ಓಪನ್ ಹೇರ್ ಬಿಟ್ಕೊಂಡು, ಕಣ್ಣಿಗೆ ಗ್ಲಾಸ್ ಹಾಕ್ಕೊಂಡು.. ಸ್ನೇಹಿತೆ ಮಾನ್ಸಿ ಮದುವೆ ಶಾಸ್ತ್ರದಲ್ಲಿ ಮಿನುಗಿದ ಮೋಕ್ಷಿತಾ ಪೈ
- Mokshitha Pai: ಕಿರುತೆರೆ ನಟಿ ಮೋಕ್ಷಿತಾ ಪೈ, ಬಿಗ್ ಬಾಸ್ ಕನ್ನಡ 11ರಲ್ಲಿ ತಮ್ಮ ಆಟದ ಮೂಲಕವೇ ಕನ್ನಡಿಗರ ಮನ ಗೆದ್ದಿದ್ದರು. ಇದೀಗ ಇದೇ ನಟಿ ಬಿಗ್ ಬಾಸ್ ಮುಗಿದ ಬಳಿಕ ಸ್ನೇಹಿತೆಯ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಪಾರು ಸೀರಿಯಲ್ ಮಾನ್ಸಿ ಜೋಶಿ ಮದುವೆ ಕಾರ್ಯಗಳು ಶುರುವಾಗಿದ್ದು, ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ.

(1 / 6)
ಪಾರು ಧಾರಾವಾಹಿ ನಟಿ ಮಾನ್ಸಿ ಜೋಶಿ ಮದುವೆ ಪೂರ್ವ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿವೆ. ಆ ಶಾಸ್ತ್ರಗಳಲ್ಲಿ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಸಹ ಕಾಣಿಸಿಕೊಂಡಿದ್ದಾರೆ.
(Instagram\ Mokshitha Pai)(2 / 6)
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಫಿನಾಲೆ ಸುತ್ತಿನವರೆಗೂ ಆಗಮಿಸಿದ್ದ ಮೋಕ್ಷಿತಾ, ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
(3 / 6)
ಹೀಗೆ ಬಿಗ್ ಬಾಸ್ ಮುಗಿದ ಬಳಿಕ ಸ್ನೇಹಿತರಯ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. ಅರಿಶಿಣ ಶಾಸ್ತ್ರದಲ್ಲಿ ಮಾನ್ಸಿ ಜತೆಗೆ ತಾವೂ ಖುಷಿಪಟ್ಟಿದ್ದಾರೆ.
(4 / 6)
ಓಪನ್ ಹೇರ್ ಬಿಟ್ಕೊಂಡು, ಕಣ್ಣಿಗೆ ಗ್ಲಾಸ್ ಹಾಕ್ಕೊಂಡು.. ಸ್ನೇಹಿತೆ ಮಾನ್ಸಿ ಮದುವೆಯಲ್ಲಿ ಮಿನುಗಿದ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ
(5 / 6)
ಪಾರು ಸೀರಿಯಲ್‌ನಲ್ಲಿ ನಟಿ ಮಾನ್ಸಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಅಂದಿನಿಂದ ಇಂದಿನವರೆಗೂ ಮೋಕ್ಷಿತಾ ಮತ್ತು ಮಾನ್ಸಿ ನಡುವಿನ ಗೆಳೆತನ ಮುಂದುವರಿದಿದೆ.
ಇತರ ಗ್ಯಾಲರಿಗಳು