Best smartphones under 15000: ಹದಿನೈದು ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ಈ ಫೋನ್‌ಗಳನ್ನೊಮ್ಮೆ ಪರಿಶೀಲಿಸಿ
ಅತ್ಯುತ್ತಮ ಫೀಚರ್‌ಗಳಿರುವ ಫೋನ್ ಖರೀದಿಸಲು ಹದಿನೈದು ಸಾವಿರ ರೂ. ಸಾಕಾಗಬಹುದೇ? ಈ ಬಜೆಟ್‌ನೊಳಗೆ ನಿಮಗೆ ಅತ್ಯುತ್ತಮ ಫರ್ಮಾಮೆನ್ಸ್ ಮತ್ತು ಫೀಚರ್‌ಗಳು ದೊರಕುತ್ತವೆ. ಸ್ಯಾಮ್‌ಸ್ಯಾಂಗ್ ಗ್ಯಾಲಾಕ್ಸಿ ಎಫ್04, ಒಪ್ಪೊ ಕೆ10, ಮೊಟೊರೊಲಾ ಜಿ62 5ಜಿ ಇತ್ಯಾದಿ ಫೋನ್‌ಗಳನ್ನೊಮ್ಮೆ ಪರಿಶೀಲಿಸಿ.
(1 / 4)
Samsung Galaxy F04: ಮೀಡಿಯಾಟೆಕ್ ಪಿ35 ಚಿಪ್‌ಸೆಟ್ ಹೊಂದಿರುವ ಈ ಸ್ಯಾಮ್‌ಸಂಗ್ ಗ್ಯಾಲಾಕ್ಸಿ F04ನಲ್ಲಿ 8 ಜಿಬಿ ರ್ಯಾಮ್ ಇದೆ. ಆಂಡ್ರಾಯ್ಡ್ 12, ಹಿಂಬದಿಯಲ್ಲಿ 13MP+2MP ಅವಳಿ ಕ್ಯಾಮೆರಾಗಳು ಸೇರಿದಂತೆ ಹಲವು ಫೀಚರ್‌ಗಳಿವೆ. ಇದರ ದರ 9499 ರೂ. ಮಾತ್ರ. (Samsung)
(2 / 4)
Poco M4 Pro: ಪೊಕೊ ಎ4 ಪ್ರೊ 6GB/64GB ದರ 14,999 ರೂ. ಇದೆ. 6GB/128GB ಆವೃತ್ತಿ ದರ 16,499 ರೂ. ಇದೆ. 8GB/128GB ಆವೃತ್ತಿ ದರ 17,999 ರೂ. ಇದೆ. (Amritanshu / HT Tech)
(3 / 4)
Oppo K10: ಒಪ್ಪೊ ಕೆ10 ಈಗ ಡಿಸ್ಕೌಂಟ್ ದರದಲ್ಲಿ ದೊರಕುತ್ತದೆ. ಈಗ ಇದರ ದರ 13990 ರೂ. ಇದೆ. ಆರು ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಆವೃತ್ತಿಯನ್ನು ಆನ್‌ಲೈನ್ ಖರೀದಿಸುವಾಗ ವಿವಿಧ ಆಫರ್‌ಗಳನ್ನು ಪಡೆದು ಇನ್ನಷ್ಟು ಡಿಸ್ಕೌಂಟ್ ತಮ್ಮದಾಗಿಸಿಕೊಳ್ಳಬಹುದು. ಇದರಲ್ಲಿ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್ ಇದೆ. ಇದು 6.59 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳಿವೆ. ಐದು ಸಾವಿರ ಎಂಎಎಚ್ ಬ್ಯಾಟರಿ ಇದೆ. (HT Tech)
(4 / 4)
Realme 9 5G: ಇದು 4GB ರಾಮ್ ಮತ್ತು 64GB ಸ್ಟೋರೇಜ್ ಆವೃತ್ತಿಯಲ್ಲಿ ದೊರಕುತ್ತದೆ. ಈ 5ಜಿ ಫೋನ್ ದರ ಫ್ಲಿಪ್‌ಕಾರ್ಟ್‌ನಲ್ಲಿ ಈಗ 15999 ರೂ. ಇದೆ. ಇದರಲ್ಲಿ ಮೀಡಿಯಾಟೆಕ್ 810 ಚಿಪ್‌ಸೆಟ್ ಇದೆ. 6.5 ಇಂಚಿನ ಡಿಸ್‌ಪ್ಲೇ ಇದೆ. ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟಪ್ ಇದೆ. ಐದು ಸಾವಿರ ಎಂಎಎಚ್ ಬ್ಯಾಟರಿ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. (Akash/HT Tech)
(5 / 4)
Motorola G62 5G: 6GB ರಾಮ್ and 128GB ಸ್ಟೋರೇಜ್ ಇರುವ ಈ ಫೋನ್‌ಗೆ ಈಗ ಫ್ಲಿಪ್‌ಕಾರ್ಟ್‌ನಲ್ಲಿ 14999 ರೂ. ಇದೆ. ಇದು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್ ಇದೆ. 6.55 ಇಂಚಿನ ಡಿಸ್‌ಪ್ಲೇ ಇದೆ. ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟಪ್ ಇದೆ. ಐದು ಸಾವಿರ ಎಂಎಎಚ್ ಬ್ಯಾಟರಿ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. (Motorola)
ಇತರ ಗ್ಯಾಲರಿಗಳು