Bigg Boss Kannada 11: ಫಿನಾಲೆ ಓಟದಿಂದ ಹಿಂದುಳಿದ ಚೈತ್ರಾ ಕುಂದಾಪುರ; ಆದರೂ ವೀಕ್ಷಕರ ಬೆಂಬಲ ಮಾತ್ರ ಕಡಿಮೆ ಆಗಿಲ್ಲ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಈಗ ತಮ್ಮ ಆಟವನ್ನು ಚುರುಕುಗೊಳಿಸಿಕೊಂಡಿದ್ದಾರೆ. ತಾನೇ ಗೆಲ್ಲಬೇಕು ಎಂಬ ಗಂಭೀರತೆ ಹೆಚ್ಚಾಗಿದೆ. ಆದಾಗ್ಯೂ, ಫಿನಾಲೆ ಟಿಕೆಟ್ ಪಡೆಯುವ ಅವಕಾಶವನ್ನು ಚೈತ್ರಾ ಕುಂದಾಪುರ ಕಳೆದುಕೊಂಡಿದ್ದಾರೆ.
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಈಗ ತಮ್ಮ ಆಟವನ್ನು ಚುರುಕುಗೊಳಿಸಿಕೊಂಡಿದ್ದಾರೆ. ತಾನೇ ಗೆಲ್ಲಬೇಕು ಎಂಬ ಗಂಭೀರತೆ ಹೆಚ್ಚಾಗಿದೆ. ಆದಾಗ್ಯೂ, ಫಿನಾಲೆ ಟಿಕೆಟ್ ಪಡೆಯುವ ಅವಕಾಶವನ್ನು ಚೈತ್ರಾ ಕುಂದಾಪುರ ಕಳೆದುಕೊಂಡಿದ್ದಾರೆ.
(1 / 9)
ಬಿಗ್ ಬಾಸ್ ಮನೆಯಲ್ಲಿ ಈ ವಾರ ಆಟ ಜೋರಾಗಿದೆ. ಫಿನಾಲೆ ಟಿಕೆಟ್ ಪಡೆಯುವ ಸಲುವಾಗಿ ಎಲ್ಲರೂ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
(Colors Kannada)(2 / 9)
ಬಿಗ್ ಬಾಸ್ ಯಾವುದೇ ಸವಾಲನ್ನು ಕೊಟ್ಟರೂ ಅದನ್ನು ತಾನೇ ಗೆಲ್ಲಬೇಕು ಎಂಬ ಛಲ ಎಲ್ಲರಲ್ಲೂ ಎದ್ದು ಕಾಣುತ್ತಿದೆ.
(Colors Kannada)(3 / 9)
ಆದರೆ, ಯಾರಾದರೂ ಒಬ್ಬರನ್ನು ಫಿನಾಲೆ ಟಿಕೆಟ್ ಪಡೆಯುವ ಟಾಸ್ಕ್‌ನಿಂದ ಹೊರಗಿಡಬೇಕು ಎಂದು ಬಿಗ್ ಬಾಸ್ ಆದೇಶ ನೀಡುತ್ತಾರೆ.
(Colors Kannada)(4 / 9)
ಆಗ ಎಲ್ಲರೂ ಚೈತ್ರಾ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಯಾರೂ ಬೇರೊಬ್ಬರ ಹೆಸರನ್ನು ಸೂಚಿಸುವುದಿಲ್ಲ. ಇದರಿಂದ ಚೈತ್ರಾ ನಿರಾಶರಾಗಿದ್ದಾರೆ.
(Colors Kannada)(5 / 9)
ನಾನು ಯಾವಾಗ ಆಟ ಆಡಬೇಕು ಅಂದುಕೊಂಡರೂ ಹೀಗೆ ಆಗುತ್ತದೆ. ಎಲ್ಲರೂ ಆಟ ಆಡದಂತೆ ತಡೆಯುತ್ತಾರೆ ಎಂದು ಬೇಸರಿಸಿಕೊಂಡಿದ್ದಾರೆ.
(Colors Kannada)(6 / 9)
ಎಲ್ಲರೂ ನನ್ನೊಬ್ಬಳನ್ನೇ ಟಾರ್ಗೆಟ್ ಮಾಡುತ್ತಾರೆ ಎಂದು ಚೈತ್ರಾ ಅತ್ತಿದ್ದಾರೆ. ಆದರೆ ಕೊನೆಗೂ ಅವರೇ ಬಿಗ್ ಬಾಸ್ ಫಿನಾಲೆ ಟಿಕೆಟ್‌ನಿಂದ ವಂಚಿತರಾಗಿದ್ದಾರೆ.
(Colors Kannada)(7 / 9)
ಮನೆಯಲ್ಲಿರುವ ಸ್ಪರ್ಧಿಗಳು ಚೈತ್ರಾ ಅವರ ಕೈ ಬಿಟ್ಟಿರಬಹುದು ಆದರೆ ಪ್ರೇಕ್ಷಕರು ಕೈ ಬಿಟ್ಟಿಲ್ಲ.
(Colors Kannada)(8 / 9)
ಮನೆಯ ಎಲ್ಲ ಸ್ಪರ್ಧಿಗಳು ಒಮ್ಮತದಿಂದ ಸೂಚಿಸಿದ ನಿರ್ಧಾರಕ್ಕೆ ಪ್ರೇಕ್ಷಕರು ಒತ್ತು ನೀಡಿಲ್ಲ. ಚೈತ್ರಾ ಸರಿಯಾದ ಆಟವನ್ನೇ ಆಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
(Colors Kannada)ಇತರ ಗ್ಯಾಲರಿಗಳು