Kichcha Sudeep: ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚನ ಸ್ಟೈಲಿಶ್ 20 ಅವತಾರಗಳು; ಒಂದಲ್ಲ ಎರಡಲ್ಲ ಇಲ್ಲಿವೆ ಬಗೆಬಗೆಯ ಲುಕ್ಸ್
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಸೀಸನ್ ಇನ್ನೇನು ಕೊನೇ ಹಂತಕ್ಕೆ ಬಂದಿದೆ. ಈಗಾಗಲೇ ಹತ್ತಾರು ವಾರ ಪೂರೈಸಿರುವ ಈ ಶೋನಲ್ಲಿ, ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ಅದು ಕಿಚ್ಚ ಸುದೀಪ್. ಮಾತುಗಾರಿಕೆ ಮೂಲಕ ಮಾತ್ರವಲ್ಲದೆ, ವಿಭಿನ್ನ ಸ್ಟೈಲ್‌ನಿಂದಲೂ ಕಣ್ಮನ ಸೆಳೆಯುತ್ತಾರೆ. ಈ ಸೀಸನ್‌ನ ಸುದೀಪ್ ಅವರ 20 ಸ್ಟೈಲಿಶ್ ಫೋಟೋಗಳು ಇಲ್ಲಿವೆ.

(1 / 11)
ಬಿಗ್ ಬಾಸ್ ಅನ್ನೋ ಶೋಗೆ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್. ಕಳೆದ 10 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಕಿಚ್ಚ.
(Instagram\ Colors Kannada )(8 / 11)
ತರಹೇವಾರಿ ಕಲರ್‌ಫುಲ್ ಕಾಸ್ಟ್ಯೂಮ್ ಮೂಲಕವೇ ಎದುರಾಗುವ ಕಿಚ್ಚ, ಈ ಸಲವೂ ಸೈಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ.
(10 / 11)
ಈ ನಡುವೆ ಹೀಗೆ ಧರಿಸಿದ ಎಷ್ಟೋ ಕಾಸ್ಟ್ಯೂಮ್‌ಗಳನ್ನು ಸ್ಪರ್ಧಿಗಳು ಬೇಕು ಎಂದು ಕೇಳಿದಾಗ, ಕೊಟ್ಟ ಉದಾಹರಣೆಗಳೂ ಇವೆ.
ಇತರ ಗ್ಯಾಲರಿಗಳು