ರಿಯಲ್ ಪತ್ನಿ ಜತೆಗೆ ಟರ್ಕಿಗೆ ಹಾರಿದ ಭಾಗ್ಯಲಕ್ಷ್ಮೀ ಪತಿ ತಾಂಡವ್; ಭಾಗ್ಯಾಗೆ ಹೇಳಿ ಹೋಗಿದ್ದೀರಾ ಇಲ್ವಾ? ಎಂದ ನೆಟ್ಟಿಗರು
- Bhagyalakshmi Serial Tandav: ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್‌ನ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಈಗ ಜಾಲಿ ಮೂಡ್‌ನಲ್ಲಿದ್ದಾರೆ. ರಿಯಲ್ ಪತ್ನಿ ಸಂಗೀತಾ ಭಟ್ ಜೊತೆಗೆ ದೂರದ ಟರ್ಕಿಗೆ ಹಾರಿದ್ದಾರೆ. ಹೀಗಿವೆ ಈ ಜೋಡಿಯ ಚೆಂದದ ಫೋಟೋಗಳು.

(1 / 8)
ಕಲರ್ಸ್ ಕನ್ನಡದ ಭಾಗ್ಯಲಕ್ಷೀ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದರುವವರು ತಾಂಡವ್ ಅಲಿಯಾಸ್ ಸುದರ್ಶನ್ ರಂಗಪ್ರಸಾದ್.
(Instagram\ Sangeetha Bhat)(2 / 8)
ರೀಲ್ ಪತ್ನಿ ಭಾಗ್ಯಾಳಿಗೆ ಸದಾ ಒಂದಿಲ್ಲೊಂದು ಕಾರಣಕ್ಕೆ ಸಮಸ್ಯೆಗೆ ಸಿಲುಕಿಸುತ್ತಿರುವ ತಾಂಡವ್, ಇದೀಗ ರಿಯಲ್ ಪತ್ನಿ ಜತೆಗೆ ವಿದೇಶ ಸುತ್ತುತ್ತಿದ್ದಾರೆ.
(3 / 8)
ಸೀರಿಯಲ್ ಬಿಡುವಿನ ವೇಳೆ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯ ನೀಡುವ ಸುದರ್ಶನ್, ಈಗ ಪತ್ನಿ ಜತೆಗೆ ದೂರದ ಟರ್ಕಿಗೆ ಹಾರಿದ್ದಾರೆ.
(4 / 8)
ಟರ್ಕಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಸುದರ್ಶನ್ ಮತ್ತು ಸಂಗೀತಾ ಭಟ್, ಅಲ್ಲಿನ ಖುಷಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
(7 / 8)
ಭಾಗ್ಯಾಗೆ ಹೇಳಿ ಬಂದಿದ್ದೀರಾ ಇಲ್ವಾ ಎಂದು ಕೆಲವರು ಕಾಮೆಂಟ್ ಮಾಡಿದರೆ, ಲವ್ಲಿ ಕಪಲ್ ಎಂದೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತರ ಗ್ಯಾಲರಿಗಳು