ʻಭರ್ಜರಿ ಬ್ಯಾಚುಲರ್ಸ್‌ʼನಿಂದ ʻಮಜಾ ಟಾಕೀಸ್‌ʼ ವರೆಗೆ.. ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡದ 5 ರಿಯಾಲಿಟಿ ಶೋಗಳ ಪೈಕಿ ಟಾಪರ್‌ ಯಾರು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಭರ್ಜರಿ ಬ್ಯಾಚುಲರ್ಸ್‌ʼನಿಂದ ʻಮಜಾ ಟಾಕೀಸ್‌ʼ ವರೆಗೆ.. ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡದ 5 ರಿಯಾಲಿಟಿ ಶೋಗಳ ಪೈಕಿ ಟಾಪರ್‌ ಯಾರು?

ʻಭರ್ಜರಿ ಬ್ಯಾಚುಲರ್ಸ್‌ʼನಿಂದ ʻಮಜಾ ಟಾಕೀಸ್‌ʼ ವರೆಗೆ.. ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡದ 5 ರಿಯಾಲಿಟಿ ಶೋಗಳ ಪೈಕಿ ಟಾಪರ್‌ ಯಾರು?

ಕನ್ನಡ ಕಿರುತೆರೆಯ 16ನೇ ವಾರದ ಟಿಆರ್‌ಪಿ ರಿಲೀಸ್‌ ಆಗಿದೆ. ಆ ಪೈಕಿ ನಾನ್‌ ಫಿಕ್ಷನ್‌ನಲ್ಲಿ ಜೀ ಕನ್ನಡದಲ್ಲಿ ಸರಿಗಮಪ, ಭರ್ಜರಿ ಬ್ಯಾಚುಲರ್ಸ್‌ ನಡೆಯುತ್ತಿದ್ದರೆ, ಕಲರ್ಸ್‌ನಲ್ಲಿ ಮಜಾ ಟಾಕೀಸ್‌ ನಗಿಸುತ್ತಿದೆ. ಬಾಯ್ಸ್‌ ‌vs ಗರ್ಲ್ಸ್‌ ಮುಗಿದಿದೆ. ಉದಯ ಟಿವಿಯಲ್ಲಿ ಆದರ್ಶ ದಂಪತಿಗಳು ಪ್ರಸಾರ ಆರಂಭಿಸಿದೆ. ಈ ಐದು ಶೋಗಳಲ್ಲಿ ಟಾಪ್‌ ಯಾರು? ಇಲ್ಲಿದೆ ಮಾಹಿತಿ.

ಕನ್ನಡದ ಮೂರು ಮನರಂಜನಾ ವಾಹಿನಿಗಳಲ್ಲಿ ಒಟ್ಟು ಐದು ರಿಯಾಲಿಟಿ ಶೋಗಳು ಪ್ರತಿ ವಾರ ಪ್ರಸಾರ ಕಾಣುತ್ತವೆ. ಆ ಐದು ನಾನ್‌ ಫಿಕ್ಷನ್‌ ಶೋಗಳಲ್ಲಿ 16ನೇ ವಾರ ಹೆಚ್ಚು ಟಿಆರ್‌ಪಿ  ಪಡೆದ ಶೋ ಯಾವುದು? ಹೀಗಿದೆ ವಿವರ.
icon

(1 / 8)

(Pics\ Zee5\ jiohotstar\Sun Network)

ನಾನ್‌ ಫಿಕ್ಷನ್‌ ವಿಭಾಗದಲ್ಲಿ ಜೀ ಕನ್ನಡದ ಸರಿಗಮಪ ಸಿಂಗಿಂಗ್‌ ಶೋ ಅಗ್ರ ಸ್ಥಾನದಲ್ಲಿದೆ. 16ನೇ ವಾರದ ಟಿಆರ್‌ಪಿ ಲೆಕ್ಕಾಚಾರದ ಪ್ರಕಾರ, 7.7 ಟಿಆರ್‌ಪಿ ಪಡೆದುಕೊಂಡಿದೆ ಈ ಸೀರಿಯಲ್‌.
icon

