ನಶ್ವರ ಜಗತ್ತಿನ ಮಾಯೆಗಳಿಗೆ ಸೋಲದೇ ಅಧ್ಯಾತ್ಮಕ್ಕೆ ಶರಣಾಗು; ಭಗವದ್ಗೀತೆಯ 11 ರಿಂದ 17ನೇ ಅಧ್ಯಾಯದವರಿಗಿನ ಸಂದೇಶಗಳಿವು
- ಭಗವದ್ಗೀತೆಯಲ್ಲಿನ ಪ್ರತಿಯೊಂದು ಅಧ್ಯಾಯವೂ ಮನುಷ್ಯನ ಆರೋಗ್ಯ ಮತ್ತು ಜೀವನಕ್ಕೆ ಸಂದೇಶಗಳನ್ನು ನೀಡುತ್ತವೆ. 11ನೇ ಅಧ್ಯಾಯದಿಂದ 17ರವರೆಗಿನ ಅಧ್ಯಾಯದ ಸ್ಫೂರ್ತಿದಾಯಕ ಸಂದೇಶಗಳು ಇಲ್ಲಿವೆ.
- ಭಗವದ್ಗೀತೆಯಲ್ಲಿನ ಪ್ರತಿಯೊಂದು ಅಧ್ಯಾಯವೂ ಮನುಷ್ಯನ ಆರೋಗ್ಯ ಮತ್ತು ಜೀವನಕ್ಕೆ ಸಂದೇಶಗಳನ್ನು ನೀಡುತ್ತವೆ. 11ನೇ ಅಧ್ಯಾಯದಿಂದ 17ರವರೆಗಿನ ಅಧ್ಯಾಯದ ಸ್ಫೂರ್ತಿದಾಯಕ ಸಂದೇಶಗಳು ಇಲ್ಲಿವೆ.
(3 / 8)
ಭಗವದ್ಗೀತೆಯ 13ನೇಅಧ್ಯಾಯದ ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ: ನಶ್ವರ ಜಗತ್ತಿನ ಮಾಯೆಗಳಿಗೆ ಸೋಲದೇ ಅಧ್ಯಾತ್ಮಕ್ಕೆ ಶರಣಾಗು
(4 / 8)
ಭಗವದ್ಗೀತೆಯ 14ನೇ ಅಧ್ಯಾಯದ ಭೌತಿಕ ಪ್ರಕೃತಿಯ ತ್ರಿಗುಣಗಳು: ನಿನ್ನ ಯೋಜನೆಗೆ ಸರಿಹೊಂದುವ ಜೀವನ ಶೈಲಿ ನಿನ್ನದಾಗಲಿ
(6 / 8)
ಭಗವದ್ಗೀತೆಯ 16ನೇ ಅಧ್ಯಾಯದ ಶ್ರದ್ಧೆಯ ಪ್ರಬೇಧಗಳು: ಒಳ್ಳೆಯದರ ಪ್ರತಿಫಲ ಒಳ್ಳೆಯದೇ ಆಗಿರುತ್ತದೆ ಎಂಬುದನ್ನು ನೆನಪಿಡು
(7 / 8)
ಭಗವದ್ಗೀತೆಯ 17ನೇ ಅಧ್ಯಾಯದ ಶ್ರದ್ಧೆಯ ಪ್ರಬೇಧಗಳು: ಋಷಿಯನ್ನು ಕಾಪಾಡಿಕೊಳ್ಳುವುದು ನಿನ್ನ ಅತಿದೊಡ್ಡ ಸಾಧನೆ ಮತ್ತು ಶಕ್ತಿಯಾಗಿರುತ್ತದೆ ನೆನಪಿಡು
ಇತರ ಗ್ಯಾಲರಿಗಳು