ಪ್ರತಿದಿನವೂ ನಿನ್ನನ್ನು ನೀನು ಸುಧಾರಿಸಿಕೊಳ್ಳಲು ಪ್ರಯತ್ನಿಸು; ಭಗವದ್ಗೀತೆಯ 6 ರಿಂದ 10ನೇ ಅಧ್ಯಾಯದವರಿಗಿನ ಸಂದೇಶಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರತಿದಿನವೂ ನಿನ್ನನ್ನು ನೀನು ಸುಧಾರಿಸಿಕೊಳ್ಳಲು ಪ್ರಯತ್ನಿಸು; ಭಗವದ್ಗೀತೆಯ 6 ರಿಂದ 10ನೇ ಅಧ್ಯಾಯದವರಿಗಿನ ಸಂದೇಶಗಳಿವು

ಪ್ರತಿದಿನವೂ ನಿನ್ನನ್ನು ನೀನು ಸುಧಾರಿಸಿಕೊಳ್ಳಲು ಪ್ರಯತ್ನಿಸು; ಭಗವದ್ಗೀತೆಯ 6 ರಿಂದ 10ನೇ ಅಧ್ಯಾಯದವರಿಗಿನ ಸಂದೇಶಗಳಿವು

  • Bhagavad gita Inspirational Quotes: ಮನುಷ್ಯನ ಜೀವನಕ್ಕೆ ಸ್ಫೂರ್ತಿ ತುಂಬ ಸಂದೇಶಗಳು ಭವದ್ಗೀತೆಯಲ್ಲಿವೆ. ಅಧ್ಯಾಯ 6 ರಿಂದ 10ರ ವರೆಗಿನ ಪ್ರತಿ ಶ್ಲೋಕದ ಒಟ್ಟಾರೆಯ ಸಂದೇಶದ ವಿವರಗಳನ್ನು ಇಲ್ಲಿ ತಿಳಿಯಿರಿ.

ಭಗವದ್ಗೀತೆ 6ನೇ ಅಧ್ಯಾಯ ಧ್ಯಾನ ಯೋಗ: ಪ್ರತಿದಿನವೂ ನಿನ್ನನ್ನು ನೀವು ಸುಧಾರಿಸಿಕೊಳ್ಳಲು ಪ್ರಯತ್ನಿಸು
icon

(1 / 6)

ಭಗವದ್ಗೀತೆ 7ನೇ ಅಧ್ಯಾಯ ಪರಾತ್ಪರ ಜ್ಞಾನ: ಬದುಕಿನಲ್ಲಿ ಸಮಸ್ಯೆಗಳಿಂದ ಸಿಗುವ ಅನುಭವದೊಂದಿಗೆ ಬದುಕು ನಡೆಸು
icon

(2 / 6)

ಭಗವದ್ಗೀತೆ 8ನೇ ಅಧ್ಯಾಯ ಭಗವತ್ ಪ್ರಾಪ್ತಿ: ಸುಲಭವಾಗಿ ಸೋಲೊಪ್ಪಿಕೊಳ್ಳಬೇಡ, ಆತ್ಮವಿಶ್ವಾಸ ಜೊತೆಗಿರಲಿ
icon

(3 / 6)

ಭಗವದ್ಗೀತೆ 9ನೇ ಅಧ್ಯಾಯ ರಹಸ್ಯತಮ ಜ್ಞಾನ: ನಿನ್ನ ಬಳಿ ಎನಿದೆಯೋ ಅದನ್ನು ಗೌರವಿಸುವುದನ್ನು ಕಲಿ
icon

(4 / 6)

ಭಗವದ್ಗೀತೆ 10ನೇ ಅಧ್ಯಾಯ ವಿಭೂತಿ ಯೋಗ: ಬದುಕಿನ ಹೆಚ್ಚು ಕ್ಷಣಗಳನ್ನು ನನಗಾಗಿ ಮೀಸಲಿರಿಸು
icon

(5 / 6)

(Abhisek Saha)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್‌… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(6 / 6)

ಇತರ ಗ್ಯಾಲರಿಗಳು