(2 / 8)

ರಾಜೇಶ್‌ ಕೃಷ್ಣನ್‌, ಅರ್ಜುನ್‌ ಜನ್ಯ ಮತ್ತು ವಿಜಯ್‌ ಪ್ರಕಾಶ್‌ ತೀರ್ಪುಗಾರರಾಗಿರುವ ಈ ಶೋವನ್ನು ಆಂಕರ್‌ ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ.
icon

(3 / 8)

ಇನ್ನೇನು ಇದೇ ಮಾಸಾಂತ್ಯಕ್ಕೆ ಸರಿಗಮಪ ಶೋ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಮುಗಿಯುತ್ತಿದ್ದಂತೆ, ಮಹಾನಟಿ ಶುರುವಾಗಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿಯಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
icon

(4 / 8)

ಜೀ ಕನ್ನಡದ ಇನ್ನೊಂದು ನಾನ್‌ ಫಿಕ್ಷನ್‌ ಶೋ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಶೋ, 16ನೇ ವಾರ ಒಳ್ಳೆಯ ನಂಬರ್‌ ಪಡೆದಿದೆ. ರವಿಚಂದ್ರನ್‌, ರಚಿತಾ ರಾಮ್‌ ತೀರ್ಪುಗಾರರಾಗಿರುವ ಈ ಶೋವನ್ನು ನಿರಂಜನ್‌ ದೇಶಪಾಂಡೆ ನಡೆಸಿಕೊಡುತ್ತಿದ್ದಾರೆ. ಈ ಶೋಕ್ಕೆ 16ನೇ ವಾರ 7.0 ಟಿಆರ್‌ಪಿ ಸಿಕ್ಕಿದೆ.
icon

(5 / 8)

ಕಲರ್ಸ್‌ ಕನ್ನಡದ ಬಾಯ್ಸ್‌ ವರ್ಸಸ್‌ ಗರ್ಲ್‌ ಶೋವನ್ನು ನಿರೂಪಕಿ ಅನುಪಮಾ ನಡೆಸಿಕೊಡುತ್ತಿದ್ದಾರೆ. ಕಳೆದ ವಾರವಷ್ಟೇ ಈ ಶೋ ಕೊನೆಗೊಂಡಿದೆ. ಅದರಂತೆ, ಅದಕ್ಕೂ ಹಿಂದಿನ ಏಪಿಸೋಡ್‌ಗೆ ಅಂದರೆ, 16ನೇ ವಾರ ಈ ಶೋಗೆ 2.5 ಟಿಆರ್‌ಪಿ ಸಿಕ್ಕಿದೆ.
icon

(6 / 8)

ಉದಯ ಟಿವಿಯ ಆದರ್ಶ ದಂಪತಿಗಳು ರಿಯಾಲಿಟಿ ಶೋ ವೀಕ್ಷಕರಿಗೆ ಇಷ್ಟವಾಗಿದೆ. ಈ ಸೀರಿಯಲ್‌ 16ನೇ ವಾರ 1.6 ಟಿಆರ್‌ಪಿ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ.
icon

(7 / 8)

ಬಹುಕಲಾವಿದರ ದಂಡೇ ಇರುವ ಕಲರ್ಸ್‌ ಕನ್ನಡದ ಮಜಾ ಟಾಕೀಸ್‌ 16ನೇ ವಾರದ ಟಿಆರ್‌ಪಿಯಲ್ಲಿ ಕೊನೇ ಸ್ಥಾನದಲ್ಲಿದೆ. ಈ ಶೋ ಕೇವಲ 1.5 ಟಿಆರ್‌ಪಿ ಪಡೆದಿದೆ.
icon

(8 / 8)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು