ಸಮ್ಮರ್ ಟ್ರಿಪ್ ಎಂಜಾಯ್ ಮಾಡಿದ ಇಶಾನಿ; ಬಿಕಿನಿ ಧರಿಸಿ ಫೋಟೋ ಹಂಚಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
- ಬಿಗ್ ಬಾಸ್ ಮಾಜಿ ಸ್ಪರ್ಧಿ ಇಶಾನಿ ಸಮ್ಮರ್ ಟ್ರಿಪ್ ಎಂಜಾಯ್ ಮಾಡಿದ್ದಾರೆ. ಬಿಕಿನಿ ಧರಿಸಿದ ಫೋಟೋ ಹಂಚಿಕೊಂಡಿದ್ದಾರೆ.
- ಬಿಗ್ ಬಾಸ್ ಮಾಜಿ ಸ್ಪರ್ಧಿ ಇಶಾನಿ ಸಮ್ಮರ್ ಟ್ರಿಪ್ ಎಂಜಾಯ್ ಮಾಡಿದ್ದಾರೆ. ಬಿಕಿನಿ ಧರಿಸಿದ ಫೋಟೋ ಹಂಚಿಕೊಂಡಿದ್ದಾರೆ.
(4 / 7)
ಸಮ್ಮರ್ ಥಿಂಗ್ಸ್ ಎಂಬ ಕ್ಯಾಪ್ಶನ್ ಅದರೊಟ್ಟಿಗೆ ನನಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂಬ ಸಾಲನ್ನು ಟ್ಯಾಗ್‌ಲೈನ್ ಆಗಿ ಬಳಸಿದ್ದಾರೆ.
(6 / 7)
ಇಶಾನಿ ಹಂಚಿಕೊಂಡ ಫೋಟೋಗಳನ್ನು ನೋಡಿ ಕೆಲವರು ಲೈಕ್ ಮಾಡಿದರೆ, ಇನ್ನಷ್ಟು ಜನ ಕಾಮೆಂಟ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇತರ ಗ್ಯಾಲರಿಗಳು