Bigg Boss Kannada 11: ಉಗ್ರಂ ಮಂಜು ತಲೆಗೆ ಬಾಟಲಿ ಹೊಡೆದು ನಾಮಿನೇಟ್ ಮಾಡಿದ ಮೋಕ್ಷಿತಾ; ಕಾರಣ ಏನು ನೋಡಿ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಮೋಕ್ಷಿತಾ ಈ ಬಾರಿ ಉಗ್ರಂ ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಕೊಟ್ಟ ಕಾರಣ ಏನು ಎಂಬುದು ಇಲ್ಲಿದೆ ಗಮನಿಸಿ.
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಮೋಕ್ಷಿತಾ ಈ ಬಾರಿ ಉಗ್ರಂ ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಕೊಟ್ಟ ಕಾರಣ ಏನು ಎಂಬುದು ಇಲ್ಲಿದೆ ಗಮನಿಸಿ.
(1 / 8)
ಪ್ರತಿವಾರವೂ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಇದು ಬಿಗ್ ಬಾಸ್ ಆಟದ ಮುಖ್ಯ ಭಾಗ.
(colors kannada)(2 / 8)
ಆದರೆ ಈ ಬಾರಿಯ ನಾಮಿನೇಷನ್ ಪ್ರಕ್ರಿಯೆ ಭಿನ್ನವಾಗಿತ್ತು. ಕ್ರಿಯಾಶೀಲವಾಗಿ ತಯಾರಿಸಲ್ಪಟ್ಟ ಗಾಜಿನಂತಹ ಬಾಟಲಿಯನ್ನು ತಲೆಯ ಮೇಲೆ ಹೊಡೆದು ನಾಮಿನೇಟ್ ಮಾಡಬೇಕಿತ್ತು.
(colors kannada)(3 / 8)
ಎಲ್ಲ ಸ್ಪರ್ಧಿಗಳು ತಾವು ಆಯ್ಕೆ ಮಾಡುವ ಸ್ಪರ್ಧಿಯನ್ನು ಕರೆದು ಚೇರ್ ಮೇಲೆ ಕೂರಿಸಿ. ತಲೆಯ ಮೇಲೆ ಗಾಜಿನಂತಹ ಬಾಟಲಿ ಒಡೆದು ನಾಮಿನೇಟ್ ಮಾಡಿದ್ದಾರೆ.
(colors kannada)(4 / 8)
ಮೋಕ್ಷಿತಾ ಈ ಬಾರಿ ಉಗ್ರಂ ಮಂಜು ಅವರನ್ನು ಕೂರಿಸಿ ಅವರ ತಲೆಯ ಮೇಲೆ ಬಾಟಲಿ ಹೊಡೆದು ನಾಮಿನೇಟ್ ಮಾಡಿದ್ದಾರೆ.
(colors kannada)(5 / 8)
ನೀವು ಈ ಮನೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಈ ಕಾರಣ ಉಗ್ರಂ ಮಂಜು ಅವರಿಗೆ ಕೋಪ ತಂದಿದೆ.
(colors kannada)(6 / 8)
ನಾನು ನಿಮ್ಮತ್ರ ಟ್ಯೂಷನ್‌ಗೆ ಬರ್ತೀನಿ. ಹೇಗೆ ಕಾಣಿಸಿಕೊಳ್ಳೋದು ಎಂದು ಕಲಿಯುತ್ತೀನಿ ಎಂದಿದ್ದಾರೆ. ನಿಮಗೇನಾದರೂ ತಂದು ಕೊಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
(colors kannada)(7 / 8)
“ನನಗನಿಸಿದ್ದನ್ನು ನಾನು ಹೇಳಿದಿನಿ, ನೀವ್ಯಾರು ನನಗೆ ಜೋರಾಗಿ ವಾಯ್ಸ್ ರೈಸ್ ಮಾಡಿ ಮಾತನಾಡೋದಕ್ಕೆ” ಎಂದು ಮೋಕ್ಷಿತಾ ಮರು ಪ್ರಶ್ನೆ ಮಾಡಿದ್ದಾರೆ.
(colors kannada)ಇತರ ಗ್ಯಾಲರಿಗಳು