೇಡಿ

ಈ ವಾರ ಪೂರ್ತಿ ಟೈಂಪಾಸ್ ಮಾಡ್ಬೇಕಾ? ಒಟಿಟಿಯಲ್ಲಿವೆ ಭಯ ಹುಟ್ಟಿಸುವ ದಿ ಬೆಸ್ಟ್ ಹಾರರ್ ಮೂವೀಸ್; ಆದರೆ ಒಬ್ಬರೇ ನೋಡಬೇಡಿ

OTT Horror Movies: ನೀವು ಈ ವಾರ ಪೂರ್ತಿ ಟೈಂಪಾಸ್ ಮಾಡಬೇಕಾ? ನಿಮಗೋಸ್ಕರ ಭಯ ಹುಟ್ಟಿಸುವ ದಿ ಬೆಸ್ಟ್​ ಹಾರರ್ ಸಿನಿಮಾಗಳನ್ನು ಹುಡುಕಿದ್ದೇವೆ ನೋಡಿ. ಆದರೆ, ಈ ಭಯಾನಕ ಸಿನಿಮಾಗಳನ್ನು ಒಬ್ಬರೇ ನೋಡಲು ಹೋಗಬೇಡಿ.

ಈ ವಾರಾಂತ್ಯ ಮತ್ತು ವಾರ ಪೂರ್ತಿ ಫುಲ್ ಟೈಂಪಾಸ್ ಮಾಡಬೇಕು ಎಂದುಕೊಂಡಿದ್ದೀರಾ? ನಿಮಗೆ ಭಯ ಹುಟ್ಟಿಸುವ ಹಾರರ್ ಚಿತ್ರಗಳನ್ನು ನೋಡುವ ಆಸೆ ಇದೆಯೇ? ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ನೋಡುವುದೆಂದರೆ, ಬಲು ಇಷ್ಟವೇ? ಹಾಗಿದ್ದರೆ ಇಲ್ಲಿವೆ ಒಟಿಟಿಯಲ್ಲಿರುವ ದಿ ಬೆಸ್ಟ್​ 6 ಸಿನಿಮಾಗಳು.
icon

(1 / 7)

ವಿಕ್ಕಿ ಕೌಶಲ್ ಅಭಿನಯದ ಭಯಾನಕ ಮತ್ತು ರಹಸ್ಯ ಚಲನಚಿತ್ರ "ಭೂತ್ ಪಾರ್ಟ್ 1": ದಿ ಹಾಂಟೆಡ್ ಶಿಪ್" ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 
icon

(2 / 7)

ರಾತ್ ಅಕೇಲಿ ಹೈ ಹಾರರ್ ಥ್ರಿಲ್ಲರ್ ಮಿಸ್ಟರಿ ಚಿತ್ರವಾಗಿದ್ದು, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ ಮತ್ತು ಆದಿತ್ಯ ಶ್ರೀವಾಸ್ತವ ನಟಿಸಿದ್ದಾರೆ. ಈ ಚಿತ್ರವು ನೆಟ್​ಫ್ಲಿಕ್ಸ್​​ ಒಟಿಟಿಯಲ್ಲಿ ಲಭ್ಯವಿದೆ.
icon

(3 / 7)

ಬುಲ್ ಬುಲ್ ಅನಿಮಲ್ ಬೋಲ್ಡ್ ಬ್ಯೂಟಿ ತೃಪ್ತಿ ದಿಮ್ರಿ ನಟಿಸಿದ ಭಯಾನಕ ಚಿತ್ರ ಇದಾಗಿದೆ. ಬುಲ್ ಬುಲ್ ಸಿನಿಮಾವು ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. 
icon

(4 / 7)

ಲಿಟಲ್ ಬ್ರೈಡ್ ಖ್ಯಾತಿಯ ಅವಿಕಾ ಗೋರ್ ನಟಿಸಿದ ಹಾರರ್ ಮೂವಿ 1920: ಹಾರರ್ಸ್ ಆಫ್ ದಿ ಹಾರ್ಟ್ ಡಿಸ್ನಿ + ಹಾಟ್​ಸ್ಟಾರ್​​​ನಲ್ಲಿ ಲಭ್ಯವಿದೆ.
icon

(5 / 7)

ಅನುಷ್ಕಾ ಶರ್ಮಾ ಅಭಿನಯದ ಹಾರರ್ ಮಿಸ್ಟರಿ ಚಿತ್ರ ಪರಿ. ಇದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ.
icon

(6 / 7)

ಅಜಯ್ ದೇವಗನ್, ಜ್ಯೋತಿಕಾ ಮತ್ತು ಆರ್ ಮಾಧವನ್ ಅಭಿನಯದ ಭಯಾನಕ ಚಿತ್ರ ಸೈಥಾನ್ ನೆಟ್ ಫ್ಲಿಕ್ಸ್​ನಲ್ಲಿ ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ. ಆದರೆ ಚಿತ್ರವನ್ನು ಮನೆಯಲ್ಲಿ ಒಬ್ಬಂಟಿಯಾಗಿ ನೋಡದಿರುವುದು ಉತ್ತಮ. ನಿಮ್ಮ ಕುಟುಂಬದೊಂದಿಗೆ ವೀಕ್ಷಿಸಲು ಬಯಸಿದರೆ, ಈ ಸಿನಿಮಾಗಳು ಈ ವಾರಾಂತ್ಯಕ್ಕೆ ಉತ್ತಮ ಟೈಮ್​​ಪಾಸ್ ಆಗುವುದಂತೂ ಸತ್ಯ.
icon

(7 / 7)

ಇತರ ಗ್ಯಾಲರಿಗಳು