Bigg Boss Kannada 11: ಏಳು ಸ್ಪರ್ಧಿಗಳ ಪೈಕಿ ಈ ವಾರ ಬಿಗ್‌ ಬಾಸ್‌ ಮನೆಯಿಂದ ಗಂಟು ಮೂಟೆ ಕಟ್ಟಿದ ಸ್ಪರ್ಧಿ ಇವರೇ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 11: ಏಳು ಸ್ಪರ್ಧಿಗಳ ಪೈಕಿ ಈ ವಾರ ಬಿಗ್‌ ಬಾಸ್‌ ಮನೆಯಿಂದ ಗಂಟು ಮೂಟೆ ಕಟ್ಟಿದ ಸ್ಪರ್ಧಿ ಇವರೇ

Bigg Boss Kannada 11: ಏಳು ಸ್ಪರ್ಧಿಗಳ ಪೈಕಿ ಈ ವಾರ ಬಿಗ್‌ ಬಾಸ್‌ ಮನೆಯಿಂದ ಗಂಟು ಮೂಟೆ ಕಟ್ಟಿದ ಸ್ಪರ್ಧಿ ಇವರೇ

  • Bigg boss Kannada 11: ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್ನುನ 9ನೇ ವಾರದ ಎಲಿಮಿನೇಷನ್‌ ಆಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಈ ವಾರ ಮಹಿಳಾ ಸ್ಪರ್ಧಿ ಗಂಟು ಮೂಟೆ ಕಟ್ಟಿದ್ದಾರೆ. ಹಾಗಾದರೆ, ಆ ಸ್ಪರ್ಧಿ ಯಾರು? ಇಲ್ಲಿದೆ ನೋಡಿ ಉತ್ತರ. 

ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್ನಿನ 9ನೇ ವಾರದ ಎಲಿಮಿನೇಷನ್‌ ಪ್ರಕ್ರಿಯೆ ಮುಗಿದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಈ ವಾರ ಮಹಿಳಾ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದಾರೆ. 
icon

(1 / 8)

ಈ ವಾರ ಒಟ್ಟು ಏಳು ಜನ ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದರು. 
icon

(2 / 8)

ಈ ವಾರ ಒಟ್ಟು ಏಳು ಜನ ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದರು. 

ಭವ್ಯಾ ಗೌಡ ಜತೆಗೆ ಚೈತ್ರಾ ಕುಂದಾಪುರ ಸಹ ಈ ವಾರವೂ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದಾರೆ.
icon

(3 / 8)

ಬಿಗ್‌ ಮನೆಯ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ಶಿಶಿರ್‌ ಸಹ ನಾಮಿನೇಟ್‌ ಆಗಿದ್ದಾರೆ. 
icon

(4 / 8)

ಶನಿವಾರದ ಸಂಚಿಕೆಯಲ್ಲಿಯೇ ಗೋಲ್ಡ್‌ ಸುರೇಶ್‌ ನಾಮಿನೇಷನ್‌ನಿಂದ ಪಾರಾಗಿದ್ದಾರೆ. 
icon

(5 / 8)

ಶನಿವಾರದ ಸಂಚಿಕೆಯಲ್ಲಿಯೇ ಗೋಲ್ಡ್‌ ಸುರೇಶ್‌ ನಾಮಿನೇಷನ್‌ನಿಂದ ಪಾರಾಗಿದ್ದಾರೆ. 

ಶೋಭಾ ಶೆಟ್ಟಿ ಸಹ ಈ ವಾರದ ಎಲಿಮಿನೇಷನ್‌ ತೂಗುಗತ್ತಿಯಿಂದ ಬಚಾವಾಗಿದ್ದಾರೆ. 
icon

(6 / 8)

ಶೋಭಾ ಶೆಟ್ಟಿ ಸಹ ಈ ವಾರದ ಎಲಿಮಿನೇಷನ್‌ ತೂಗುಗತ್ತಿಯಿಂದ ಬಚಾವಾಗಿದ್ದಾರೆ. 

ಆದರೆಈ ವಾರದ ಉತ್ತಮ ಸ್ಪರ್ಧಿ ಎಂಬ ಪಟ್ಟ ಪಡೆದ ಐಶ್ವರ್ಯಾ ಸಿಂಧೋಗಿ ಈ ವಾರ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಸಂಚಿಕೆಯಲ್ಲಿ ಈ ವಿಚಾರ ಹೊರಬೀಳಲಿದೆ. 
icon

(7 / 8)

ತ್ರಿವಿಕ್ರಮ್‌ ಸಹ ಈ ವಾರದ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು