Bigg Boss Kannada 11: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಚೈತ್ರಾ ಕುಂದಾಪುರ; ಆಟ ಮುಗಿದರೂ ಇದೆ ವೀಕ್ಷಕರ ಬೆಂಬಲ
- Bigg Boss Kannada 11: ಬಿಗ್ ಬಾಸ್ ಮನೆಯ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ.
- Bigg Boss Kannada 11: ಬಿಗ್ ಬಾಸ್ ಮನೆಯ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ.
(1 / 9)
ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕಠಿಣ ಸ್ಪರ್ಧಿ ಎನಿಸಿಕೊಂಡ ಚೈತ್ರಾ ಕುಂದಾಪುರ, ಫಿನಾಲೆಗೆ ಕೆಲವೇ ದಿನ ಇರುವಾಗ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
(Colors Kannada)(2 / 9)
ಬಿಗ್ ಬಾಸ್ ಮನೆಯ ಫೈರ್ ಬ್ರ್ಯಾಂಡ್ ಎಂದೇ ಚೈತ್ರಾ ಕುಂದಾಪುರ ಬಿರುದು ಪಡೆದಿದ್ದರು, ಸಾಕಷ್ಟು ಭಾರಿ ಮನೆಮಂದಿಯಿಂದ ಕಳಪೆ ಪಟ್ಟ ಪಡೆದುಕೊಂಡಿದ್ದರು.
(3 / 9)
ವೀಕ್ಷಕರು ಚೈತ್ರಾ ಕುಂದಾಪುರ ಅವರನ್ನು ಮೆಚ್ಚಿಕೊಂಡಿದ್ದರು. ಈಗ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದರೂ, ವೀಕ್ಷಕರಿಂದ ಅವರಿಗೆ ಬೆಂಬಲ ವ್ಯಕ್ತವಾಗುತ್ತಿದೆ.
(4 / 9)
ಚೈತ್ರಾ ಕುಂದಾಪುರ ಎಲಿಮಿನೇಟ್ ಆದ ಬಗ್ಗೆ ವೀಕ್ಷಕರಿಗೆ ಅಸಮಾಧಾನವಿದೆ. ಕಲರ್ಸ್ ಕನ್ನಡ ಮಾಡಿದ ಎಲಿಮಿನೇಷನ್ ಪೋಸ್ಟ್‌ಗೆ ಚೈತ್ರಾ ಪರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
(5 / 9)
ಬಿಗ್ ಬಾಸ್ ಮನೆಯಲ್ಲಿ ಈಗ ಉಳಿದುಕೊಂಡಿರುವ ಸ್ಪರ್ಧಿಗಳಿಗಿಂತ ಚೈತ್ರಾ ಕುಂದಾಪುರ ಚೆನ್ನಾಗಿ ಆಟ ಆಡುತ್ತಿದ್ದರು ಎಂಬ ಮಾತು ಕೇಳಿಬರುತ್ತಿದೆ.
(6 / 9)
ಫಿನಾಲೆ ಹತ್ತಿರ ಬಂದ ಈ ದಿನಗಳಲ್ಲಿ ಚೈತ್ರಾ ಕುಂದಾಪುರ ಅವರಿಗೆ ಹೀಗಾಗಬಾರದಿತ್ತು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
(7 / 9)
ಬಿಗ್ ಬಾಸ್ ಮನೆಗೆ ಹೋದಾಗಿನಿಂದಲೂ, ತಮ್ಮ ಮಾತಿನ ಮೂಲಕವೇ ಜನರ ಮನಸೆಳೆದಿದ್ದ ಚೈತ್ರಾ ಕುಂದಾಪುರ.. ಕೆಲ ಬಾರಿ ಅದೇ ಮಾತಿನಿಂದ ತೊಂದರೆ ತಂದುಕೊಂಡಿದ್ದರು.
ಇತರ ಗ್ಯಾಲರಿಗಳು